Advertisements

ಊರಿನ ಜನ ರಸ್ತೆ ಇಲ್ಲದೆ ಪರದಾಡುತ್ತಿದ್ದಾಗ, ಈ ವ್ಯಕ್ತಿ ಮಾಡಿದ ಕೆಲಸ ಏನು ಗೊತ್ತಾ..? ಅದಕ್ಕೆ ಊರಿನ ಜನ ಈತನಿಗೆ ಏನು ಮಾಡಿದ್ದಾರೆ ಗೊತ್ತಾ..?

Inspiration

ನಮಸ್ತೆ ಸ್ನೇಹಿತರೆ, ಮನುಷ್ಯ ಛಲಗಾರನಾದರೆ ಏನನ್ನು ಬೇಕಾದರೂ ಸಾಧಿಸಬಹುದು. ಅದೇ ರೀತಿ ಒಂದು ಊರಿನಲ್ಲಿ ಮಾಂಜಿ ಎಂಬ ವ್ಯಕ್ತಿ ತಾನು ಜನಕ್ಕಾಗಿ ಛಲಗಾರನಾಗಿದ್ದಾನೆ. ಊರಿನ ಜನರ ಅನುಕೂಲಕ್ಕಾಗಿ ಈ ವ್ಯಕ್ತಿ ಮಾಡಿರುವ ಸಾಧನೆ ಅಪಾರವಾದದ್ದು ಎಂದರೆ ಅ’ನುಮಾ’ನವಿಲ್ಲ. ಯಾರು ಈ ಮಾಂಜಿ, ಯಾವ ರೀತಿಯಾದ ಸಾಧನೆ ಮಾಡಿದ್ದಾನೆ ಅನ್ನೋದು ನೋಡೋಣ. ಈ ಹಿಂದೆ ಮಾಂಜಿಯ ಕಥೆಯನ್ನು ನೀವು ಒಮ್ಮೆಯಾದರೂ ಕೇಳಿರುತ್ತೀರ ತನ್ನ ಹೆಂಡತಿಗಾಗಿ ಗುಡ್ಡ ಕ’ಡಿದು ರಸ್ತೆಯನ್ನು ನಿರ್ಮಿಸಿ ಮಾಂಜಿ ಹಲವರಿಗೆ ಸ್ಪೋರ್ತಿಯಾಗಿದ್ದ. ಇದೀಗ ಅದೇ ರೀತಿಯಲ್ಲಿ ಕಿನ್ಯ ಮೂಲದ ವ್ಯಕ್ತಿ ಒಬ್ಬ ತನ್ನ ಊರಿನ ಜನರ ಅನುಕೂಲಕ್ಕಾಗಿ ಒಬ್ಬನೇ ಗುಡ್ಡ ಕ’ಡಿದು ಒಂದು ಕಿಲೋ ಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಿ ಸಾಧನೆಯನ್ನು ಮಾಡಿದ್ದಾನೆ.

Advertisements
Advertisements

ಕೀನ್ಯಾದ ಕಗಂ’ಡಾ ಗ್ರಾಮದ ಬಳಿ ದ’ಟ್ಟ ಅ’ರಣ್ಯ ಪ್ರದೇಶದ ಬಳಿ ವಾಸಿಸುವ ಜನರಿಗೆ ಊರಿನ ಸಂಪರ್ಕ ಮಾಡೋಕೆ ತುಂಬಾ ಕ’ಷ್ಟ ಆಗುತ್ತಿತ್ತು. ಯಾಕೆಂದರೆ ಇವೆರಡರ ಮಧ್ಯೆ ಸರಿಯಾದ ರಸ್ತೆಯ ಸಂಪರ್ಕ ಇರಲಿಲ್ಲ, ತನ್ನ ಊರಿಗೆ ಯಾವುದೇ ರಸ್ತೆಗಳಿರಲಿಲ್ಲ, ಗುಡ್ಡ ಗಾಡು ಪ್ರದೇಶದಲ್ಲಿರುವ ತನ್ನ ಹಳ್ಳಿಗೆ ಜನರು ಬರಲು ಹೋಗಲು ಯಾವುದೇ ರಸ್ತೆ ಸಂಪರ್ಕ ಇಲ್ಲದೆ ಹರಸಾ’ಹಸ ಪಡಬೇಕಾಗಿತ್ತು. ಇದನ್ನು ಈ ಗ್ರಾಮದ ನಿವಾಸಿ ಹಲವು ಬಾರಿ ಸರ್ಕಾರಕ್ಕೆ ಹಾಗೂ ಸ್ಥಳೀಯ ನಾಯಕರಿಗೆ ಮನವಿ ಮಾಡಿದ್ದರು, ಆದರೆ ಅವರು ಸ್ಪಂದಿಸದ ಕಾರಣ ಯಾವುದೇ ಪ್ರಯೋಜನವಾಗಿರಲಿಲ್ಲ.

ಈ ಸ’ಮ’ಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದ ವ್ಯಕ್ತಿಯ ಹೆಸರು ಮುಚಾಮಿ. ಸರ್ಕಾರ ಹಾಗೂ ಸ್ಥಳೀಯ ನಾಯಕರು ಯಾವುದೇ ಪ್ರತಿಕ್ರಿಯೆ ನೀಡದಿರುವುದರಿಂದ ಬೇ’ಸ’ತ್ತ ಮುಚಾಮಿ ತಾನೇ ಗುಡ್ಡ ಕ’ಡಿದು ತನ್ನ ಊರಿನ ಜನರಿಗೆ ಅನುಕೂಲವನ್ನು ಮಾಡಿಬಿಟ್ಟಿದ್ದಾರೆ. ಇದರಿಂದ ಈಗ ಈ ಊರಿನ ಜನ ಆ’ಸ್ಪ’ತ್ರೆ, ಮಾರುಕಟ್ಟೆಗೆ ಹಾಗೂ ತಮ್ಮ ಅನುಕೂಲಕರ ವಸ್ತುಗಳನ್ನು ತರಲು ತುಂಬಾ ಸುಲಭವಾಗಿದೆ. ವಿಶೇಷ ಏನೆಂದರೆ ತಾನು ಯಾರ ಸಹಾಯವಿಲ್ಲದೆ ಕೇವಲ 6 ದಿನದಲ್ಲಿ 1 ಕಿಲೋಮೀಟರ್ ಉದ್ದವಾದ ರಸ್ತೆಯನ್ನು ನಿರ್ಮಿಸಿದ್ದು, ತನ್ನ ಹಳ್ಳಿಯ ಮಕ್ಕಳಿಗೆ ವಯಸ್ಸಾದವರಿಗೆ ಅನುಕೂಲತೆಯನ್ನು ಮಾಡಿಕೊಟ್ಟಿದ್ದಾರೆ. ಇಂತಹ ವ್ಯಕ್ತಿಗಳು ಸಿಗುವುದು ಬಹಳ ಕ’ಷ್ಟ ಅಲ್ವಾ ಸ್ನೇಹಿತರೆ. ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸೋಣ.