ಬಿಗ್ ಬಾಸ್ ಮನೆಯಿಂದ ಎ’ಲಿಮಿನೇಟ್ ಆದ ನಟಿ! ಯಾರು ಆ ನಟಿ?

ನಮಸ್ತೆ ಸ್ನೇಹಿತರೆ, ನಮ್ಮ ಕನ್ನಡದಲ್ಲಿ ಬಿಗ್ ಬಾಸ್ ಈಗಾಗಲೇ 8 ನೇ ಆವೃತ್ತಿ ನಡೆಯುತ್ತಿದೆ. ಮೂರು ವಾರಗಳಲ್ಲಿ ಮೂವರು ಸ್ಪರ್ಧಿಗಳು ಎ’ಲಿಮಿನೇಟ್ ಆಗಿದ್ದರು. ನಾಲ್ಕನೇ ವಾರದ ಎ’ಲಿಮಿನೇಷನ್ ರೇಸಿನಲ್ಲಿ ಐವರು ಸ್ಪರ್ಧಿಗಳು ನಾ’ಮಿನೇಟ್ ಆಗಿದ್ದರು. ಈ ರೇ’ಸಿನಲ್ಲಿ ನಟಿ ಚಂದ್ರಕಲಾ ಅವರು ಸಹ ಇದ್ದರು. ಅಂತಿಮವಾಗಿ ವೀಕ್ಷಕರ ವೋಟ್ ಕಡಿಮೆ ಇದ್ದ ಕಾರಣ ನಟಿ ಚಂದ್ರಕಲಾ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಚಂದ್ರಕಲಾ ಅವರು ಹೊ’ರಬೀ’ಳಲು ಕಾರಣವೇನು?ಹಲವು ವರ್ಷಗಳ ಕಾಲ ಕಿರುತೆರೆಯಲ್ಲಿ ವಿವಿಧ ಪಾತ್ರಗಳನ್ನು […]

Continue Reading