ಬಾಹುಬಲಿ-2′ ದಾಖಲೆ ಪು’ಡಿ ಪು’ಡಿ ಮಾಡಿದ ಪವನ್ ಕಲ್ಯಾಣ್ ‘ವಕೀಲ್ ಸಾಬ್’!

ನಮಸ್ತೆ ಸ್ನೇಹಿತರೆ, ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿಮಾಗಳಿಂದ ಹಾಗೂ ಒಳ್ಳೆತನದಿಂದ ಹೆಸರಾದವರು. ಮೂರು ವರ್ಷದ ನಂತರ ಪವರ್ ಸ್ಟಾರ್ ಪವನ್ ಕಲ್ಯಾಣ್ ಟಾಲಿವುಡ್‌ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ರಾ’ಜಕೀಯದಲ್ಲಿ ಹಿ’ನ್ನಡೆ ಅನುಭವಿಸಿದ ಪವರ್ ಸ್ಟಾರ್ ಪವನ್ ಕಲ್ಯಾಣ್ ‘ವಕೀಲ್ ಸಾಬ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಏಪ್ರಿಲ್ 9 ರಂದು ‘ವಕೀಲ್ ಸಾಬ್’ ಸಿನಿಮಾ ತೆರೆಕಾಣಲಿದೆ. ಅದಕ್ಕೂ ಮುಂಚೆ ಟ್ರೈಲರ್ ರಿಲೀಸ್ ಆಗಿದ್ದು, ತೆಲುಗು […]

Continue Reading