ಸಾಮಾನ್ಯ ಯುವಕ ಗೂಗಲ್ ಸಿಇಒ ಆಗಿ ಬೆಳೆದ ಕಥೆ..! ಇವರ ಒಂದು ದಿನದ ಸಂಬಳ ಎಷ್ಟು ಗೊತ್ತಾ..?

ನಮಸ್ತೆ ಸ್ನೇಹಿತರೆ, ಸಾಮಾನ್ಯ ಮಧ್ಯಮ ವರ್ಗದ ಹುಡುಗ ಗೂಗಲ್ ಸಿಇಓ ಆಗಿ ಬೆಳೆದ ಕಥೆ ನಿಮಗೆ ಗೊತ್ತಾ, ಭಾರತೀಯ ಮೂಲದ 48 ವರ್ಷದ ಪ್ರಾಯದ ಸುಂದ‌ರ್ ಪಿಚ್ಚೈ ಪುಟ್ಟ ಮಧ್ಯಮ ಕುಟುಂಬದಲ್ಲಿ ಜನಿಸಿ ಇಂದು ಜಗತ್ತಿನ ಪ್ರತಿಷ್ಟಿತ ಸಂಸ್ದೆ ಗೂಗಲ್ ವರೆಗೆ ಪ್ರಯಾಣ ಬೆಳೆಸಿರುವುದು ನಿಜಕ್ಕೂ ಎಲ್ಲರಿಗೂ ಪ್ರೇರಣೆ. ಇನ್ನು ಇವರ ಮೊಬೈಲ್ ನಲ್ಲಿ ಯಾರದೇ ವ್ಯಕ್ತಿಯ ಸಂಪರ್ಕ ಸಂಖ್ಯೆ ಸೇವ್ ಆಗಿಲ್ಲ. ಎಲ್ಲಾ ಆಪ್ತರ, ಸಹೋದ್ಯೋಗಿಗಳ ನಂಬರ್ ಅವರ ತಲೆಯಲ್ಲಿ ಸೇವ್ ಆಗಿರುತ್ತದೆ. ಇಂತಹ ವಿಶಿಷ್ಟ […]

Continue Reading