ತೆಲುಗು ಸ್ಟಾರ್‌ಗಳ ನಡುವೆ ನಡೀತಿದೆಯಾ ಕಾಂಪಿಟೇಷನ್‌! ಏನು ಆ ಕಾಂಪಿಟೇಷನ್?

ನಮಸ್ತೆ ಸ್ನೇಹಿತರೆ, ಸ್ಟಾರ್‌ಗಳು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಸ್ಟಾರ್‌ಗಳು ಏನೇ ಮಾಡಿದ್ರೂ ಅದ್ರ ನಡುವೆ ಒಂದು ಕಾಂಪಿಟೇಷನ್‌ ಇದ್ದೇ ಇರಿತ್ತೆ . ಅಂದ್ಹಾಗೆ ಸಿನಿಮಾ ವಿಚಾರದಲ್ಲಿ ಸ್ಟಾರ್‌ಗಳ ನಡುವೆ ಕಾಂಪಿಟೇಷನ್‌ ಇರುವುದು ಕಾಮನ್ ಆದ್ರೆ ಸದ್ಯ ಟಾಲಿವುಡ್‌ನ ಸ್ಟಾರ್ ನಟರ ಕ್ಯಾರಾವಾನ್‌ ಖರೀದಿಯಲ್ಲೂ ಕಾಂಪಿಟೇಷನ್‌ ಶುರುವಾಗಿದೆ. ಯಾರ ನಡುವೆ ಕಾಂಪಿಟೇಶನ್ ನೋಡೋಣ ಬನ್ನಿ. ಅಂದ್ಹಾಗೆ ಕಾಂಪಿಟೇಷನ್‌ ಅಭಿಮಾನಿಗಳ ಮಧ್ಯೆ ಮಾತ್ರವಲ್ಲ ಸ್ಟಾರ್‌ಗಳ ನಡುವೆಯೂ ಇದ್ದೇ ಇರುತ್ತದೆ. ಹೀಗಾಗಿ ಅವ್ರು ಅವರದ್ದೇ ರೀತಿಯಲ್ಲಿ ತಾವು ಗ್ರೇಟ್ ಅನ್ನೋದನ್ನ […]

Continue Reading