Advertisements

ಅಪ್ಪು ಮಗಳನ್ನ ನೋಡಲು ಮನೆಗೆ ಬಂದ ಸುದೀಪ್ ಮಗಳು ಸಾನ್ವಿ ! ಹೇಳಿದ್ದೇನು ಗೊತ್ತಾ ?

Cinema

ಕರುನಾಡ ಯುವರತ್ನ ಅಪ್ಪು ನಿ’ಧ’ನರಾಗಿ ಎರಡು ತಿಂಗಳು ಕಳೆದರು ಕುಟುಂಬದವರ ಹಾಗೂ ಅಭಿಮಾನಿಗಳ ನೋವು ಮಾತ್ರ ಕಡಿಮೆಯಾಗಿಲ್ಲ. ಪುನೀತ್ ಅವರು ನಿ’ಧ’ನರಾದ ಸಮಯದಲ್ಲಿ ಕೆಲ ಕಿ’ಡಿಗೇ’ಡಿಗಳು ಪುನೀತ್ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿ ಕೀ’ಳು ಮನಸ್ಥಿತಿಯನ್ನು ಪ್ರದರ್ಶಿಸಿದರು ಇಂತಹ ವಿ’ಕೃ’ತ ಮನಸ್ಸಿನ ಕಿ’ಡಿಗೇ’ಡಿಗಳಿಗೆ ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

[widget id=”custom_html-5″]

Advertisements
Advertisements

ನಂತರ ದುಃಖದಲ್ಲಿರುವ ಅಪ್ಪು ಮಕ್ಕಳ ಜೊತೆ ಇರೋದಾಗಿ ತಿಳಿಸಿದರು. ಅದರಂತೆಯೇ ಇದೀಗ ಸುದೀಪ್ ಮಗಳು ಸಾನ್ವಿ ಮತ್ತೊಮ್ಮೆ ದೃತಿ ಅವರ ದುಃಖದಲ್ಲಿ ಭಾಗಿಯಾಗಿದ್ದು ವಿದೇಶದಿಂದ ಬಂದಿರುವ ದೃತಿ ಯನ್ನು ನೋಡಲು ಅಪ್ಪು ಮನೆಗೆ ಬಂದಿದ್ದಾರೆ.ಮನೆಗೆ ಬಂದ ತಕ್ಷಣ ಅಪ್ಪು ಫೋಟೋಗೆ ಹಾಕಿ ನಮಸ್ಕರಿಸಿ ಭಾವುಕರಾಗಿದ್ದಾರೆ ಸಾನ್ವಿ ನಂತರ ಸ್ನೇಹಿತೆ ದೃತಿ ಹಾಗು ವಂದಿತ ಅವರನ್ನು ಭೇಟಿ ಮಾಡಿ ಸಮಾಧಾನ ಹೇಳಿದ್ದಾರೆ ಅಪ್ಪು ಅಂಕಲ್ ತುಂಬಾ ಒಳ್ಳೆಯವರು ಅವರು ಎಲ್ಲೂ ಹೋಗಿಲ್ಲ ನಮ್ಮೆಲ್ಲರ ಜೊತೆ ಯಾವಾಗಲೂ ಇರುತ್ತಾರೆ ನೀನು ಅಪ್ಪು ಅಂಕಲ್ ಆಸೆಯಂತೆ ಚೆನ್ನಾಗಿ ಓದಬೇಕು.

[widget id=”custom_html-5″]

[widget id=”custom_html-5″]

ಅಪ್ಪನ ಆಸೆಯನ್ನು ಈಡೇರಿಸಬೇಕು ನಾನು ಕೂಡ ನಿನ್ನ ಜೊತೆ ಇರುತ್ತೇನೆ ನಾನು ನಿನ್ನ ಒಳ್ಳೆಯ ಗೆಳತಿ ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೊ ಅಂತ ಹೇಳಿದ್ದಾರೆ ಸಾನ್ವಿ , ಸಾನ್ವಿ ಯವರ ಈ ಮಾನವೀಯ ಗುಣವನ್ನು ಕಂಡು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೂ ಸಾನ್ವಿ ಯವರು ಅಪ್ಪು ಅವರು ನಡೆದುಕೊಂಡುಬಂದ ಒಳ್ಳೆಯ ಆದಿಯಲ್ಲಿ ನಾವು ಅದೇ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು ಅಪ್ಪು ಅವರು ಸದಾ ಪ್ರತಿಯೊಬ್ಬರ ಮನಸ್ಸಿನಲ್ಲಿ ನಮ್ಮ ಜೊತೆಯಲ್ಲಿ ಶಾಶ್ವತವಾಗಿ ಇರುತ್ತಾರೆ

[widget id=”custom_html-5″]