ಆ ಒಂದು ಕಾರಣದಿಂದ ಮಂಜು ಪಾವಗಡ ಕಟ್ಟಿದ್ದ ಕನಸು ನುಚ್ಚುನೂರಾಗಿದೆ..! ಕಾರಣ ಏನು ಅಂದರೆ…

ನಮಸ್ತೆ ಸ್ನೇಹಿತರೆ, ಕೆಲವು ಕಾರಣಾಂತರಗಳಿಂದ ಕನ್ನಡದ ಬಿಗ್ ಬಾಸ್ ಎಂಟನೇ ಆವೃತ್ತಿ ಸ್ಥಗಿತಗೊಂಡಿದೆ. ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳು ಮಾತ್ರ ಪ್ರಸಿದ್ಧಿ ಆಗಿರುತ್ತಾರೆ. ಅವರಲ್ಲಿ ಮಂಜು ಪಾವಗಡ ಸಹ ಒಬ್ಬರು. ಮಂಜು ಪಾವಗಡ ‘ಬಿಗ್ ಬಾಸ್’ ಮನೆಯೊಳಗೆ ಎಲ್ಲರನ್ನು ನಕ್ಕು ನಲಿಸುತ್ತಾ ಭರಪೂರ ಮನರಂಜನೆ ನೀಡುವ ಸ್ಪರ್ಧಿಯಾಗಿದ್ದರು. ಉತ್ತಮ ಸ್ಪರ್ಧಿಯಾಗಿ ಹೊರಹೊಮ್ಮಿದ ಮಂಜು ಪಾವಗಡ ಈ ಬಾರಿಯ ‘ಬಿಗ್ ಬಾಸ್’ ಕಾರ್ಯಕ್ರಮದ ವಿನ್ನಿಂಗ್ ಕ್ಯಾಂಡಿಡೇಟ್ ಆಗುತ್ತಾರೆ ಎಂದು ಜನರು ತಿಳಿದಿದ್ದರು. ‘ಬಿಗ್ ಬಾಸ್-8’ ಸೀಸನ್ ಮುಂದುವರೆದಿದ್ದರೆ, […]

Continue Reading