ಬಿ’ಗ್ ಬಜೆಟ್‌ ಸಿನಿಮಾ ಮಾಡಲು ಪ್ಲ್ಯಾನ್‌ ಮಾಡ್ತಿದಾರ ಪ್ರಶಾಂತ್ ನೀಲ್? ಹೀರೋ ಯಾರು?ನೋಡೋನ ಬನ್ನಿ.

ನಮಸ್ತೆ ಸ್ನೇಹಿತರೆ, ಉ’ಗ್ರಂ ಸಿನಿಮಾದ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆದ ಪ್ರಶಾಂತ್ ನೀಲ್, ನಂತರ ‘ಕೆಜಿಎಫ್‌’ನಿಂದ ಇಡೀ ದೇಶವೇ ಇವರ ಕಡೆ ತಿರುಗಿನೋಡುವಂತಹ ನಿರ್ದೇಶಕರಾಗಿ ಮೇಲೆ ಬಂದರು. ಈಗ ಇವರಿಗೆ ಎಲ್ಲಾ ಭಾಷೆಗಳಿಂದಲೂ ಬೇಡಿಕೆ ಇರುವ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ‘ಕೆಜಿಎಫ್’ ಸಿನಿಮಾದ ನಂತರ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬೇಡಿಕೆ ಸಿ’ಕ್ಕಾಪಟ್ಟೆ ಹೆ’ಚ್ಚಾಗುತ್ತಿದೆ. ‘ಕೆಜಿಎಫ್- 2’ ರಿಲೀಸ್‌ಗೂ ಮೊದಲೇ ಅವರು ಬಾಹುಬಲಿ ಪ್ರಭಾಸ್ ಜೊತೆಗೆ ‘ಸಲಾರ್’ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದು ಪ್ರಶಾಂತ್ ಅವರ 4ನೇ ಸಿನಿಮಾ […]

Continue Reading