ಮನೆಯಲ್ಲಿ ಉಳಿದುಕೊಂಡೇ 1 ಕೋಟಿ ಗಳಿಸಿದ ಈ ಹುಡುಗ! ಅದು ಹೇಗೆ ಅಂದರೆ?…

ನಮಸ್ತೆ ಸ್ನೇಹಿತರೆ, ನಮ ಸುತ್ತಮುತ್ತಲು ಹಲವಾರು ಮಂದಿ ಮನೆಯಲ್ಲಿದ್ದುಕೊಂಡೆ ಸಂಪಾದನೆ ಮಾಡುತ್ತಾರೆ. ಅದೇ ರೀತಿ ಒಬ್ಬ ಹುಡುಗ ಮನೆಯಲ್ಲಿದ್ದುಕೊಂಡೆ ಒಂದು ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾನೆ. ಈ ಹುಡುಗ ಯಾರು ಈ ಹುಡುಗ ಎಲ್ಲಿಯವನು ಹೇಗೆ ಇಷ್ಟು ಹಣವನ್ನು ಸಂಪಾದಿಸಿದನು ಎಂಬ ಪ್ರಶ್ನೆ ನಿಮಗೆ ಮೂಡಿರಬಹುದು. ಹೌದು ಈತನ ಹೆಸರು ಯುವರಾಜ್, ಈತ ರಾಜಸ್ಥಾನದ ಒಂದು ಕುಗ್ರಾಮದಲ್ಲಿ ವಾಸ ಮಾಡುತ್ತಿದ್ದಾನೆ. ಈತನ ತಂದೆ ಟೈಲ್ಸ್ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಕುಟುಂಬದವರು ಅದೆಷ್ಟು ಬಡವರಾಗಿದ್ದರೂ ಅಂದರೆ ಒಂದು […]

Continue Reading