ನಿನ್ನೆ ನಡೆದ ಏಕದಿನ ಪಂದ್ಯದಲ್ಲಿ, ರಿಷಬ್ ಪಂತ್ ಬಾ’ರಿಸಿದ ಬೌಂಡರಿಯನ್ನು ಯಾಕೆ ಪರಿಗಣಿಸಲಿಲ್ಲ ?

ನಮಸ್ತೆ ಸ್ನೇಹಿತರೆ, ಕ್ರಿಕೆಟ್ ಎಂದರೆ ಎಲ್ಲರಿಗೂ ಮನರಂಜನೆ ನೀಡುವ ಕ್ರೀಡೆಯಾಗಿದೆ. ಇದರಲ್ಲಿ ಹಲವಾರು ನಿಯಮಗಳು ನಮಗೆ ತಿಳಿದಿರುವುದಿಲ್ಲ, ಇನ್ನು ಕೆಲವು ನಿಯಮಗಳು ನಮಗೆ ಇಷ್ಟವಾಗುವುದಿಲ್ಲ. ಇತ್ತೀಚೆಗೆ ಐಸಿಸಿಯ ಡಿ.ಆರ್.ಎಸ್ ನಿಯಮಗಳು ಸಾಕಷ್ಟು ಚ’ರ್ಚೆಗೆ ಗ್ರಾಸವಾಗುತ್ತಿದೆ. ನೆನ್ನೆ ಇಂಗ್ಲೆಂಡ್ ಹಾಗೂ ಭಾರತದ ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಇಂಥದ್ದೇ ಮತ್ತೊಂದು ಘ’ಟನೆ ನಡೆದಿದೆ. ಭ’ರ್ಜರಿಯಾಗಿ ಆಡುತ್ತಿದ್ದಂತಹ ಭಾರತದ ಬ್ಯಾಟ್ಸ್ ಮ್ಯಾನ್ ರಿಷಬ್ ಪಂತ್ ರವರ ಬ್ಯಾಟ್ ಗೆ ತಾಗಿ ಬೌಂಡರಿ ಲೈನ್ ಗೆ ಹೋಗಿದ್ದ ಬಾಲ್ ಅನ್ನು […]

Continue Reading