Advertisements

19 ವರ್ಷದಿಂದ ಈ ಆಮೆ ಪಟ್ಟ ಕಷ್ಟ ನೋಡಿದ್ರೇ ಎಂಥವರಿಗೂ ಕೂಡ ಒಂದು ಕ್ಷಣ ಮನಸಿಗೆ ನೋವಾಗುವುದು ಖಂಡಿತ! ಈ ಆಮೆಯ ಏನಾಗಿತ್ತು ಗೊತ್ತಾ?

Kannada News

ನಮಸ್ತೆ ಸ್ನೇಹಿತರೆ, ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಜನರು ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಪ್ರಪಂಚದ ಎಲ್ಲಿಗೆ ಹೋದರೂ ಸಹಾ ಅಂದರೆ ಬೀಚ್ ಗಳಿಗೆ ಸಾರ್ವಜನಿಕ ಸ್ಥಾನಗಳಿಗೆ ಅಥವಾ ರಸ್ತೆಯ ಅಕ್ಕಪಕ್ಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಪೇಪರ್ ಗಳನ್ನು ಸಿಕ್ಕಸಿಕ್ಕ ಜಾಗದಲ್ಲಿ ಎಸೆದು ಮಾಲಿನ್ಯ ಮಾಡುತ್ತಿದ್ದಾರೆ ನಮ್ಮ ಜನ.. ಇಂತಹಾ ಪ್ಯಾಟ್ರಿಕ್ ಮಾಲಿನ್ಯ ಕೇವಲ ಸಮುದ್ರಗಳಲ್ಲಿ ಮಾತ್ರವಲ್ಲದೆ ನಮ್ಮ ಭೂಮಿ ಮೇಲೆ 275 ಮಿಲಿಯನ್ ಟನ್‌ಗಳಷ್ಟು 192 ದೇಶಗಳಲ್ಲಿ ಈ ಪ್ಲಾಸ್ಟಿಕ್ ಬಳಕೆ ಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದ ಮಾಹಿತಿಯಾಗಿದೆ.. ಇನ್ನೂ ಈಗೆ ಒಂದು ಗುಪ್ಪಿನ ಜನಕ್ಕೆ ಒಂದು ವಿಭಿನ್ನವಾದ ಆಮೆ ಒಂದು ಸಿಕ್ಕಿತ್ತು..

Advertisements
Advertisements

ಆ ಆಮೆಗೆ 19 ವರ್ಷ ವಯಸ್ಸು, ಇದರಲ್ಲಿ ಆಶ್ಚರ್ಯ ಏನೆಂದರೆ ಯಾರೋ ಸಮುದ್ರದಲ್ಲಿ ಎಸೆದಿರುವ ಪ್ಲಾಸ್ಟಿಕ್ ಕಾರಣದಿಂದ ಈ ಆಮೆಗೆ ಉಂಗುರದ ರೀತಿಯ ಇರುವ ಒಂದು ರಿಂಗ್ ಆಮೆಯ ದೇಹಕ್ಕೆ ಸಿಕ್ಕಿ ಹಾಕಿಕೊಂಡಿತ್ತು. ಇನ್ನೂ ಆ ರಿಂಗ್ ಅನ್ನು ತೆಗೆಯಲು ಅದೆಷ್ಟೋ ಸಲ ಆಮೆ ಪ್ರಯತ್ನ ಮಾಡಿದರು ಕೂಡ ಆದು ಆಗಲಿಲ್ಲ ಇದರಿಂದ ಆ ಆಮೆಯ ದೇಹ ಆಗೆ ಕಂಬ್ರೇಸ್ ಆಗಿ ಕೊನೆಗೆ ಅದೇ ಆಕಾರದಲ್ಲಿ ಉಳಿದು ಬಿಟ್ಟಿದೆ ಮತ್ತು ಈ ಉಂಗುರದಿಂದ ಆಮೆಯ ದೇಹಕ್ಕೆ ಎಷ್ಟು ನೋವು ಆಗಿರಬಹುದು ನೀವೇ ಯೋಚಿಸಿ..

ನಂತರ ಆಮೆ ಅದೇರೀತಿ ಬೆಳೆಯುವಾಗ ಎಷ್ಟು ಕಷ್ಟ ಪಟ್ಟಿರಬೇಕು.. ಇನ್ನೂ ನಾವು ನಮ್ಮ ಮಕ್ಕಳಿಗೆ ಅಥವಾ ದೊಡ್ಡವರಿಗೆ ಸಣ್ಣ ಉಗುರು ಕಿತ್ತು ಹೋದರೆ ಸಾಕು ಅಯ್ಯೋ ಇಡೀ ಪ್ರಪಂಚವೇ ಮುಳುಗಿ ಹೋಯಿತು ಎನ್ನುವಷ್ಟು ನೋವು ಪಡ್ತೀವಿ, ಅಂತಹಾ ಪರಿಸ್ಥಿತಿಯಲ್ಲಿ ಈ ಮೂಕ ಪ್ರಾಣಿಗೆ ಎಷ್ಟು ನೋವು ಆಗಿರಬಹುದು..

ಪ್ರಪಂಚದಲ್ಲಿ ಮನುಷ್ಯರು ಅಲ್ಲದೆ ಪ್ರಾಣಿ ಪಕ್ಷಿಗಳು ಕೂಡ ಎಲ್ಲವೂ ಕ್ಷೇಮದಿಂದ ಇರಬೇಕು ಎಂದರೆ ಮುಖ್ಯವಾಗಿ ನಾವು ಯಾವಾಗಲೂ ನಮ್ಮ ಸುತ್ತಲೂ ಇರುವ ಪ್ರಕೃತಿಯನ್ನ ಕ್ಷೇಮವಾಗಿ ನೋಡಿಕೊಳ್ಳಬೇಕು.. ಸ್ವಚ್ಛ ಭಾರತ ಅನ್ನೊದು ಕೇವಲ ಹೆಸರಿಗೆ ಮಾತ್ರವಲ್ಲದೆ ಅದನ್ನು ಪಾಲಿಸುವುದರಿಂದ ನೂರಾರು ವರ್ಷಗಳ ಕಾಲ ಕ್ಷಮೆ ಆರೋಗ್ಯದಿಂದ ಇರಬೇಕು ಎಂದರೆ ನಾವು ಆದಷ್ಟು ನಮ್ಮ ಪರಿಸರವನ್ನ ನಮ್ಮ ಮನೆಯಂತೆ ನೋಡಿ ಕೊಂಡರೆ ಆರೋಗ್ಯದಿಂದ ಇರಬಹುದು.. ನಾವು ಮಾಡುವ ಸಣ್ಣ ತಪ್ಪಿಗೆ ಇಂತಹಾ ಮೂಕ ಪ್ರಾಣಿಗಳು ನೋವನ್ನು ಅನುಭವಿಸುತ್ತವೆ.. ನಂತರ ಈ ಆಮೆಯ ದೇಹದಲ್ಲಿ ಅಟ್ಟಿಕೊಂಡಿದ ಉಂಗುರವನ್ನು ತೆಗೆಯಲಾಯಿತು ಈಗ ಆ ಆಮೆ ಸ್ವತಂತ್ರ್ಯವಾಗಿ ಯಾವುದೇ ತೊಂದರೆ ಇಲ್ಲದೆ ಜೀವನ ನಡೆಸುತ್ತಿದ್ದೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..