Advertisements

ತಂದೆ ತಾಯಿನೇ ಅಡ್ಡ ದಾರಿ ತುಳಿದ್ರೆ ಮಕ್ಕಳು ಏನಾಗ್ತಾರೆ ಅನ್ನೊದಕ್ಕೆ ಈ ಘಟನೆಯೇ ಸಾಕ್ಷಿ! ಏನಾಗಿದೆ ನೋಡಿ..

Kannada News

ಪ್ರಿಯ ಓದುಗರೇ ತಾಯಿಯಂತೆ ಮಗಳು ಅನ್ನೋ ಗಾದೆ ಹೇಳಿದ್ದು ಬಹುಷಃ ಇಂತವರನ್ನ ನೋಡಿಯೇ ಇರಬೇಕು. ತಂದೆ ತಾಯಿ ಸರಿ ಇದ್ರೆ ಮಕ್ಕಳು ಕೂಡಾ ಸುಸಂಕೃತರು ಆಗಿರುತ್ತಾರೆ. ತಂದೆ ತಾಯಿಯ ಅತಿಯಾದ ಸಲುಗೆಯಿಂದ ಕೆಲ ಮಕ್ಕಳು ಹಾಳಾದ್ರೆ ಇನ್ನೂ ಕೆಲವರು ತಂದೆ ತಾಯಿಯಿಂದಲೇ ಹಾಳಾಗುತ್ತಾರೆ. ಅದು ಹೇಗೆ ಅಂತ ಈ ಲೇಖನದಲ್ಲಿ ತಿಳಿಯಿರಿ. ಹಣ ಮತ್ತು ಹೆಣ್ಣು ವ್ಯಾಮೋಹ ಎಂತವರನ್ನು ಸಹ ಬದಲಾಯಿಸುತ್ತದೆ. ಆದ್ರೆ ಈ ಘಟನೆ ಸ್ವಲ್ಪ್ ವಿಚಿತ್ರವಾದ್ರೂ ಭಯಂಕರವಾಗಿದೆ. ಹೌದು ಇವರು ಮೂಲತಃ ಭಾರತ ದೇಶದವರು. ಆದ್ರೆ ಬಿಸಿನೆಸ್ ಮಾಡುತ್ತ ವಿದೇಶದ ಆಸ್ಟ್ರೇಲಿಯಾ ದಲ್ಲಿಯೇ ಸೆಟ್ಲ್ ಆದ ಕುಟುಂಬ. ಇವರ ಹೆಸರು ವಿಜಯಸಿಂಗ್ ಮತ್ತು ಪತ್ನಿ ಶಾರ್ಲಿ ಸಿಂಗ್. ಇವರಿಗೆ 3 ಹೆಣ್ಣು 1 ಗಂಡು ಮಗುವಾಗಿತ್ತು.

Advertisements
Advertisements

ಅದರಲ್ಲಿ 26 ವರ್ಷದ ಹಿರಿಯ ಮಗಳು ಸೋನಾಲಿ ತಂದೆಯ ಅಕೌಂಟ್ ಕೆಲಸದಲ್ಲಿ, ಹಾಗೂ ಅವರ ಬಿಸಿನೆಸ್ ನೋಡಿಕೊಳ್ಳುತ್ತಾ ಅವರೊಂದಿಗೆ ಇರುತ್ತಿದ್ದಳು. ಇನ್ನೂ 24 ವರ್ಷದ 2ನೆ ಮಗಳಾದ ನಿಲ್ಮಾ ದುಬೈನಲ್ಲಿ ಪ್ಲೈಟ್ ಅಟೆಂಡರ್ ಕೋರ್ಶ್ ಕಂಪ್ಲೀಟ್ ಮಾಡಿ ಅಲ್ಲಿಯೇ ಕೆಲಸಕ್ಕೂ ಸೇರಿದ್ದಳು. ಇನ್ನೂ 16 ವರ್ಷದ 3 ನೆ ಮಗ ಕುನಲ್ ಸಿಂಗ್ ಹಾಗೂ ಕೊನೆಯ 12 ವರ್ಷ ಮಗಳಾದ ಸಿದ್ದಿ ಸಿಂಗ್ ಅಲ್ಲಿಯೇ ಸಮೀದ ಶಾಲೆಗೆ ಹೋಗುತ್ತಿದ್ದರು. ಇವರ ಕುಟುಂಬ ತುಂಬಾ ಶ್ರೀಮಂತಿಕೆಯನ್ನು ಹೊಂದಿದ್ದು, ಯಾರಿಗೆ ಯಾವುದರ ಕೊರತೆಯೂ ಇರಲಿಲ್ಲ. ಆದ್ರೆ 2 ನೆ ಮಗಳು ಪ್ರೀತಿಯ ವ್ಯಾಮೋಹದಲ್ಲಿ ಬಿದ್ದಿದ್ದಳು. ಇದು ಅಲ್ಲಿ ಕಾಮನ್ ಅಲ್ಲವೇ ಎಂದು ನೀವು ಎನ್ನಬಹುದು. ಆದ್ರೆ ಅಲ್ಲಿ ಇದ್ದದ್ದು ಬೇರೆಯೇ.

ಈ ಕುಟುಂಬ ನೈಟ್ ಪಾರ್ಟಿಗಳನ್ನು ಹೆಚ್ಚಾಗಿ ಮಾಡುತ್ತ ಕುಟುಂಬಸ್ಥರು ಸಹ ಅದರಲ್ಲಿ ಕುಡಿದು ಎಂಜಾಯ್ ಮಾಡುತ್ತಿದ್ದರು. ಅದು ಎಷ್ಟರ ಮಟ್ಟಿಗೆ ಎಂದರೆ ಬೇರೆಯವರ ಪತ್ನಿ, ಪರ ಪುರುಷರೊಂದಿಗೆ ಮಲಗುವಂತ ವ್ಯೆವಸ್ಥೆ ಸಹ ಇವರು ಮಾಡಿದ್ದರು. ಇದರಿಂದ ಕೆಲವು ಬಾರಿ ಶಾರ್ಲಿ ಕೂಡಾ ಮನೆಯ ಪಕ್ಕದಲ್ಲಿ ಇರುವ ಬ್ಯಾಸಿಮಾ ಬ್ಯಾಕ್ಸಿಕ ಎಂಬುವನೊಂದಿಗೆ ರಾತ್ರಿ ಕಳೆದಿದ್ದಳು. ಇಲ್ಲಿ ಬುದ್ದಿ ಹೇಳಬೇಕಿದ್ದ ತಾಯಿಯೇ ಬೇರೆಯವರಿಗೆ ಸೆರಗು ಹಾಸಿದ್ದಳು. ಅದು ಗಂಡನಿಗೆ ತಿಳಿದಿದ್ದರೂ ಇದು ಸಹಜ ಎಂದಿತ್ತು ಆ ಕುಟುಂಬ. ಆದ್ರೆ ಇವರ 2 ನೆ ಮಗಳು ನಿಲ್ಮಾ ಆತನೊಂದಿಗೆ ರಿಲೇಷನ್ ಶಿಪನಲ್ಲಿ ಇದ್ದಳು. ಅದು 4 ವರ್ಷಗಳವರೆಗೆ ಆತನೊಂದಿಗೆ ಸುತ್ತಾಡಿದ್ದಳು. ತನ್ನ ಕಾಮ ದಾಹ ತೀರಿಸಿಕೊಳ್ಳಲು ಅದೆಷ್ಟೋ ಬಾರಿ ಆತನ ಮನೆಗೆ ಹೋಗಿದ್ದಳು. ಈತ ಗುಣದಲ್ಲಿ ಸೈಕೋ ಆಗಿದ್ದ.

ಇದರಿಂದ ಈತನ ಪತ್ನಿ ಇವನನ್ನು ಮಗು ಸಮೇತ ಬಿಟ್ಟು ಹೋಗಿದ್ದಳು. ಆದ್ದರಿಂದ ಈತ ತನ್ನ ಮಗುವಿನೊಂದಿಗೆ ಒಂಟಿಯಾಗಿ ವಾಸವಾಗಿದ್ದ. ಈತ ಅಪ್ರಾಪ್ತ ಬಾಲಕಿಯರಿಗೆ ಲೈಂ’ಗಿಕ ಕಿ’ರುಕುಳ ನೀಡಿ ಜೈ’ಲಿಗೂ ಹೋಗಿ ಬಂದಿದ್ದ. ಈ ವಿಚಾರ ಗೊತ್ತಿದ್ದರೂ ಸಹ ನಿಲ್ಮಾ ಅವನೊಂದಿಗೆ ಬೇಕಾದಾಗೆಲ್ಲ ಬೆರೆಯುತ್ತಿದ್ದಳು. ಈ ವಿಷಯ ತಿಳಿದ ತಂದೆ ವಿಜಯಸಿಂಗ್ ಮಗಳಿಗೆ ‘ಆತನೊಂದಿಗೆ ನೀನು ಬೇರೆಯಬಹುದು. ಆದ್ರೆ ಆತನನ್ನು ಮದ್ವೆ ಆಗೋದು ನನಗೆ ಈಸ್ಟವಿಲ್ಲ ‘ಎಂದು ಹೇಳಿದ್ದ.
ಇಂತಹ ತಂದೆ ಇದ್ರೆ ಮಕ್ಕಳ ಗತಿ ಏನಾಗಬೇಕು ಹೇಳಿ. ಇಲ್ಲಿ ಆಗಿದ್ದು ಅದೇ. ಅಕ್ಕಾ ಸೋನಿಯಾಳ ವಿವಾಹವಾಯ್ತು. ಅದಾಗಲೇ ನಿಲ್ಮಾ ಗೆ ಬೈಕ್ಸಿಕ್ ನ ನಿಜ ವರ್ತನೆ ತಿಳಿದಿತ್ತು. ಆದ್ದರಿಂದ ತನ್ನ ಕೋರ್ಶ್ ಮುಗಿಸಿ ದುಬೈ ಅಲ್ಲಿಯೇ ಸೆಟ್ಲ್ ಆಗಿದ್ದಳು.

ಆದ್ರೆ ಅವಳನ್ನು ಮತ್ತೆ ಪಡೆಯಲು ಬ್ಯಾಕ್ಸಿಕ್ ತನಗೆ ಒಂದು ಮೆದುಳು ಕಾಯಿಲೆ ಬಂದಿದೆ ನಾನು ಕೇವಲ 2 ವರ್ಷ ಮಾತ್ರ ಇರುತ್ತೇನೆ. ಅಲ್ಲಿವರೆಗೂ ಜೊತೆಗಿರುವ ಎಂದಾಗ ನಿಲ್ಮಾ ಒಪ್ಪಿ ವಾಪಸ್ ಬರುತ್ತಾಳೆ. ಅದೊಂದು ದಿನಾ ಅಪ್ಪ ಅಮ್ಮ ಬೇರೆ ದೇಶಕ್ಕೆ ವ್ಯೆವಹಾರ ನಿಮಿತ್ಯ ಹೋಗುತ್ತಾರೆ. ಇತ್ತ ಬ್ಯಾಕ್ಸಿಕ್ ಗೆ ಮನೆಗೆ ಬರದಂತೆ ಎಚ್ಚರಿಕೆ ನೀಡಿದ್ದರು. ಅವರು ಆಚೆ ಹೋಗುತ್ತೀದ್ದಂತೆ ಇತ್ ಮನೆಹೊಕ್ಕಿದ್ದ. ನಿಲ್ಮಾಳನ್ನು ತನ್ನ ಕಾಮ ದಾಹತೀರಿಸುವಂತೆ ಒತ್ತಾಯಿಸಿದ್ದ. ನೀನೊಬ್ಬ ರೋಗಿ ನಿನ್ನೊಂದಿಗೆ ನನಗೆ ಆಗಲ್ಲ ಎಂದಳು. ಅದು ನಿನ್ನನ್ನು ಒಲಿಸಿಕೊಳ್ಳಲು ನಾನು ಹೇಳಿದ ಸುಳ್ಳು ಎನ್ನುತ್ತಾನೆ. ಆಗ ನಿಲ್ಮಾ ಮತ್ತು ಬ್ಯಾಕ್ಸಿಕ್ ಮಧ್ಯ ಮಾತಿನ ಚಕಮಕಿ ನಡೆಯುತ್ತದೆ.

ಆಗ ರಾಡನಿಂದ ನಿಲ್ಮ್ ತಲೆಗೆ ಹೊಡೆದ ಸೈಕೋ ಬ್ಯಾಕ್ಸಿಕ್ ಆಕೆಯ ಸಹೋದರ ಕುನಲ್ ಮತ್ತು ಸಿದ್ದಿಯನ್ನು ಸಹ ಹೊ’ಡೆ’ದು ಕೊಂ’ದು ಹಾಕುತ್ತಾನೆ. ಮರಳಿ ಮನೆಗೆ ಹೋಗಿ ಏನೂ ಗೊತ್ತಿಲ್ಲ ಎನ್ನುವಂತೆ ಪೊಲೀಸ್ ರಿಗೆ ಮಾಹಿತಿ ನೀಡಿದ್ದ. ಘಟನೆ ತಿಳಿದು ಮನೆಗೆ ಬಂದ ವಿಜಯಸಿಂಗ್ ಮತ್ತು ಪತ್ನಿ ಬ್ಯಾಕ್ಸಿಕ್ ಮೇಲೆ ದೂರು ದೂರು ನೀಡುತ್ತಾರೆ. ಅದು ಕೋರ್ಟ್ ಅಲ್ಲಿ ಸಾಕ್ಷಿಗಳು ಇರದೆ ಅನೇಕ ಬಾರಿ ಬೇರೆ ಬೇರೆ ತಿರುವು ಪಡೆಯುತ್ತದೆ. ಕೊನೆಗೆ 2014 ರಿಂದ 2043 ವರ್ಷದ ವರೆಗೂ ಜೈಲು ಬ್ಯಾಕ್ಸಿಕ್ ಗೆ ಶಿ’ಕ್ಷೆಯಾಗುತ್ತದೆ. ಆದ್ರೆ, ನಿಲ್ಮಾ ಮಾಡಿದ ಕೊಳಕು ಕೆಲಸದಿಂದ ಮೊಗ್ಗಗಿದ್ದ ಆ ಎರಡು ಜೀವಗಳು ಬ’ಲಿ’ಯಾದವು. ಇದು ನಡೆದದ್ದು ಅಲ್ಲಿಯ ಕೆಟ್ಟ ಸಂಪ್ರದಾಯದಿಂದ ಅಂದರೆ ತಪ್ಪಾಗಲಾರದು. ನಮ್ಮ ದೇಶ, ನಮ್ಮ ಸಂಸ್ಕೃತಿ ಹೆಣ್ಣು ಮಕ್ಕಳಿಗೆ ಉತ್ತಮ ನಡತೆಯನ್ನು ನೀಡಿದೆ. ಆದ್ರೆ ಸಿಂಗ್ ಕುಟುಂಬ ಇದನ್ನು ಮರೆತು ಅಲ್ಲಿಯ ಸಂಪ್ರದಾಯಕ್ಕೆ ತಮ್ಮ ಕಂದಮ್ಮಗಳನ್ನೇ ಬ’ಲಿ ಕೊಟ್ಟಿದ್ದಾರೆ.