Advertisements

52 ವರ್ಷದ ತಾಯಿ ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಸಿದ ಮಗ! ನಂತರ ಏನಾಗಿದೆ ನೋಡಿ!

Kannada News

ನಮಸ್ಕಾರ ವೀಕ್ಷಕರೇ ಹೆಣ್ಣು ಜೀವನದ ಪ್ರತಿ ಹಂತದಲ್ಲಿಯೂ ಒಂದಷ್ಟು ಕಷ್ಟಗಳನ್ನು ಎದುರಿಸುತ್ತಾಳೆ ಗಂಡ ಮನೆ ಮಕ್ಕಳು ಅಂತ ಸಂಸಾರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಆಕೆಯ ಒಂಟಿತನವನ್ನ ಹೋಗಲಾಡಿಸೋದು ಪ್ರತಿ ಮಕ್ಕಳ ಕರ್ತವ್ಯವಾಗಿರುತ್ತದೆ ಇಲ್ಲೊಂದು ಅಂತಹ ಒಂದು ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ 44ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಸ್ತನ ಕ್ಯಾನ್ಸರ್ ಗೆ ತುತ್ತಾದ ಅಮ್ಮನಿಗೆ ಮಗನೊಬ್ಬ 52ನೇ ವಯಸ್ಸಿಗೆ ಮರು ಮದುವೆ ಮಾಡಿಸಿದ್ದಾರೆ ಸದ್ಯ ಈ ಸ್ಟೋರಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಜಮೀತ್ ಗಾಂಧಿ ಎನ್ನುವವರು ತಮ್ಮ ತಾಯಿಯ ಜೀವನದ ಪ್ರೇಮ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ

Advertisements
Advertisements

ಜಮೀತ್ ತಮ್ಮ ತಾಯಿಯ ಬಗ್ಗೆ ಹೇಳುವಾಗ ಆಕೆ 2013ರಲ್ಲಿ 44 ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡರೂ 2019ರ ಮೂರನೆ ಹಂತದ ಸ್ತನ ಕ್ಯಾನ್ಸರ್ ಗೆ ತುತ್ತಾದರು ಎರಡು ವರ್ಷಗಳ ಚಿಕಿತ್ಸೆಯ ಬಳಿಕ ಒಂದು ಹಂತಕ್ಕೆ ಗುಣಮುಖರಾಗಿದ್ದರು ಆದರೆ ಕಳೆದ ವರ್ಷ ಡೆಲ್ಟಾ ವೇರಿಯಂಟ್ ಗೆ ತುತ್ತಾದರು ಆದರೂ ಜೀವನೋತ್ಸಾಹ ಕಳೆದುಕೊಳ್ಳದ ಅವರು ಒಂಟಿಯಾಗಿ ಬದುಕುತ್ತಿದ್ದರು ಅವರು 52 ವರ್ಷದಲ್ಲೂ ಪ್ರೀತಿಯನ್ನು ಕಂಡುಕೊಂಡಿದ್ದಾರೆ

ಅವರ ಮಗನಾಗಿ ತಾಯಿಯ ಆಸೆ ಈಡೇರಿಸು ವುದು ಮಗನ ಕರ್ತವ್ಯವಾಗಿತ್ತು ಹೀಗಾಗಿ ಅವರು 52ನೇ ವರ್ಷದಲ್ಲಿ ಇಷ್ಟಪಟ್ಟ ಹುಡುಗನೊಂದಿಗೆ ಮದುವೆ ಮಾಡಿಸಿದ್ದೇನೆ ಅಮ್ಮ ಅಂದರೆ ನಿಜಕ್ಕೂ ಹೋರಾಟಗಾರ್ತಿಯೂ ಹೌದು ಯೋಧಳು ಹೌದು ಜೀವನದ ಯುದ್ಧದಲ್ಲಿ ಎದುರಾಗುವ ಪ್ರತಿ ಸವಾಲುಗಳನ್ನು ಎದೆಗುಂದದೆ ಎದುರಿಸಿ ಗಟ್ಟಿಯಾಗಿ ಗಟ್ಟಿಯಾಗಿ ನಿಲ್ಲುತ್ತಾಳೆ ಎಂದು ಬರೆದು ಕೊಂಡಿದ್ದಾರೆ ಇನ್ನು ಕಳೆದ ತಿಂಗಳು ಜಮೀತ್ ತಾಯಿ ವಿವಾಹವಾಗಿದ್ದಾರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ!