Advertisements

ಕನ್ನಡ ಖ್ಯಾತ ನಟ ಪ್ರಭಾಕರ್ ಅವರಿಗೆ ಟೈಗರ್ ಪ್ರಭಾಕರ್ ಎಂದು ಹೆಸರು ಯಾಕೆ ಬಂತು..? ರೋ’ಚಕ ಘ’ಟನೆ..

Inspiration

ನಮಸ್ತೆ ಸ್ನೇಹಿತರೆ, ಟೈಗರ್ ಪ್ರಭಾಕರ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಭಾಕರ್ ಅವರು ಕನ್ನಡ ಚಿತ್ರರಂಗದಲ್ಲಿ ಖ’ಳನಟನಾಗಿ ಪ್ರಖ್ಯಾತರಾಗಿದ್ದರು. ಪ್ರಭಾಕರ್ ಎಂದರೆ ಸಾಕು ಅವರ ಎತ್ತರ ದೇಹ, ಗುಂ’ಗುರು ಕೂದಲು ನೆನಪಾಗುತ್ತದೆ. ಇವರನ್ನು ಕನ್ನಡ ಪ್ರಭಾಕರ ಎಂದು ಸಹ ಕರೆಯುತ್ತಿದ್ದರು. ಇವರು ಮಾರ್ಚ್ 30 1950 ರಂದು ಜನಿಸಿದರು. ಇವರು ಹೆಚ್ಚಿನ ಸಿನಿಮಾಗಳನ್ನು ಕನ್ನಡ ಮತ್ತು ತೆಲುಗಿನಲ್ಲಿ ಮಾಡಿದ್ದಾರೆ. ಮಲೆಯಾಳಂ, ತಮಿಳು, ಹಿಂದಿಯಲ್ಲಿ ಸಹ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ.
ಇವರು ಖ’ಳನಟ ಎಂದೇ ಸಿನಿಮಾ ರಂಗದಲ್ಲಿ ಪ್ರಸಿದ್ಧಿಯಾಗಿದ್ದವರು. ಇವರು ಚಿಕ್ಕ ವಯಸ್ಸಿನಿಂದಲೂ ಫೈ’ಟಿಂಗ್ ಮೇಲೆ ತುಂಬಾ ಆಸಕ್ತಿಯನ್ನು ಹೊಂದಿದ್ದರು. ಕು’ಸ್ತಿ, ಬಾ’ಕ್ಸಿಂಗ್ ಗಳನ್ನು ಕಲಿಯುತ್ತಾ ಅವರಿಗಿಂತ ಎರಡು ವರ್ಷದ ದೊಡ್ಡವರನ್ನು ಕು’ಸ್ತಿಯಲ್ಲಿ ಸೋಲಿಸಿದ್ದರು. 1967 ರಲ್ಲಿ ಮೊದಲ ಚಿತ್ರವಾದ ‘ಕಾಡಿನ ರ’ಹಸ್ಯದ’ ಮೂಲಕ ತೆರೆಯ ಮೇಲೆ ಪ್ರೇಕ್ಷಕರಿಗೆ ಕಾಣಿಸಿಕೊಂಡರು.

Advertisements
Advertisements

ಇದಾದ ನಂತರ ಖ’ಳನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ಹಾಗೂ ಕೆಲ ಸಿನಿಮಾಗಳಲ್ಲಿ ಸಾಮಾನ್ಯ ನಟನಾಗಿಯೂ ಸಹ ಮಾಡಿದ್ದಾರೆ. ಇವರು 1980 ರಲ್ಲಿ ಬಹು ಬೇಡಿಕೆಯ ಖ’ಳನಟರಾಗಿ ಮೆರೆದಿದ್ದರು. ನಂತರ 1982 ರಲ್ಲಿ ನಟಿಸಿದ್ದ ‘ಚೆಲ್ಲದ ರ’ಕ್ತ’ ಚಿತ್ರದಲ್ಲಿ ಪೋಷಕ ನಟರಾಗಿ ನಟಿಸಿ ಅಭಿಮಾನಿಗಳಿಂದ ಪ್ರಶಂಸೆಗೆ ಒಳಗಾಗಿದ್ದರು. ಇದಾದ ಮೇಲೆ ಹಲವಾರು ಪೋಷಕ ಪಾತ್ರಗಳನ್ನು ಮಾಡುತ್ತಾ ಬಂದಿದ್ದರು. 1984 ರಲ್ಲಿ ತೆರೆಕಂಡ ‘ವಿ’ಘ್ನೇ’ಶ್ವರನ ವಾಹನ’ ಚಿತ್ರದಲ್ಲಿ ಮೊದಲ ಬಾರಿಯಾಗಿ ನಾಯಕ ನಟರಾಗಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದ್ದರು.

ತದನಂತರ ಹುಲಿಯಾದ ಕಾ’ಳ ಎನ್ನುವ ಚಿತ್ರದ ಪ್ರಭಾವ ಇವರಿಗೆ ಟೈಗರ್ ಪ್ರಭಾಕರ್ ಎಂದು ಹೆಸರು ಬಂತು. ತಾಯಿ ಮಮತೆ, ಕಾಡಿನ ರಾಜ, ಪ್ರೇಮಿಗಳ ಸವಾಲ್, ಹುಲಿ ಹೆ’ಬ್ಬುಲಿ, ಜಿ’ದ್ದು ಇನ್ನಿತರ ಸಿನಿಮಾಗಳನ್ನು ಮಾಡಿ ಪ್ರಸಿದ್ಧ ನಟರಲ್ಲಿ ಒಬ್ಬರಾದರು. ಇವರ ಹುಲಿಯಾದ ಕಾ’ಳ ಚಿತ್ರದಲ್ಲಿ ವ್ಯಾ’ಘ್ರ ನಟನೆಯಿಂದ ಟೈಗರ್ ಎನ್ನುವ ಬಿರುದು ಇವರಿಗೆ ದೊರಕಿತು. ಇನ್ನು ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಅವರು ಕನ್ನಡದ ಖ್ಯಾತ ನಟರಾಗಿದ್ದಾರೆ. ಇಂದಿಗೂ ಲಕ್ಷಾಂತರ ಅಭಿಮಾನಿಗಳು ಪ್ರಭಾಕರ್ ಅವರನ್ನು ಆರಾಧಿಸುತ್ತಾರೆ. ಅದೆಷ್ಟೋ ಯುವ ನಟರಿಗೆ, ಪ್ರಭಾಕರ್ ಅವರು ಆದರ್ಶಪ್ರಾಯರಾಗಿದ್ದಾರೆ. ಪ್ರಭಾಕರ್ ಅವರು ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ .

ಇವರ ಹವಾ ಹೀಗೆ ನಡೆಯುತ್ತಿರುವಾಗ, ಅ’ನಾರೋ’ಗ್ಯದಿಂದ ಪ್ರಭಾಕರ್ ಅವರು ಮಾರ್ಚ್ 25, 2001 ರಂದು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ’ಲಕಾರಿಯಾಗದೆ ಮೃ’ತಪಟ್ಟರು. ಕೇವಲ 51 ವರ್ಷಗಳ ಕಾಲ ಇದ್ದು ಎಂದಿಗೂ ಮರೆಯಲಾರದ ನಟರಾಗಿ ಉಳಿದಿದ್ದಾರೆ. ಪ್ರಭಾಕರ್ ಅವರ ಯಾವ ಸಿನಿಮಾ ನಿಮಗೆ ಇಷ್ಟವಾಗಿದೆ ಎಂದು ಕಮೆಂಟ್ ಮಾಡಿ ತಿಳಿಸಿ.