ವಿದೇಶದಲ್ಲಿ 3 ಲಕ್ಷ ಸಂಬಳ ಬರುವ ಕೆಲಸ ಬಿಟ್ಟು, ಈಗ ಈ ವ್ಯಕ್ತಿ ಏನು ಮಾಡ್ತಿದ್ದಾರೆ ಗೊತ್ತಾ? ಧಾರವಾಡದ ಈ ರೈತ ಮಾಡಿರುವ ಐಡಿಯಾ ಸಿಕ್ಕಾಪಟ್ಟೆ ವೈರಲ್..

ನಮಸ್ತೆ ಸ್ನೇಹಿತರೆ, ಮೊದಲು ಯುವಕರು ಬೇರೆ ದೇಶಗಳಿಗೆ ಹೋಗಿ ಒಳ್ಳೆಯ ಸಂಬಳ ಬರುವ ಕೆಲಸವನ್ನು ಮಾಡಲು ಬಯಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಬದಲಾಗುತ್ತಾ ಬಂದಿದೆ. ಈಗ ಯುವಕರು ಕೃಷಿಯ ಕಡೆಗೆ ಮನಸ್ಸು ಮಾಡುತ್ತಿದ್ದು, ಏನಾದ್ರೂ ಸರಿ ಕೃಷಿಯಲ್ಲೇ ಸಾಧನೆ ಮಾಡ್ಲೇಬೇಕು ಎಂದು ದುಬಾರಿ ಸಂಬಳ ಬರುವ ಕಂಪನಿಯ ಕೆಲಸವನ್ನು ತೊರೆದು ಹಳ್ಳಿಗಳಿಗೆ ಬರುತ್ತಿದ್ದಾರೆ.. ಸ್ವಂತ ಊರಿನಲ್ಲಿ ಸ್ವಂತ ಜಮೀನಿನಲ್ಲಿ ಕೃಷಿಯನ್ನು ಮಾಡಿಕೊಂಡು ಯಶಸ್ವಿಯಾದವರನ್ನು ನಾವು ಹಲವರನ್ನು ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ. ಆದರೆ ತಾನೆ ಬೆಳೆದ ಬೆಳೆಗೆ […]

Continue Reading