ಸಿನಿಮಾ ಆಫರ್ ಬರುತ್ತಿದ್ದರೂ, ಕೈ ಬಿಡುತ್ತಿರುವ ರಾಧಿಕಾ ಪಂಡಿತ್, ಸಂಪೂರ್ಣವಾಗಿ ತಮ್ಮ ಸಿನಿಮಾ ಪಯಣವನ್ನು ನಿಲ್ಲಿಸುತ್ತಾರಾ!

ನಮಸ್ತೆ ಸ್ನೇಹಿತರೆ, ಸಿನಿಮಾ ಎಂದರೆ ಬಣ್ಣದ ಲೋಕ. ಈ ಬಣ್ಣದ ಲೋಕದಲ್ಲಿ ತಾರೆಯರು ತಮ್ಮ ಸೌಂದರ್ಯದಿಂದ ಈ ಬಣ್ಣದ ಲೋಕದ ಮೆರುಗನ್ನು ಹೆಚ್ಚಿಸುತ್ತಾರೆ. ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹಲವಾರು ತಾರೆಯರು ಈಗ ತಮ್ಮ ಕುಟುಂಬದೊಂದಿಗೆ ತುಂಬಾ ಖುಷಿಯಿಂದ ಜೀವನವನ್ನು ನಡೆಸುತ್ತಿದ್ದಾರೆ. ಈಗ ನಾವು ಹೇಳಲು ಹೊರಟಿರುವ ನಟಿ ಯಾರು ಎಂದರೆ ಅವರೇ ನಮ್ಮ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್. ಇವರು ಸಿನಿಮಾಗಳಿಗೆ ಬರುವ ಮುಂಚೆ ಧಾರಾವಾಹಿಗಳಲ್ಲಿ ನಟಿಸುತ್ತಾ ಜನಪ್ರಿಯತೆ ಪಡೆದವರು. 2008ರಲ್ಲಿ ಮೊಗ್ಗಿನ ಮನಸ್ಸು […]

Continue Reading