ಒಂದು ದಿನವೂ ರಜೆ ಪಡೆಯದ ಈ ವ್ಯಕ್ತಿ ನಿವೃತ್ತಿಯಾದಾಗ ಕಂಪನಿ ಈ ವ್ಯಕ್ತಿಗೆ ಮಾಡಿದ್ದೇನು ಗೊತ್ತಾ.? ಶಾ’ಕಿಂಗ್..!

ನಮಸ್ತೆ ಸ್ನೇಹಿತರೆ, ಮನುಷ್ಯ ಅದೆಷ್ಟೇ ಉತ್ಸಾಹದಿಂದ ಕೆಲಸ ಮಾಡಿದರೂ ಸಹ ಒಂದಲ್ಲ ಒಂದು ದಿನ ರಜೆ ತೆಗೆದುಕೊಂಡು ವಿಶ್ರಾಂತಿ ಪಡೆಯಲೆಬೇಕು‌. ನಾನು ಉತ್ಸಾಹದಿಂದ ಕೆಲಸ ಮಾಡುತ್ತೇನೆ, ನನಗೆ ಯಾವುದೇ ರಜೆ ಬೇಡ ಹಾಗೂ ವಿಶ್ರಾಂತಿಯು ಬೇಡ ಅನ್ನೋರು ಸಿಗುವುದೇ ಇಲ್ಲ. ಅಂತವರು ಸಿಕ್ಕರೆ ಅದು ಅ’ಚ್ಚರಿಯೇ ಸರಿ. ರಜೆ ತೆಗೆದುಕೊಳ್ಳದೆ ನಿಯತ್ತಾಗಿ ಕಂಪನಿಗಾಗಿ ಜೀವನ ಪರ್ಯಂತ ವರ್ಷಪೂರ್ತಿ ದುಡಿದರೆ ನಮ್ಮ ನಿವೃತ್ತಿ ವೇಳೆ ಒಂದೆರಡು ಲಕ್ಷ ಜಾಸ್ತಿ ಸಿಗಬಹು ಅಂತ ನೀವಂದುಕೊಂಡರೇ ಅದು ನಿಮ್ಮ ಮೂರ್ಖತನದ ಪರಮಾವಧಿಯೇ […]

Continue Reading