Advertisements

ಪ್ರಭಾಕರ್ ರವರಿಗೆ “ಟೈಗರ್” ಎಂಬ ಹೆಸರನ್ನು ಕೊಟ್ಟವರು ಕನ್ನಡದ ಈ ದೈತ್ಯ ಮೇರು ನಟ ಕಣ್ರೀ, ಅದು ಯಾಕೆ ಮತ್ತು ಯಾವ ಚಿತ್ರಕ್ಕಾಗಿ ಕೊಟ್ಟರು ಗೊತ್ತೇ ?? ನಿಜಕ್ಕೂ ಗ್ರೇಟ್!!

Kannada News

ಸ್ನೇಹಿತರೆ, ಟೈಗರ್ ಎಂಬ ಹೆಸರು ಕೇಳುತ್ತಿದ್ದ ಹಾಗೆ ಕನ್ನಡದ ಕಡಕ್ ಖಳ ನಟ ಪ್ರಭಾಕರವರ ಹೆಸರು ನಮ್ಮೆಲ್ಲರ ಬಾಯಿಗೆ ಸಹಜವಾಗಿ ಬಂದುಬಿಡುತ್ತದೆ. ಥೇಟ್ ಹುಲಿಯಂತೆ ಗರ್ಜಿಸುತ್ತಾ, ಕನ್ನಡ ಸಿನಿಮಾ ರಂಗದಲ್ಲಿ ಅಬ್ಬೆರದು ಬೊಬ್ಬೆರಿದಂತಹ ನಟ ಇವರು ಎಂದರೆ ತಪ್ಪಾಗಲಾರದು. ಆದರೆ ಇವರ ಹೆಸರಿನ ಮುಂದೆ ಟೈಗರ್ ಎಂಬ ಹೆಸರು ಹೇಗೆ ಸೇರಿಕೊಳ್ತು ಎಂಬ ಪ್ರಶ್ನೆ ಇನ್ನೂ ಹಲವಾರು ಜನರನ್ನು ಕಾಡುತ್ತದೆ. ನಿಮಗೂ ಕೂಡ ಈ ಒಂದು ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ತಮ್ಮದೇ ಆದ ವಿಶಿಷ್ಟ ವರ್ಚಸ್ಸಿನ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಂತಹ ನಟ ಎಂದರೆ ತಪ್ಪಾಗಲಾರದು, ಇಂತಹ ಅದ್ಭುತ ನಟ ತೆರೆಯ ಮೇಲೆ ಅಬ್ಬರಿಸಿ ಬೇರದ್ದೇ ರೀತಿಯ ಮೆಮೊರಿಸಂನ್ನು ಬೆಳೆಸಿಕೊಂಡವರು ಟೈಗರ್ ಪ್ರಭಾಕರ್ ಅವರು. ಇಂತಹ ಅದ್ಭುತ ನಟನ ಹೆಸರಿನ ಮುಂದೆ ಟೈಗರ್ ಎಂಬ ಹೆಸರು ಬರಲು ಕಾರಣವಾದ ವ್ಯಕ್ತಿಯೇ ಡಾಕ್ಟರ್ ರಾಜಕುಮಾರ್. ಹೌದು ಗೆಳೆಯರೇ ಅಣ್ಣಾವ್ರ ಆ ಒಂದು ಸಿನಿಮಾದ ಮೂಲಕ ಪ್ರಭಾಕರ್ ಅವರಿಗೆ ಟೈಗರ್ ಎಂಬ ಹೆಸರು ಬಂತು ಎಂದರೆ ತಪ್ಪಾಗಲಾರದು. ಪ್ರಭಾಕರ್ ಡಾಕ್ಟರ್ ರಾಜಕುಮಾರ್ ಅವರೊಂದಿಗೆ

ಮಯೂರ, ಗಂಧದಗುಡಿ, ಹಾವಿನ ಹೆಡೆ, ಶಂಕರ್ ಗುರು ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಮತ್ತಷ್ಟು ಸಿನಿಮಾದಲ್ಲಿ ಅಣ್ಣಾವ್ರ ಅಂಗನಾಯಕನಾಗಿಯೂ ಹಾಗೂ ಹೇಳಿದ ಕೆಲಸವನ್ನು ಚಾಚು ತಪ್ಪದೇ ಮಾಡುವಂತಹ ಸೇವಕನಾಗಿಯು ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ 1978ನೇ ಇಸವಿಯಲ್ಲಿ ತೆರೆಕಂಡಂತಹ ಶಂಕರ್ ಗುರು ಎಂಬ ಸಿನಿಮಾದ ಮೂಲಕ ನಟ ಪ್ರಭಾಕರ್ ಅವರಿಗೆ ಟೈಗರ್ ಎಂಬ ಹೆಸರು ಸಿಕ್ತು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಅದೊಂದು ಕಾಲದಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಸಾವಿರಾರು ರೂಪಾಯಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆ ಬಾಚಿಕೊಂಡಂತಹ ಸಿನಿಮಾ ಇದು ಎಂದರೆ ತಪ್ಪಾಗಲಾರದು.

ಸಿನಿಮಾದಲ್ಲಿ ನಟಿಸಿದಂತಹ ಎಲ್ಲಾ ಮೇರು ನಟರಿಗೂ ಅತ್ಯದ್ಭುತ ಅವಕಾಶಗಳು ಒದಗಿ ಬಂದವು. ಅದರಂತೆ ಟೈಗರ್ ಪ್ರಭಾಕರ್ ಅವರಿಗೂ ಕೂಡ ಅವಕಾಶಗಳ ಸುರಿಮಳೆಯೊಂದಿಗೆ ಟೈಗರ್ ಎಂಬ ಹೆಸರು ಅವರ ಹೆಸರಿನ ಮುಂದೆ ಕೊಂಡಿ ಬೆಸೆದುಕೊಂಡಿತು. ಇನ್ನು ಈ ಸಿನಿಮಾದಲ್ಲಿ ಪ್ರಭಾಕರ್ ಅವರ ಪಾತ್ರಕ್ಕೆಟೈಗರ್ ಎಂಬ ಹೆಸರು ನೀಡಿದ್ದು ಸ್ವತಹ ಡಾಕ್ಟರ್ ರಾಜಕುಮಾರ್ ಅವರು. ಹೀಗಾಗಿ ಅಂದಿನಿಂದ ಪ್ರಭಾಕರ್ ಅವರನ್ನು ಟೈಗರ್ ಎಂದೆ ನಮ್ಮ ಕನ್ನಡ ಸಿನಿಮಾ ರಂಗ ಆರಾಧಿಸುತ್ತದೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮೂಲಕ ತಿಳಿಸಿ.