ನಮಸ್ಕಾರ ವೀಕ್ಷಕರೇ ನಟ ಚಿರಂಜೀವಿ ಸರ್ಜಾ ಅವರ ಹೃದಯಘಾತದ ದಿಡೀರ್ ನಿಧನದಿಂದ ತುಂಬಾನೇ ನೋವಿನಲ್ಲಿ ಮುಳುಗಿ ಹೋಗಿದ್ದ ಮೇಘನಾ ರಾಜ್ ಸರ್ಜಾ ಅವರು ಮಗನ ಜೊತೆ ಸ್ವಲ್ಪ ಮಟ್ಟಿಗೆ ಸಂತೋಷ ಕಾಣುತ್ತಿದ್ದಾರೆ ಇನ್ನು ರಾಯನ್ ರಾಜ್ ಸರ್ಜಾ ನನ್ನು ನೋಡಲು ಮೈದುನ ಧ್ರುವ ಸರ್ಜಾ ಕೂಡ ತನ್ನ ಅತ್ತಿಗೆ ಮೇಘನಾ ರಾಜ್ ಮನೆಗೆ ಬಂದಿದ್ದು
ಧ್ರುವ ಸರ್ಜಾ ಅವರ ಜೊತೆ ಖುಷಿಯ ವಿಚಾರ ಅಂಚಿ ಕೊಂಡಿದ್ದಾರೆ ಮೇಘನ ರಾಜ್, ಮಗನ ಆರೈಕೆಯಲ್ಲಿ ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮೇಘನ ರಾಜ್ ಅವರು ಇದೀಗ ತಮ್ಮ ವೈಯಕ್ತಿಕ ವಿಚಾರದ ಕುರಿತು ಒಂದು ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ ಹಾಗಾದರೆ ಮೇಘನಾರಾಜ್ ಸರ್ಜಾ ಕೊಟ್ಟ ಸಿಹಿ ಸುದ್ದಿ ಏನು ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ಮೇಘನರಾಜ್ ಅವರು ಮಗ ರಾಯನ್ ರಾಜ್ ಅವರಲ್ಲಿ ತಮ್ಮ ನೋವುಗಳನ್ನು ಮರೆಯುತ್ತಿದ್ದಾರೆ..

ಇಂದು ಮೇಘನಾ ರಾಜ್ ಮನೆಗೆ ದೃವಸರ್ಜಾ ಬಂದಿದ್ದು ಮೈದುನ ಬಂದಿದ್ದು ನೋಡಿ ಮೇಘನಾ ಅವರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಚಿಕ್ಕಪ್ಪ ಬಂದಿದ್ದು ನೋಡಿ ರಾಯನ್ ರಾಜ್ ಕೂಡ ಕುಣಿದು ಕುಪ್ಪಳಿಸಿದ್ದಾನೆ ಧ್ರುವ ಸರ್ಜಾ ರಾಯನ್ ಗಾಗಿ ಬಣ್ಣಬಣ್ಣದ ಆಟ ಸಾಮಾನುಗಳನ್ನು ತಂದಿದ್ದು ಅದನ್ನು ನೋಡಿ ರಾಯನ್ ತುಂಬಾನೇ ಖುಷಿ ಪಟ್ಟಿದ್ದಾನೆ, ಧ್ರುವ ಸರ್ಜಾ ಅವರು ರಾಯನ್ ರಾಜ್ ಜೊತೆ ಬಹಳ ಸಮಯ ಆಟವಾಡಿದ್ದಾರೆ ಎಲ್ಲರೂ ಒಟ್ಟಾಗಿ ಕುಳಿತು ಊಟ ಕೂಡ ಸವಿದಿದ್ದಾರೆ.. ಇನ್ನು ಇದೇ ಸಮಯದಲ್ಲಿ ದ್ರುವ ಸರ್ಜಾ ಬಳಿ ಮೇಘನ ರಾಜ್ ಅವರು ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ ಹೌದು ಮೇಘನಾ ರಾಜ್ ಇರುವುದೆಲ್ಲವ ಬಿಟ್ಟು ನಿಮ್ಮ ತಂಡದವರೊಂದಿಗೆ ಮತ್ತೊಂದು ಹೊಸ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರಂತೆ ಇದರ ಜೊತೆ ಎರಡು ಫ್ಯಾನ್ ಇಂಡಿಯಾ ಮೂವಿಗೆ ಸಹಿ ಕೂಡ ಮಾಡಿದ್ದಾರಂತೆ

ಈ ವಿಷಯ ತಿಳಿಯುತ್ತಿದ್ದಂತೆ ಧ್ರುವ ಸರ್ಜಾ ಕೂಡ ಖುಷಿಯಿಂದ ತನ್ನ ಪ್ರೀತಿಯ ಅತ್ತಿಗೆಗೆ ಶುಭಾಶಯವನ್ನು ತಿಳಿಸಿದ್ದಾರೆ, ಹಾಗೂ ಧ್ರುವ ಸರ್ಜಾ ತನ್ನ ಅತ್ತಿಗೆಯ ಬೆನ್ನೆಲುಬಾಗಿ ನಿಂತಿದ್ದಾರೆ ಪ್ರತಿಯೊಂದು ಸಿನಿಮಾ ಕೆಲಸಗಳಲ್ಲಿಯೂ ಸಪೋರ್ಟ್ ಮಾಡುತ್ತಿದ್ದಾರೆ ಧ್ರುವ ಅವರು , ಸರ್ಜಾ ಅವರ ಫ್ಯಾಮಿಲಿ ಒಂದು ಮುದ್ದಾದ ಕುಟುಂಬ ಅಂತ ಹೇಳಿದರೆ ತಪ್ಪಾಗಲಾರದು ಅಷ್ಟು ಒಗ್ಗಟ್ಟಾಗಿ ಪ್ರೀತಿಯಿಂದ ಎಲ್ಲರ ಜೊತೆ ಖುಷಿಯಾಗಿ ಇರುತ್ತಾರೆ ಅಭಿಮಾನಿಗಳ ಜೊತೆಯೂ ಕೂಡ ಆತ್ಮೀಯತೆಯಿಂದ ನಡೆದುಕೊಳ್ಳುತ್ತಾರೆ ನೀವು ಸಹ ಮೇಘನಾ ರಾಜ್ ಅವರ ಮುಂದಿನ ಸಿನಿಮಾಗೆ ಆಲ್ ದ ಬೆಸ್ಟ್ ಅಂತ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..