Advertisements

ತನ್ನ ತಾಯಿಗೆ ವಯಸ್ಸಾಯ್ತು ಎಂದು ಕಾಡಿಗೆ ಬಿಟ್ಟು ಬರಲು ಹೋದ ಮಗ ಆದರೆ ಮುಂದೆ ಆಗಿದ್ದು ತಿಳಿದರೆ ಒಂದು ಕ್ಷಣ ನಿಮ್ ಕಣ್ಣಲ್ಲಿ ನೀರು ಬರುತ್ತವೆ! ಛೆ ಎಂತಾ ಮಕ್ಳು..

Kannada News

ಸ್ನೇಹಿತರೆ, ಮಕ್ಕಳು ಅಂ’ಗವಿಕಲರಾ’ದರೆ ಅಥವಾ ಅಪ”ಘಾ’ತದಿಂದ ಕೈ ಕಾಲು ಮುರಿದುಕೊಂಡು ಮನೆಯಲ್ಲಿ ಕುಳಿತಿದ್ದರೆ’ ದುಶ್ಚಟಗಳಿಗೆ ದಾಸರಾಗಿದ್ದರು ಕೂಡ ಹೆತ್ತ ತಾಯಿ ಎಂದು ತನ್ನ ಮಕ್ಕಳನ್ನು ಬಿಟ್ಟು ಕೊಡುವುದಿಲ್ಲ. ಬದಲಿಗೆ ತನ್ನ ಉಸಿರಿರುವರೆಗೂ ನಿನ್ನನ್ನು ನೋಡಿಕೊಳ್ಳುತ್ತೇನೆ ನೀನು ಮನೆಯಲ್ಲೇ ಇರು ಎಂದು ಆಶ್ವಾಸನೆ ನೀಡುತ್ತಾರೆ ಅದನ್ನು ಪಾಲಿಸುತ್ತಾಳೆ ಕೂಡ. ಆದರೆ ಹೆಂಡತಿ ಬಂದ ಮೇಲೆ ಮಗನಾದವನು ಆಕೆ ತನಗಾಗಿ ಸರ್ವಸ್ವವನ್ನು ದಾನಮಾಡಿದ್ದಾಳೆ ಎಂಬುದನ್ನೇ ಮರೆತು ಹೋಗುತ್ತಾನೆ.

ಹೌದು ಸ್ನೇಹಿತರೆ ಹೆಂಡತಿಯ ಮಾತನ್ನು ಕೇಳಿಕೊಂಡು ಹೆತ್ತ ತಾಯಿಗೆ ವಯಸ್ಸಾಗಿದೆ ಎಂಬ ಕಾರಣ ವೃದ್ಧಾಶ್ರಮ ಅನಾಥಾಶ್ರಮ ಅಥವಾ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಬರುವಂತಹ ಅದೆಷ್ಟೋ ನೀ,ಚ ಮಕ್ಕಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಾನ್ ಪುರುಷ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ತಾಯಿಯನ್ನು ಕಾಡಿನೊಳಗೆ ಯಾರು ಇಲ್ಲದಂತಹ ನಿರ್ಜನ ಪ್ರದೇಶದಲ್ಲಿ ಬಿಟ್ಟುಬಂದಿದ್ದೇನೆ.

ಅನಂತರ ಆ ತಾಯಿಗೆ ಏನಾಯಿತು? ಈಗ ಹೇಗಿದ್ದಾರೆ? ಅಷ್ಟಕ್ಕೂ ಈ ಘಟನೆ ನಡೆದಿರುವುದಾದರೂ ಎಲ್ಲಿ? ಎಂಬ ಎಲ್ಲ ಮಾಹಿತಿಯನ್ನು ತಿಳಿಸುವ ಸಲುವಾಗಿ ನಾವಿವತ್ತು ಈ ಪುಟವನ್ನು ಬರೆದಿದ್ದೇವೆ ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್, ನೇಪಾಳದ ಕುಗ್ರಾಮದಲ್ಲಿ ವಯಸ್ಸಾದಂತೆಲ್ಲ ತಂದೆ-ತಾಯಿಯರನ್ನು ಮಕ್ಕಳು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಬೆಟ್ಟ-ಗುಡ್ಡಗಳ ಇರುವಂತಹ ಪ್ರದೇಶದಲ್ಲಿ ಬಿಟ್ಟು ಬರುತ್ತಾರಂತೆ.

ಹೌದು ಅವರಿಗೆ ವಯಸ್ಸಾಗಿರುವ ಕಾರಣ ಅವರು ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಲಾಗದೆ ಹಾಗೂ ಒಂದು ರೂಪಾಯಿ ಕೂಡ ಅವರಿಂದ ಪ್ರಯೋಜನ ಇಲ್ಲ ಎಂದು ಈ ಒಂದು ನೀತಿಯನ್ನು ಹಲವಾರು ವರ್ಷಗಳಿಂದ ಪಾಲಿಸಲಾಗುತ್ತಿದೆ. ಸಾಕಷ್ಟು ಜನ ಮಕ್ಕಳು ತಮ್ಮ ತಂದೆ ತಾಯಿಯರನ್ನು ಎತ್ತುಕೊಂಡು ಹೋಗಿ ಬೆಟ್ಟ-ಗುಡ್ಡ ಇರುವಂತಹ ಕಾಡಿನಲ್ಲಿ ಬಿಟ್ಟುಬರುತ್ತಾರೆ. ಪಾಪ ವಯಸ್ಸಾಗಿ ನಡೆಯಲು ಅದರ ಕಾಲದಲ್ಲಿ ಅವರು ತಮ್ಮ ಊಟ ತಿಂಡಿಗಾಗಿ ಎಷ್ಟೆಲ್ಲಾ ಕಷ್ಟ ಪಡಬಹುದು ನೀವೇ ಯೋಚಿಸಿ.

ಹೀಗೆ ಒಬ್ಬ ಮಗ ಶ್ರವಣಕುಮಾರನಂತೆ ತನ್ನ ತಾಯಿಯನ್ನು ಕೋಲೊಂದಕ್ಕೆ ಕಟ್ಟಿ ಹೆಗಲ ಮೇಲೆ ಹೊತ್ತುಕೊಂಡು ನಿರ್ಜನ ಪ್ರದೇಶಕ್ಕೆ ಬಿಟ್ಟುಬರಲು ಹೋಗುತ್ತಿರುತ್ತಾನೆ. ಆ ಸಮಯದಲ್ಲಿ ಎತ್ತ ತಾಯಿಯಾದವಳು ಕೈಗೆ ಸಿಕ್ಕ ಮರದ ರೆಂಬೆ ಕೊಂಬೆಗಳನ್ನು ಮುರಿದು ರಸ್ತೆಯುದ್ದಕ್ಕೂ ಬಿಸಾಡು ಬರುತ್ತಿರುತ್ತಾಳೆ. ಹೀಗೆ ತಾಯಿ ಮಾಡುತ್ತಿದ್ದಂತಹ ಚಟುವಟಿಕೆಯನ್ನು ಗಮನಿಸಿದಂತಹ ಮಗ ಅಮ್ಮ ನೀನ್ಯಾಕೆ ಸುಮ್ಮನೆ ಕೂರಲಾರದೆ ಈ ಕೆಲಸವನ್ನು ಮಾಡ್ತಿದ್ದೀಯಾ ಎಂದು ಕೇಳಿದಾಗ..

ತಾಯಿ: ನೀನು ನನ್ನನ್ನು ಸಾಕಲಾಗದೆ ಯಾರು ಇಲ್ಲದಂತಹ ಸ್ಥಳಕ್ಕೆ ಬಿಟ್ಟುಬರಲು ಹೋಗುತ್ತಿದ್ದೀಯಾ ಒಳ್ಳೆಯದೇ ನಾನು ನಿನಗೆಂದು ಹೊರೆಯಾಗುವುದಿಲ್ಲ. ಹೇಗೋ ಉಸಿರು ನಿಲ್ಲುವವರೆಗೂ ಬದುಕುತ್ತೇನೆ ಆದರೆ ನೀನು ಹಿಂತಿರುಗಿ ಬರುವಾಗ ನಿನಗೆ ದಾರಿ ತಪ್ಪಬಾರದೆಂದು ಈ ರೀತಿ ಮಾಡುತ್ತಿದ್ದೇನೆ.

ನೀನು ನಾನು ಬಿಸಾಡುವಂತಹ ಮರದ ತುಂಡುಗಳ ದಾರಿಯೆಡೆಗೆ ಹೋದರೆ ಸುಗಮವಾಗಿ ಮನೆ ತಲುಪುತ್ತೀಯ ಚೆನ್ನಾಗಿರು ಮಗನೇ ಎನ್ನುತ್ತಾಳೆ. ತಾಯಿಯ ಮಾತನ್ನು ಕೇಳಿ ಮಗ ಮರುಗಿದನು ಈ ಮಾಹಿತಿ ನಿಮ್ಮ ಅನಿಸಿಕೆಯನ್ನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.