ದಾಖಲೆ ಬರೆದ ಕನ್ನಡದ ‘ಯು ಟರ್ನ್’ ಸಿನಿಮಾ.! ಅಷ್ಟಕ್ಕೂ ಈ ಸಿನಿಮಾ ಮಾಡಿದ ದಾಖಲೆ ಏನು ಗೊತ್ತಾ..?

ಕನ್ನಡದ ಸಿನಿಮಾಗಳು ಇತರೆ ಭಾಷೆಗಳಿಗೆ ರಿಮೇಕ್ ಆಗಿ ಸಕ್ಸಸ್ ಕಂಡಿರುವುದು ಬಹಳ ಕಡಿಮೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ನಿ’ರೀಕ್ಷೆ ಮೀರಿ ಪ್ರೇಕ್ಷಕರನ್ನು ತಲುಪುತ್ತಿವೆ. ಸಾಕಷ್ಟು ಸಿನಿಮಾಗಳು ಬೇರೆ ಭಾಷೆಗೆ ರಿಮೇಕ್ ಆಗುತ್ತಿರುವುದು ನಮಗೆ ಹೆಮ್ಮೆಯ ವಿಚಾರ. ಯಾವುದೇ ಸಿನಿಮಾ ಹೆಚ್ಚು ಎಂದರೆ ದಕ್ಷಿಣ ಭಾರತದ ಮೂರು ಭಾಷೆಯ ಜೊತೆಗೆ ಹಿಂದಿ ಭಾಷೆಯಲ್ಲಿ ರಿಮೇಕ್ ಆಗಿ ಪ್ರದರ್ಶನ ಕಾಣಬಹುದು. ಆದರೆ ಕೆಲವೇ ಕೆಲವು ಸಿನಿಮಾಗಳು ಇದಕ್ಕಿಂತ ಹೆಚ್ಚು ಭಾಷೆಯಲ್ಲಿ ರಿಮೇಕ್ ಆಗಿ ಮೂಲಕ ದಾ’ಖಲೆ ನಿರ್ಮಿಸಿವೆ. […]

Continue Reading