Advertisements

ಬದುಕಿದ್ದಾಗಲೇ ತಾಯಿಯನ್ನು ಮಣ್ಣು ಮಾಡಿದ ಮಗ ನಂತರ ಏನಾಯ್ತು ನೋಡಿದ್ರೆ ತಲೆ ತಿರುಗುತ್ತೆ!

Kannada News

ನಮಸ್ಕಾರ ವೀಕ್ಷಕರೇ ಮೂರುದಿನಗಳಿಂದ ಭೂಮಿಯ ಒಳಗಿನಿಂದ ದೊಡ್ಡದಾಗಿ ವಿಚಿತ್ರ ಶಬ್ದ ಗಳು ಕೇಳಿಸುತ್ತಿತ್ತು ಏನಪ್ಪಾ ಇದು ಶಬ್ದ ಎಂದು ಭೂಮಿ ಅಗೆದು ನೋಡಿ ಒಂದೇ ಸರಿಗೆ ಎಲ್ಲರೂ ಶಾಕ್ ಆಗಿದ್ದಾರೆ ಫ್ರೆಂಡ್ಸ್ ಇಲ್ಲಿ ಏನು ನಡೆಯಿತು ಅಂತ ಪೂರ್ತಿಯಾಗಿ ಮಾಹಿತಿ ಓದಿ ತಿಳಿದುಕೊಳ್ಳಿ ಒಬ್ಬಳು ತಾಯಿ ತನ್ನ ಮಗುವಿಗೆ ಹಸಿವು ಆಗಲು ಬಿಡುವುದಿಲ್ಲ ತನಗೆ ಊಟ ಇಲ್ಲದಿದ್ದರೂ ಪರವಾಗಿಲ್ಲ ಆದರೆ ತನ್ನ ಮಕ್ಕಳಿಗೆ ಹೇಗಾದರೂ ಮಾಡಿ ಊಟ ತಂದುಕೊಟ್ಟು ಮಕ್ಕಳ ಹೊಟ್ಟೆ ತುಂಬಿಸುತ್ತಾಳೆ ತಾಯಿ, ತಾಯಿ ತನ್ನ ಮಕ್ಕಳಿಂದ ಏನನ್ನು ಕೂಡ ಬಯಸೋದಿಲ್ಲ ಆದರೆ ತನ್ನ ಕಷ್ಟದಲ್ಲಿ ಮಕ್ಕಳು ತನ್ನ ಸಹಾಯಕ್ಕೆ ಬರುತ್ತಾರೆ ಎಂಬ ಆಸೆ ಮಾತ್ರ ಒಬ್ಬಳು ತಾಯಿಗೆ ಇರುತ್ತೆ ಆದರೆ ಈ ಕಲಿಯುಗದಲ್ಲಿ ನಾವು ಅಂದುಕೊಂಡದ್ದು ಆಗದೆ ಬೇರೆ ಏನಾದರೂ ಕೂಡ ಆಗಬಹುದು ಒಂದು ಊರಿನಲ್ಲಿ ಒಬ್ಬರು ತೊಂಭತ್ತು ವರ್ಷ ವಯಸ್ಸಾದಂತ ಅಜ್ಜಿ ವಾಸಮಾಡುತ್ತಿದ್ದರು ಈ ಅಜ್ಜಿಯ ಜೊತೆಗೆ ಈಕೆಯ ಮಗ ಮತ್ತು ಆತನ ಹೆಂಡತಿ ಮಕ್ಕಳು ಕೂಡ ಒಟ್ಟಿಗೆ ಒಂದೇ ಮನೆಯಲ್ಲಿ ಜೀವನ ಮಾಡುತ್ತಿದ್ದರು ಹೀಗಿರುವಾಗ ಒಂದು ದಿನ ತನ್ನ ತಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಮಗ ಎಲ್ಲಿಗೋ ಹೋಗಿಬಿಟ್ಟ

Advertisements
Advertisements

ಸ್ವಲ್ಪ ಸಮಯದ ನಂತರ ಒಬ್ಬನೇ ಮಾತ್ರ ವಾಪಸ್ ಮನೆಗೆ ಬಂದ ಮನೆಯಲ್ಲಿದ್ದವರು ಅಮ್ಮ ಎಲ್ಲಿ ಎಂದು ಕೇಳಿದರೆ ಕ್ಯಾಬ್ ಮೂಲಕ ಅಮ್ಮನನ್ನು ಆಗಲೇ ಕಳುಹಿಸಿದೆ ಎಂದು ಹೇಳಿದ ಮೂರು ದಿನಗಳು ಕಳೆಯಿತು ಅತ್ತೆಯ ಬಗ್ಗೆ ಯಾವ ಸುಳಿವು ಸಿಗಲಿಲ್ಲ ಪಾಪ ಸೊಸೆ ಅತ್ತೆ ಮನೆಗೆ ಬರದೇ ಇರೋದು ನೋಡಿ ಕಂಗಾಲಾದಳು ಒಬ್ಬಳು ಸೊಸೆ ಯಾವತ್ತೂ ಕೂಡ ಮಗಳಾಗೋದಿಕ್ಕೆ
ಸಾಧ್ಯವಿಲ್ಲ ಎಂದು ಹೇಳುತ್ತಾರೆ ಆದರೆ ಈ ಸೊಸೆ ತನ್ನ ಅತ್ತೆಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು ಅತ್ತೆಯ ಬಗ್ಗೆ ಗಂಡನ ಬಳಿ ಎಷ್ಟು ಕೇಳಿದರು ಆತ ಉತ್ತರ ಕೊಡದೆ ಇದ್ದಾಗ ಕೊನೆಗೆ ತನ್ನ ಅತ್ತೆ ಕಾಣಿಸುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ ನೀಡಿದಳು ಪೊಲೀಸರು ಡೌಟಿನ ಮೇರೆಗೆ ಈಕೆಯ ಗಂಡನನ್ನು ವಿಚಾರಣೆ ಮಾಡಿದರು ಸ್ವಲ್ಪ ಪೊಲೀಸ್ ಟ್ರೀಟ್ಮೆಂಟ್ ನೀಡಿದ ನಂತರ ಮಗನಿಗೆ ತನ್ನ ತಾಯಿಯ ಮೇಲೆ ಕೋಪ ಉಂಟಾಗಿ ಬದುಕಿದ್ದಾಗಲೇ ತಾಯಿಯನ್ನು ಮಣ್ಣು ಮಾಡಿದ್ದ ಮಗ ಎಂಬ ವಿಷಯ ಗೊತ್ತಾಯಿತು

ಈ ವಿಷಯ ಕೇಳಿದ ತಕ್ಷಣ ಎಲ್ಲರೂ ಒಂದು ಕ್ಷಣ ಶಾಕ್ ಆದರೂ ಕೂಡಲೇ ಮಗ ಹೇಳಿದ ಸ್ಥಳಕ್ಕೆ ಹೋಗಿ ಅಲ್ಲಿ ಮಣ್ಣು ಅಗೆದು ನೋಡಿದರೆ ಅಲ್ಲಿ ಭೂಮಿ ಕೆಳಗೆ ಜೋರಾಗಿ ಶಬ್ದಗಳು ಕೇಳಿಸುತ್ತಿತ್ತು ಆಶ್ಚರ್ಯ ಪರಮಾಶ್ಚರ್ಯ ಮುಚ್ಚಿದ ಮಣ್ಣಿನ ಕೆಳಗೆ ಆ ತಾಯಿ ಇನ್ನು ಬದುಕೆ ಇದ್ದಳು ಭೂಮಿ ಅಗೆದು ಆ ತಾಯಿಯನ್ನು ಶವಪೆಟ್ಟಿಗೆಯಿಂದ
ಹೊರತೆಗೆಯಲಾಯಿತು ಪಾಪ ವಯಸ್ಸಾದ ಬಡಜೀವ ಮೂರು ದಿನಗಳ ಕಾಲ ಅನ್ನ ನೀರು ಗಾಳಿ ಇಲ್ಲದಿದ್ದರೂ ಸಹ ಇನ್ನು ಬದುಕಿತ್ತು ನಂತರ ತೊಂಬತ್ತು ವರ್ಷದ ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು ಮಗ ಮಾಡಿದ ತಪ್ಪಿಗೆ ಆತನನ್ನು ಜೈಲಿಗೆ ಕಳುಹಿಸಿದರು ಈ ವಿಧವಾಗಿ ಒಬ್ಬಳು ಸೊಸೆ ತನ್ನ ಅತ್ತೆಯ ಪ್ರಾಣವನ್ನು ಕಾಪಾಡಿದಳು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..