ಬರೋಬ್ಬರಿ 10 ಸಾವಿರ ಬಡ ಜನರಿಗೆ ಊಟ ನೀಡಿದ ಖ್ಯಾತ ನಟಿ! ಯಾರು ಈ ನಟಿ?

ನಮಸ್ತೆ ಸ್ನೇಹಿತರೆ, ಮೊದಲಿನಿಂದಲೂ ಈ ನಟಿ ಜನರ ಕಷ್ಟಗಳಿಗೆ ಸ್ಪಂದಿಸಿದ ಎಷ್ಟೋ ಉದಾಹರಣೆಗಳಿವೆ ನಮ್ಮ ಕಣ್ಣಮುಂದೆ ಕಾಣುತ್ತವೆ. ಮಾಡೆಲ್ ಕಮ್ ನಟಿ ನಟಿಯಾಗಿರುವ ಸನ್ನಿಲಿಯೋನ್ ಅವರ ಈ ಮಾನವೀಯ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊ’ರೋನ ವೈ’ರಸ್ ಎರಡನೇ ಅಲೆಯ ಪರಿಣಾಮ ದೇಶದ ಹಲವು ರಾಜ್ಯಗಳಲ್ಲಿ ಕೋ’ವಿಡ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಮಾಡಲಾಗಿದೆ. ಲಾಕ್ಡೌನ್ ನಿಂದ ಲಕ್ಷಾಂತರ ಮಂದಿಗೆ ಉದ್ಯೋಗವಿಲ್ಲದೆ ನಿರ್ಗತಿಕರಾಗಿದ್ದಾರೆ, ಇವರಿಗೆ ಒಂದು ಹೊತ್ತಿನ ಊಟಕ್ಕೂ ಸಹ ಕಷ್ಟಕರವಾಗಿದೆ. ಇಂತಹ ಸಂಧರ್ಭದಲ್ಲಿ ಭಾರತೀಯ ಚಿತ್ರರಂಗದ […]

Continue Reading