Advertisements

ಪ್ರತಿರಾತ್ರಿ ಈ ಹಸುವಿನ ಭೇಟಿಗೆ ಬರುತ್ತಿದೆ ಚಿರತೆ ಅಸಲಿ ನಿಜ ಗೊತ್ತಾದರೆ ಕಣ್ಣೀರು ತಡೆಯಲಾಗಲ್ಲ.!

Kannada News

ನಮಸ್ಕಾರ ವೀಕ್ಷಕರೇ ಈ ಪ್ರಪಂಚದಲ್ಲಿ ತಾಯಿಯ ಪ್ರೀತಿಯ ತುಂಬಾ ದೊಡ್ಡದು ಅದು ಮನುಷ್ಯರಾದರು ಅಷ್ಟೇ ಪ್ರಾಣಿಗಳಾರೂ ಅಷ್ಟೇ ಒಬ್ಬಳು ಅಮ್ಮ ತನ್ನ ಮಕ್ಕಳಿಗೆ ತೋರಿಸುವ ಪ್ರೀತಿಗೆ ಸರಿಸಾಟಿಯೆ ಇಲ್ಲಾ ಸ್ನೇಹಿತರೆ ಇದೆ ಕಾರಣಕ್ಕೆ ಈ ಪ್ರಪಂಚದಲ್ಲಿ ತಾಯಿ ಪ್ರೀತಿಗೆ ತುಂಬಾ ಬೆಲೆ ಇದೆ ಪ್ರಾಣಿಗಳಲ್ಲಿ ಕೂಡ ಅಷ್ಟೇ ಅದು ತಮ್ಮ ಜಾತಿಯ ಮಕ್ಕಳಾಗಲಿ ಅಥವಾ ಬೇರೆ ಜಾತಿಯ ಸಂಬಂಧಪಟ್ಟ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಪ್ರೀತಿಸೋದು ನಿಜಕ್ಕೂ ಕೂಡ ಅದು ಒಬ್ಬಳು ತಾಯಿ ಕೈಯಲ್ಲಿ ಮಾತ್ರ ಸಾಧ್ಯ ಇವಾಗ ನೀವು ನೋಡುತ್ತಿರುವ ಫೋಟೋ ತುಂಬಾ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ ಈ ಘಟನೆ ವಡೋದ್ದಾರಾದ ಆಂತೋಲಿ ಎಂಬ ಗ್ರಾಮದಲ್ಲಿ ನಡೆದಿದೆ ಒಂದು ಚಿರತೆ ಮತ್ತೊಂದು ಹಸು ತುಂಬಾ ಪ್ರೀತಿಯಿಂದ ಒಟ್ಟಿಗೆ ಇರುತ್ತವೆ ಅಸಲಿಗೆ ಈ ಎರಡು ಬೇರೆ ಬೇರೆ ಜಾತಿಯ ಪ್ರಾಣಿಗಳ ನಡುವೆ ಇರುವ ಸಂಬಂಧ ಏನು ಅಂತ ಈಗ ತಿಳಿದುಕೊಳ್ಳೋಣ ಈ ಚಿರತೆ ಚಿಕ್ಕಮರಿ ಯಾಗಿದ್ದಾಗಿನಿಂದ ಹಸು ಹತ್ತಿರವೇ ಬೆಳೆಯುತ್ತಿದೆ ಒಂದು ದಿನ ತನ್ನ ತಾಯಿಯನ್ನು ಕಳೆದುಕೊಂಡು ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದ ಚಿರತೆ ಮರಿಗೆ ಈ ಹಸು ತನ್ನ ಹಾಲನ್ನು ನೀಡಿ ಕಾಪಾಡಿತು

Advertisements
Advertisements

ಹೀಗೆ ಈ ಚಿರತೆ ತನ್ನ ತಾಯಿಯನ್ನು ಈ ಹಸುವಿನ ರೂಪದಲ್ಲಿ ಕಂಡುಕೊಂಡಿತ್ತು ಈ ಹಸು ಹಾಲು ಕುಡಿದು ಬೆಳೆದಿದ್ದ ಪ್ರೀತಿ ಈ ಚಿರತೆ ಕಣ್ಣಲ್ಲಿ ನೀಟಾಗಿ ಕಾಣಿಸುತ್ತಿದೆ ತುಂಬಾ ದಿನಗಳಿಂದ ಈ ಹಸು ಮತ್ತು ಚಿರತೆ ನಡುವಿನ ತಾಯಿ ಮಗುವಿನ ಸಂಬಂಧವನ್ನು ಊರಿನ ಜನ ಗಮನಿಸುತ್ತಾ ಬಂದಿದ್ದಾರೆ ಈ ಫೋಟೋ ಕೆಲದಿನಗಳಿಂದ ಸೋಶಿಯಲ್ ವಿಡಿಯೋದಲ್ಲಿ ತುಂಬಾ ಸದ್ದು ಮಾಡುತ್ತಿದೆ ನಿಜವಾಗಿಯೂ ಈ ಹಸು ತನ್ನ ತಾಯಿ ಪ್ರೀತಿಯನ್ನು ಈ ಚಿರತೆಗೆ ಯಾವ ರೀತಿ ತೋರಿಸುತ್ತಿದೆ ಅಂದರೆ
ತನ್ನ ಶತ್ರುವಾದ ತನ್ನನ್ನು ಬೇಟೆಯಾಡಿ ತಿನ್ನುವ ಚಿರತೆ ಮರಿಯೊಂದಕ್ಕೆ ತನ್ನ ಹಾಲನ್ನು ನೀಡಿ ಸ್ವಂತ ಕರುವಿನಂತೆ ಈ ಹಸು ನೋಡಿಕೊಳ್ಳುತ್ತಿದೆ ಎಂದರೆ ಒಬ್ಬಳು ತಾಯಿಯ ಕರುಳಿನ ಪ್ರೀತಿ ಎಷ್ಟು ಸ್ವಚ್ಛವಾಗಿರುತ್ತೆ ಎಂಬುದಕ್ಕೆ ಈ ಹಸುವಿನ ಉದಾಹರಣೆ ನೀಡಿ ಪ್ರಪಂಚಕ್ಕೆ ಪಾಠ ಹೇಳಬಹುದು

ಸ್ನೇಹಿತರೆ ಮತ್ತೊಂದು ಕಡೆ ಈ ಚಿರತೆ ಕೂಡ ತನ್ನ ನೈಸರ್ಗಿಕವಾಗಿ ಬಂದಿರುವ ಬೇಟೆಯಾಡುವ ಗುಣವನ್ನು ಪಕ್ಕಕ್ಕೆ ಇಟ್ಟು ತಾಯಿ ಹಸು ಪ್ರೀತಿಗೆ ಮಗ್ನವಾಗಿ ಹಸುವಿನ ಕಿವಿಯನ್ನು ತನ್ನ ನಾಲಿಗೆಯಲ್ಲಿ ಸವರುತ್ತದೆ ಹಸುವಿನ ದೇಹವನ್ನೆಲ್ಲ ಮುದ್ದಾಡಿ ಈ ಚಿರತೆ ಹಸುವನ್ನು ಪ್ರೀತಿಸುತ್ತದೆ ಪ್ರತಿದಿನ ರಾತ್ರಿ ಆಗುತ್ತಿದ್ದಾಗೆ ಹಸು ಇರುವ ಜಾಗಕ್ಕೆ ಬಂದು ಹಸುವಿನ ಜೊತೆ ಮುಂಜಾನೆಯವರೆಗೂ ಆಟ ಆಡಿ ಬೆಳಗ್ಗೆ ಯಾಗುತ್ತಿದ್ದಾಗೆ ಕಾಡಿಗೆ ಹೋಗಿಬಿಡುತ್ತೆ ಈ ಚಿರತೆ ಏನೇ ಆಗಲಿ ಹಸು ಚಿರತೆಯ ನಡುವಿನ ಪ್ರೀತಿಯನ್ನು ನೋಡಿದರೆ ಎಂತ ಕಲ್ಲು ಮನಸ್ಸು ಕೂಡ ಕರಗಿ ಹೋಗುತ್ತೆ ಸ್ನೇಹಿತರೆ ತನ್ನನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುವ ಚಿರತೆಯನ್ನು ಮಗುವಿನಂತೆ ಪ್ರೀತಿಸುತ್ತಿರುವ ಈ ಹಸುವಿನ ಮುದ್ದಾದ ಮನಸ್ಸು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..