ನಮಸ್ಕಾರ ಗೆಳೆಯರೆ ಹೀರೋಯಿನ್ ಗಳಿಲ್ಲದ ಫಿಲ್ಮ ಇಂಡಸ್ಟ್ರಿ ಗಳು ಏಲ್ಲಾದ್ರು ಉಂಟೆ, ಒಂದು ಸಿನಿಮಾ ಹಿಟ್ ಆಗಬೇಜಾದರೆ ನಟನ ಮಹತ್ವ ಎಷ್ಟಿರುತ್ತದೆಯೋ, ಅಷ್ಟೆ ಮಹತ್ವ ನಟಿ ಪಾತ್ರಕ್ಕು ಇರುತ್ತದೆ. ಇನ್ನು ಕನ್ನಡ ಸಿನಿ ಜಗತ್ತಿನ ಕಡೆ ಬಂದರೆ, ಅದ್ಭುತ ನಟಿಮಣಿಯರನ್ನು ಹೊಂದಿರುವ ಸಿನಿಮಾ ರಂಗ ನಮ್ಮದು. ಅಪ್ಪಟ್ಟ ಕನ್ನಡ ಮಾತನಾಡುವ ನಟಿಯರು ಒಂದೆಡೆಯಾದರೆ, ಪರಭಾಷಾ ನಟಿಯರಿಗೂ ಅವಕಾಶಗಳನ್ನು ನೀಡಿ ಅವರು ಸಿನಿ ಜಗತ್ತಿನಲ್ಲಿ ಬೆಳೆಯಲು ದಾರಿ ಮಾಡಿಕೊಟ್ಟಿದೆ.
ತಮ್ಮ ಸಿನಿ ಜರ್ನಿಯೂದ್ದಕ್ಕೂ ಒಂದೆ ಸಿನಿಮಾದಲ್ಲಿ ನಟಿಸಿ ಸೂಪರ್ ಸ್ಟಾರ್ ನಟಿಯರಾಗಿದ್ದಾರೆ, ಇನ್ನು ಕೆಮವರು ಸಿನಿಮಾದಲ್ಲಿ ನಟಿಸಿದ ನಂತರ ಮದುವೆಯಾಗಿ ಅಭಿನಯಕ್ಕೆ ಗುಡ್ ಬಾಯ್ ಹೇಳಿದ್ದಾರೆ, ಆದರೆ ಇನ್ನು ಕೆಲವು ನಟಿಯಾದರು ಮದುವೆಯಾಗಿ, ಮಕ್ಕಳಾದರು ತಮ್ಮ ಅಭಿನಯವನ್ನು ಮಾತ್ರ ಸ್ಟಾಪ್ ಮಾಡಿಲ್ಲ. ಆ ಲಿಸ್ಟ್ನಲ್ಲಿ ಗುರುತಿಸಿಕೊಳ್ಳುತ್ತಾರೆ ನಮ್ಮ ಈ ಕನ್ನಡದ ನಟಿ. ಯಾರು ಆ ನಟಿ ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಕೊನೆವರೆಗೂ ನೋಡಿ ಹಾಗೂ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.
ಮದುವೆಯಾದರು ಸಹ ಸದಾ ಸಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿರುವ ನಟಿ ಬೇರೆ ಯಾರು ಅಲ್ಲ ಅವರೇ ಶ್ವೇತಾ ಶ್ರೀವಾತ್ಸವ್. ಸದಾ ತಮ್ಮ ಮುದ್ದಾದ ಮಗಳೊಂದಿಗೆ ವೀಡಿಯೋಗಳು, ಫೋಟೊಗಳನ್ನು ಶೇರ್ ಮಾಡುತ್ತಾ ಲೈಪ್ ಎಂಜಾಯ್ ಮಾಡ್ತಾರೆ.ರಕ್ಷಿತ್ ಶೆಟ್ಟಿ ಅವರ ಜೊತೆಗೆ ಸಿಂಪಲಾಗ್ ಒಂದ್ ಲವ್ ಸ್ಟೋರಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಹೆಜ್ಜೆ ಇಟ್ಟರು. ಅನಂತರ ಕನ್ನಡ ಬೇಡಿಕ ನಟಿಯರಲ್ಲಿ ಒಬ್ಬರಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸನಿ ರಂಗದಲ್ಲಿ ಯಶಸ್ಸು ಗಿಟ್ಟಿಸಿಕೊಂಡ ಶ್ವೇತಾ ತಮ್ಮ ವೈವಾಹಿಕ ಬದುಕು ಕಟ್ಟಿಕೊಂಡು ಕುಟುಂಬದೊಂದಿಗೆ ಹಾಯಾಗಿದ್ದಾರೆ. ಅವರಿಗೆ ಮುದ್ದಾದ ಒಬ್ಬ ಮಗಳಿದ್ದಾಳೆ. ಮದುವೆಯಾಗಿ ಮಗಳಿದ್ದರು ಶ್ವೇತಾ ಸದಾ ತಮ್ಮ ಸೌಂದರ್ಯ ಹಾಗೂ ಫಿಟ್ ನೆಸ್ಸ್ ಕುರಿತು ಕಾಳಜಿ ವಹಿಸುತ್ತಾರೆ. ದೈಹಿಕ ಕಸರತ್ತುಗಳನ್ನಾ ಮಾಡುತ್ತಾ ಸದಾ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ.
ಇನ್ನು ಶ್ವೇತಾ ಅವರ ಬಾಲ್ಯದ ಜೀವನ ನೋಡುವುದಾದರೆ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಹೌದು 1987 ಸೆಪ್ಟೆಂಬರ 4 ಜನಿಸುತ್ತಾರೆ. ತಮ್ಮ ಪ್ರಾಥಮಿಕ , ಮಾಧ್ಯಮಿಕ ಹಾಗೂ ಉನ್ನತ ವ್ಯಾಸಾಂಗವನ್ನು ಬೆಂಗಳೂರಿನಲ್ಲೆ ಮುಗಿಸುತ್ತಾರೆ. ಮಾಧ್ಯಮ ಕ್ಷೇತ್ರದ ಕುರಿತು ಅಧ್ಯಯನ ಮಾಡಿದ ಶ್ವೇತಾ ಅದರಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
ಒಳ್ಳೆ ಬ್ಯೂಟಿ ಜೊತೆಗೆ ಮಧುರ ಕಂಠ ಹೊಂದಿರುವ ಶ್ವೇತಾ ನಿರೂಪಕಿಯಾಗಿ ಹಾಗೂ ಥೇಟರ್ ಆರ್ಟಿಸ್ಟ ಆಗಿ ಕೆಲಸ ಮಾಡ್ತಾರೆ. ಅವರ ಅಭಿನಯವನ್ನು ಮೆಚ್ಚಿ ಮುಂದೆ ಅವರಿಗೆ ತೆಲುಗಿನ ಧಾರಾವಾಹಿಯಲ್ಲಿ ನಟಿಸುವ ಅವಕಾಶಗಳು ದೊರೆಯುತ್ತವೆ. ಧಾರಾವಾಹಿಗಳ ನಂತರ ಸಿನಿ ರಂಗದತ್ತ ಮಯಖ ಮಾಡಿದ ಇವರು ಮೊದಲೆ ಚಾನ್ಸ ನಲ್ಲೆ ರಕ್ಷಿತ್ ಶೆಟ್ಟಿ ಜೊತೆ ಸಿಂಪಲಾಗಿ ಒಂದ್ ಲವ್ ಸ್ಟೋರಿ ನಟಿಸಿದರು, ಆ ಸಿನಿಮಾ 2013ರಲ್ಲಿ ತೆರೆ ಕಂಡು ಉತ್ತಮ ಸಕಸ್ ನೀಡಿತ್ತು. ಅದಾದ ಬಳಿಕ ಕಿರಿಯೂರಿನ ಗಯ್ಯಾಳಿಗಳು ಚಿತ್ರದಲದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ವಲ್ಪ ದಿನಗಳಿಂದ ಸಿನಿಮಾ ರಂಗದಿಂದ ದೂರ ಉಳಿದ ಶ್ವೇತಾ ಮತ್ತೆ ಹೋಪ್ ಎಂಬ ಸಿನಿಮಾದಲ್ಲಿ ನಟಿಸುವುದರ ಮೂಲಕ ಸಿನಿಮಾರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಅವರ ಚಿಕ್ಕಿಯ ಮೂಗುತಿ ಹಾಗೂ ರಾಘವೇಂದ್ರ ಸ್ಟೋರ್ಸ್ ಚಿತ್ರಗಳು ಸಹ ಬಿಡುಗಡೆಯಾಗಿವೆ. ನೋಡುವುದಕ್ಕೆ ಸೋಪ್ಟ ಆಗಿರುವ ಶ್ವೇತಾ ಸೋಶಿಯಲ್ ಮೀಡಿಯಾದಲ್ಲಿ ಸದಾ ತಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಾರ. ಸದ್ಯ ಅವರು ವೈಟ್ ಡ್ರೆಸ್ ತೊಟ್ಟು ಹೊಸ ವಿಡಿಯೋಂದನ್ನು ಮಾಡಿದ್ದಾರೆ.ಈ ವಿಡಿಯೋ ನೋಡಿ ಅಭಿಮಾನಿ ಫುಲ್ ಖುಷ್ ಆಗಿದ್ದು, ಶ್ವೇತಾ ಅವರಿಗೆ ಕಮೆಂಟ್ ಸಹ ಮಾಡಿದ್ದಾರೆ.