Advertisements

ತೊಳೆಯದ ಈ ಚಡ್ಡಿಯನ್ನು ಹರಾಜಿಗೆ ಇಟ್ಟಾಗ ಇದಕ್ಕೆ ಬಂದ ಮೊತ್ತ ನೋಡಿ ಎಲ್ಲರೂ ಶಾಕ್ ಆಗಿದ್ದರು..! ಅಷ್ಟಕ್ಕೂ ಈ ಚಡ್ಡಿ ಎಷ್ಟಕ್ಕೆ ಮಾರಾಟವಾಗಿತ್ತು ಗೊತ್ತಾ…?

Kannada News

ನಮಸ್ತೆ ಸ್ನೇಹಿತರೆ, ನಾವು ಅನೇಕ ರೀತಿಯ ಹರಾಜು ಪ್ರಕ್ರಿಯೆಗಳನ್ನು ನೋಡಿರುತ್ತೇವೆ. ಆದರೆ ನಾವು ಇಲ್ಲಿ ಹೇಳುವ ಹರಾಜು ಪ್ರಕ್ರಿಯೆ ಮಾತ್ರ ವಿಚಿತ್ರವಾಗಿದೆ.. ಹೌದು ಹರಾಜಿನಲ್ಲಿ ಹರಾಜು ಹಾಕಿದ್ದು ಮಾತ್ರ ಒಂದು ಚಡ್ಡಿಯನ್ನು, ವಿಚಿತ್ರವಾದರೂ ಇದನ್ನು ನೀವು ನಂಬಲೇಬೇಕು.. ಈ ಚಡ್ಡಿ ಹರಾಜು ಪ್ರಕ್ರಿಯೆಯಲ್ಲಿ ಪಡೆದುಕೊಂಡ ಮುತ್ತ ಮಾತ್ರ ಎಲ್ಲರನ್ನೂ ಶಾ’ಕ್ ಆಗುವಂತೆ ಮಾಡಿತ್ತು..! ಅಷ್ಟಕ್ಕೂ ಈ ಚಡ್ಡಿ ಯಾರದು ಮತ್ತು ಎಷ್ಟಕ್ಕೆ ಮಾರಾಟವಾಗಿತ್ತು ಅಂತ ನೋಡೋಣ ಬನ್ನಿ…

Advertisements
Advertisements

ಈ ಚಡ್ಡಿ ಬೇರೆ ಯಾರದೋ ಅಲ್ಲ, ಅವರು ಪ್ರಪಂಚದ ಖ್ಯಾತ ಪಾಪ್ ಗಾಯಕ ಮೈಕಲ್ ಜಾಕ್ಸನ್ ಅವರದ್ದು. ಮೈಕಲ್ ಜಾಕ್ಸನ್ ಅವರು ಬದುಕಿದ್ದಾಗ ಈ ಚಡ್ಡಿಯನ್ನು ಉಪಯೋಗಿಸುತ್ತಿದ್ದರು. ಅವರು ಸ’ತ್ತ ನಂತರ ಅವರು ಬಳಸುವ ಒಂದೊಂದೇ ವಸ್ತುಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಲು ಆರಂಭಿಸಿದರು. ಅದೇ ರೀತಿ ಈ ಚಡ್ಡಿಯನ್ನು ಸಹ ಹರಾಜು ಪ್ರಕ್ರಿಯೆಯಲ್ಲಿ ಇಟ್ಟಿದ್ದರು. ಈ ಚಡ್ಡಿ ಮಾರಾಟವಾಗಿದ್ದು ಬರೋಬ್ಬರಿ 7 ಕೋಟಿ 50 ಲಕ್ಷಕ್ಕೆ..! ಹೌದು ಅ’ಚ್ಚರಿಯಾದರೂ ನೀವು ನಂಬಲೇಬೇಕು..

ಈ ಚಡ್ಡಿಯನ್ನು ಖರೀದಿ ಮಾಡಿದ್ದು ಮೈಕಲ್ ಜಾಕ್ಸನ್ ಅವರ ದೊಡ್ಡ ಅಭಿಮಾನಿ. ಈ ಮೊತ್ತ ನೋಡಿದರೆ ನಮಗೆ ತಿಳಿಯುತ್ತದೆ, ಈತ ಮೈಕಲ್ ಜಾಕ್ಸನ್ ಅವರಿಗೆ ಎಂಥ ದೊಡ್ಡ ಅಭಿಮಾನಿ ಅಂತ.. ನೋಡಿದ್ರಲ್ಲ ಸ್ನೇಹಿತರೆ, ಅಭಿಮಾನ ಎನ್ನುವುದು ಎಲ್ಲಿಯವರೆಗೂ ಕರೆದುಕೊಂಡು ಹೋಗುತ್ತದೆ ಅಂತ. ಯಾವುದೇ ಉಪಯೋಗವಿಲ್ಲದ ಚಡ್ಡಿಯನ್ನು, ತನ್ನ ಅಭಿಮಾನದ ಸಂಕೇತವಾಗಿ ಸುಮಾರು 7 ಕೋಟಿ 50 ಲಕ್ಷ ಕೊಟ್ಟು ಖರೀದಿ ಮಾಡಿದ್ದಾನೆ ಒಬ್ಬ ಅಭಿಮಾನಿ.. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ.. ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ..