ಐಷಾರಾಮಿ ಜೀವನ ಬಿಟ್ಟು ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವ ಈ ನಟಿಯರು..! ಅವರು ಯಾರು ಗೊತ್ತಾ.? ಗೊತ್ತಾದ್ರೆ ನೀವು ಅ’ಚ್ಚರಿ ಪಡ್ತೀರಾ!

ನಮಸ್ತೆ ಸ್ನೇಹಿತರೆ, ರೈತ ನಮ್ಮ ದೇಶದ ಬೆನ್ನೆಲುಬಾಗಿ ನಿಂತಿದ್ದಾನೆ. ಹಾಗೂ ಭೂಮಿ ತಾಯಿಯ ಚೊಚ್ಚಲ ಮಗ ಎಂದು ಕರೆಸಿಕೊಳ್ಳುತ್ತಾನೆ.. ಇಡೀ ಪ್ರಪಂಚದ ಅಳಿವು ಉಳಿವು ನಿಂತಿರುವುದು ಈ ರೈತನು ಮಾಡುವ ಕಷ್ಟದ ಕೆಲಸದಿಂದ. ಅಷ್ಟೇ ಅಲ್ಲದೆ ಯಾವುದೇ ಕೆಲಸ ಮಾಡಿದರು ಸಿಗದಷ್ಟು ನೆಮ್ಮದಿಯ ಜೀವನ ಈ ವ್ಯವಸಾಯದಿಂದ ಸಿಗುತ್ತದೆ.. ಇನ್ನೂ ಈ ವ್ಯವಸಾಯದ‌ ಬಗ್ಗೆ ಅರಿವು ಮೂಡಿ, ಕೆಲವು ನಟ ನಟಿಯರು ಸಹ ತಮ್ಮ ಜೀವನದಲ್ಲಿ ಸಂಪಾದಿಸಿದ ಕಾರು, ದೊಡ್ಡ ಮನೆಯನ್ನು ಬಿಟ್ಟು ರೈತರ ಹಾಗೆ ತಮ್ಮ […]

Continue Reading