ವಿರಾಟ್ ಕೊಹ್ಲಿ ದಾಖಲೆ ಮು’ರಿಯಲು ಸಿದ್ಧವಾಗಿರುವ ರಾಬಿನ್ ಉತ್ತಪ್ಪ!

ನಮಸ್ತೆ ಸ್ನೇಹಿತರೆ, ಎಲ್ಲರೂ ಐಪಿಎಲ್ ಗಾಗಿ ಕಾಯುತ್ತಿದ್ದಾರೆ, ಇನ್ನೇನ್ನು ಐಪಿಎಲ್ ಶುರುವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಕಳೆದ ಬಾರಿ ಕೊ’ರೊನಾ ಕಾರಣದಿಂದ ದುಬೈನ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಅನುಪ ಸ್ಥಿತಿಯಲ್ಲಿ ಐಪಿಎಲ್ ಆಯೋಜನೆಗೊಂಡಿತ್ತು. ಈ ಬಾರಿ ಹೆಚ್ಚಿನ ನಿ’ರೀಕ್ಷೆ ಇಟ್ಟುಕೊಂಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೇ ಈ ಕೊ’ರೊನಾ ಎರಡನೆ ಅಲೆ ನಿ’ರಾಸೆ ತಂದಂಗಾಗಿದೆ. ಕೆಲವೇ ಸ್ಟೇಡಿಯಂಗಳಲ್ಲಿ ಐಪಿಎಲ್ ಗೆ ವೇದಿಕೆ ಸಿದ್ಧಗೊಂಡಿದೆ. ಈ ಬಾರಿಯೂ ಕೂಡಾ ಪ್ರೇಕ್ಷಕರು ಇಲ್ಲದೆ ಆಟ ಆಡಿಸಲು ಆಯೋಜಕರು ತೀರ್ಮಾನ ಮಾಡುತ್ತಾರಾ ಎಂದು […]

Continue Reading