ದೇಶ-ಭಾಷೆ ಮೀರಿದ ಯಶ್ ಅಭಿಮಾನಿಗಳು. ನೇಪಾಳದಲ್ಲೂ ಶುರುವಾಗಿದೆ ಯಶ್ ಹವಾ!

ನಮಸ್ತೆ ಸ್ನೇಹಿತರೆ, ನಿಮಗೆ ತಿಳಿದಿರುವಂತೆ, ಯಶ್ ಅವರು ಅಭಿನಯಿಸಿದ ಕೆಜಿಎಫ್ ಚಾಪ್ಟರ್ 1 ಭಾರತದಲ್ಲಿ ಧೂ’ಳೆಬ್ಬಿಸಿದೆ. ಅಭಿಮಾನಿಗಳ ಮತ್ತು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿದೆ. ಕೆಜಿಎಫ್ ಚಾಪ್ಟರ್ 2 ಅನ್ನು ಬಿಡುಗಡೆ ಮಾಡಲು ಸಿನಿಮಾ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.ಕೆಜಿಎಫ್​ ಚಾಪ್ಟರ್​ 2 ಚಿತ್ರವನ್ನು ನೋಡಲು ಭಾರತ ಮಾತ್ರವಲ್ಲದೆ ನೇಪಾಳದಲ್ಲಿ ಇರುವ ಸಿನಿಪ್ರಿಯರು ಕೂಡ ಕಾಯುತ್ತಿದ್ದಾರೆ. ಅಲ್ಲಿಯೂ ಸಹ ‘ಕೆಜಿಎಫ್​ 2’ ಕ್ರೇಜ್​ ಜೋರಾಗಿದೆ. ನೇಪಾಳದ ವಾಹನಗಳ ಮೇಲೆ ‘ಕೆಜಿಎಫ್​ 2’ ಎಂದು ಬರೆದಿರುವ ಫೋಟೋ ಈಗ ವೈ’ರಲ್​ ಆಗಿದೆ. […]

Continue Reading