ಪ್ರೀಯ ಓದುಗರೇ ಕೆಲವರಿಗೆ ನೆಚ್ಚಿನ ಹೀರೋನ ಹೆಸರನ್ನು ಅಚ್ಛೇ ಅಕಿಸಿಕೊಳ್ಳೋದು ಹೊಸದೇನಲ್ಲ. ಅವರು ಈಸ್ಟ್ ಪಡುವ ಹೀರೊನ ಹೆಸರಲ್ಲಿ ಕೆಲ ಸಮಾಜ ಸೇವೆಗಳನ್ನು ಶಾಪಗಳನ್ನು ತೆರೆದು ಬದುಕು ನಡೆಸಿದವರು ಇದ್ದಾರೆ. ಇನ್ನೂ ಕೆಲ ಹುಚ್ಚು ಅಭಿಮಾನಿಗಳು ಅವರ ಹೆಸರನ್ನು ಕೈ, ಎದೆ ಮೇಲೆ, ಬೆನ್ನಲ್ಲಿ, ಹಾಕಿಸಿಕೊಳ್ಳುತ್ತಾರೆ. ಆದ್ರೆ ನಟಿ ಅಶು ರೆಡ್ಡಿ ಎಲ್ಲಿಹಾಕಿಸಿಕೊಂಡಿದ್ದಾಳೆ ಗೊತ್ತಾ? ಹಚ್ಚೆ ಹಾಕಿಸಿಕೊಳೋ ಜಾಗಾನಾ ಅದು? ಇವಳೆಂತ ಹುಚ್ಚು ಅಭಿಮಾನಿ ಅಂತಾ ಹೇಳತೀವಿ ಈ ಸ್ಟೋರಿ ನಾ ಕೊನೆವರೆಗೂ ಓದಿ.

ಸೋಶಿಯಲ್ ಮೀಡಿಯಾದಲ್ಲಿ ತನ್ನ ಹಲ್ -ಚಲ್ ಸೆಕ್ಸಿ ಲುಕ್ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ಅಶುರೆಡ್ಡಿ. ಅವರ ಒಂದೊಂದು ಫೋಟೋಗಳನ್ನು ನೋಡಿ ಇಡೀ ಸಾಮಾಜಿಕ ಜಾಲತಾಣವೇ ದಂಗಾಗಿದೆ. ಹಾಟ್ ಫೋಟೋಶೂಟ್ಗಳನ್ನು ಆಗಾಗ ಮಾಡಿಸುತ್ತಾ, ಸೆಕ್ಸಿ ಲುಕ್ ನಲ್ಲಿ ಮಿಂಚುವ ಅಶು ರೆಡ್ಡಿಯನ್ನು ಜೂನಿಯರ್ ಸಮಂತಾ ಎಂದು ಕರೆಯುತ್ತಾರೆ. ಇದೀಗ ತನ್ನ ನೆಚ್ಚಿನ ನಟನ ಹೆಸರನ್ನು ಹಾಕಿಸಿಕೊಳ್ಳಬಾರದ ಜಾಗದಲ್ಲಿ ಹಚ್ಚೆ ಹಾಕಿಸಿಕೊಂಡು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಇನ್ನು ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಯಲ್ಲಿ ಡಬ್ ಸ್ಮಾಷ್ ಗಳನ್ನು ನೃತ್ಯಗಳನ್ನು ಮಾಡುತ್ತಾ ಜನರ ಗಮನ ಸೆಳೆದಿದ್ದಾರೆ. ಆದರೆ ಅವರು ಹಾಕುವ ಫೋಟೋಗಳು ಸಾಕಷ್ಟು ಟ್ರೋಲ್ ಗಳಿಗೆ ಕೂಡ ಗುರಿಯಾಗಿವೆ. ಇನ್ನು ಅಶು ರೆಡ್ಡಿ ಪವನ್ ಕಲ್ಯಾಣ್ ಅವರ ಕಟ್ಟಾ ಅಭಿಮಾನಿ ಎನ್ನುವುದು ಎಲ್ಲರಿಗೂ ಗೊತ್ತು. ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸುತ್ತ ಇಂತಹ ಹಲವು ಪ್ರೇಮ್ ಕಹಾನಿಗಳು ಸುತ್ತುತ್ತಲೇ ಇರುತ್ತವೆ. ಇದರಲ್ಲಿ ಅಶು ರೆಡ್ಡಿ ಕೂಡಾ ಒಬ್ಬರು.ಪವನ್ ಕಲ್ಯಾಣ ಅಂದ್ರೇ ಮಹಿಳಾ ಅಭಿಮಾನಿಗಳಿಗೆ ಪಂಚಪ್ರಾಣ.
ಅವರನ್ನ ದೂರದಿಂದ ಕಂಡ್ರೆ ಬಿಡದೆ ಇರೋ ಈ ಹುಚ್ಚು ಅಭಿಮಾನಿಗಳು ಅವರು ಸಿಕ್ಕಾಗ ಸೆಲ್ಫಿ ತೆಗಿಸಿಕೊಳ್ಳೋದು, ಅವರೊಂದಿಗೆ ಡಾನ್ಸ್ ಮಾಡೋದು, ತಬ್ಬಿಕೊಂಡ ಫೋಸ್ ಅಲ್ಲಿ ಸೆಲ್ಫಿ ತೆಗಿಸಿಕೊಳ್ಳೋ ಹುಚ್ಚು ಕಾಯಲಿಯವರು ಇದ್ದಾರೆ. ಅಂತವರಲ್ಲಿ ಈ ಅಶು ರೆಡ್ಡಿ ಕೂಡಾ ಒಬ್ಬರು. ಅವರನ್ನು ಅನೇಕ ಬಾರಿ ಭೇಟಿಯಾಗಿರುವ ಅಶು ರೆಡ್ಡಿ, ಈ ಸಲ ಹೊಸದೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.
ಹೌದು ಅಶುರೆಡ್ಡಿ ತನ್ನ ಮೈಮೇಲೆ ಪವನ್ ಕಲ್ಯಾಣ್ ಎಂದು ಟ್ಯಾಟೂವನ್ನು ಹಾಕಿಕೊಂಡಿದ್ದಾರೆ. ಪವನ್ ಕಲ್ಯಾಣ್ ಎಂದು ಟ್ಯಾಟು ಹಾಕಿಸಿಕೊಳ್ಳುವವರೆಗೂ ನನಗೆ ಟ್ಯಾಟು ಇಷ್ಟವಾಗುತ್ತಿರಲಿಲ್ಲ ಅಂತ ಪೋಸ್ಟ್ ಹಾಕಿಕೊಂಡಿರುವ ಆಶು ರೆಡ್ಡಿ, ಆ ಟ್ಯಾಟು ಅನ್ನ ತೋರಿಸುವಂತಹ ಬೇರೆ ಬೇರೆ ಭಂಗಿಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಶು ರೆಡ್ಡಿ ತಮ್ಮ ಎದೆಯ ಭಾಗದಲ್ಲಿ ಪವನ್ ಕಲ್ಯಾಣ್ ಎಂದು ಇಂಗ್ಲಿಷ್ನಲ್ಲಿ ಬರೆದುಕೊಂಡಿದ್ದಾರೆ. ಇದು ಪವನ್ ಕಲ್ಯಾಣ್ ಅವರವರೆಗೂ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಈ ವಿಷಯಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳು ಅಂತೂ ಖುಷಿಯಾಗಿದ್ದಾರೆ. ಅದೇನೇ ಆಗ್ಲಿ ಅಭಿಮಾನಿಗಳಿಗೆ ಕ್ರೇಜ್ ಇರಬೇಕು ಆದ್ರೆ ಹುಚ್ಚು ಕ್ರೇಜ್ ಇರಬಾರದು.