ಕೊಹ್ಲಿ-ರೋಹಿತ್‌ ನಡುವೆ ಇದ್ದ ಸ’ಮರಕ್ಕೆ ಅಂ’ತ್ಯವಾಗಿದೆ! ಕಾರಣ ಏನು? ತಿಳಿಯೋಣ ಬನ್ನಿ.

ನಮಸ್ತೆ ಸ್ನೇಹಿತರೆ, ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವಿನ ಮುಸುಕಿನ ಗು’ದ್ದಾಟ ನಿನ್ನೆ ಮೊನ್ನೆಯದ್ದು ಅಲ್ಲ. ಆದರೆ, ಭಾರತ ತಂಡ ಇಬ್ಬರು ದಿಗ್ಗಜ ಆಟಗಾರರ ನಡುವೆ ಇರುವ ಶೀ’ತಲ ಸ’ಮರ ಈಗ ಕೊನೆಯಾದಂತೆ ಕಾಣುತ್ತಿದೆ. ಈಗ ಇಬ್ಬರ ನಡುವೆ ಇದ್ದ ಅ’ಸಮಾಧಾನಗಳನ್ನು ಅಂ’ತ್ಯಗೊಳಿಸಿ ಟೀಮ್ ಇಂಡಿಯಾವನ್ನು ಯಶಸ್ಸಿನ ಕಡೆಗೆ ಮುನ್ನಡೆಸಲು ವಿರಾಟ್ ಕೊಹ್ಲಿ-ರೋಹಿತ್ ಪ’ಣತೊಟ್ಟಿರುವ ಸಂದೇಶವನ್ನು ತಿಳಿಸಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆದ ಇಂಗ್ಲೆಂಡ್‌ ವಿರುದ್ಧ ಟಿ20 ಮತ್ತು ಏಕದಿನ ಕ್ರಿಕೆಟ್‌ […]

Continue Reading