Advertisements

ನಟ ಉಪೇಂದ್ರ ಅವರ ಮನೆಯಲ್ಲಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ?

Cinema

ನಮಸ್ಕಾರ ವೀಕ್ಷಕರೇ ರಿಯಲ್ ಸ್ಟಾರ್ ಉಪೇಂದ್ರ ಅವರು ಭಾರತ ಚಿತ್ರರಂಗದ ಅತ್ಯುತ್ತಮ ನಿರ್ದೇಶಕ ಎಂದೇ ಖ್ಯಾತಿ ಗಳಿಸಿದ್ದಾರೆ ಉಪೇಂದ್ರ ಅವರು ನಿರ್ದೇಶನ ಮಾಡುವ ಸಿನಿಮಾಗಳನ್ನು ನೋಡಲು ಜನ ಬಹಳ ಕಾತುರರಾಗಿರುತ್ತಾರೆ ಬೆಸ್ಟ್ ನಿರ್ದೇಶಕ ಎನ್ನುವುದರ ಜೊತೆಗೆ ಉಪೇಂದ್ರ ಅವರು ಉತ್ತಮವಾದ ನಟ ಮತ್ತು ಅದ್ಭುತವಾದ ಬರಹಗಾರ ಅಂದರೆ ತಪ್ಪಲ್ಲ ಉಪೇಂದ್ರ ಅವರು ಗಾಯಕ ಕೂಡ ಹೌದು ಉಪೇಂದ್ರ ಅವರ ಈ ಎಲ್ಲ ಕೆಲಸಗಳಿಗೂ ಸಾತ್ ಕೊಟ್ಟು ಅವರಿಗೆ ಸಪೋರ್ಟ್ ಮಾಡುತ್ತಿರುವುದು ಕುಟುಂಬ ಉಪೇಂದ್ರ ರವರ ಬೆನ್ನೆಲುಬು

Advertisements
Advertisements

ಅವರ ಪತ್ನಿ ಪ್ರಿಯಾಂಕ ಮತ್ತು ಮಕ್ಕಳಾದ ಆಯುಷ್ ಮತ್ತು ಐಶ್ವರ್ಯ, ಪ್ರಿಯಾಂಕ ಉಪೇಂದ್ರ ರವರು ಉಪೇಂದ್ರ ಅವರ ಜೊತೆ ನಿಂತು ಸಪೋರ್ಟ್ ಮಾಡುವುದರ ಜೊತೆಗೆ ಮಕ್ಕಳನ್ನು ನೋಡಿಕೊಳ್ಳುತ್ತಾರೆ ಉಪೇಂದ್ರ ಅವರ ಮಕ್ಕಳಾದ ಆಯುಷ್ ಮತ್ತು ಐಶ್ವರ್ಯ ಇಬ್ಬರು ಸಹ ಅಪ್ಪ ಅಮ್ಮನಿಗೆ ಕೀರ್ತಿ ತರುವ ಹಾಗೆ ಬೆಳೆಯೋದು ಖಚಿತ ಯಾಕೆಂದರೆ ಇಬ್ಬರು ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುತ್ತಿದ್ದಾರೆ ಉಪೇಂದ್ರ ಮತ್ತು ಪ್ರಿಯಾಂಕ ದಂಪತಿ , ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಬಹಳ ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ


ಇದೀಗ ಯುಗಾದಿ ಹಬ್ಬವನ್ನು ಸಹ ಉಪೇಂದ್ರ ಅವರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಮತ್ತು ಸುಂದರವಾಗಿ ಆಚರಿಸಲಾಗಿದೆ ಪ್ರಿಯಾಂಕಾ ಉಪೇಂದ್ರ ಅವರು ಯುಗಾದಿ ಹಬ್ಬದ ಸೆಲೆಬ್ರೇಶನ್ ಫೋಟೋಗಳನ್ನು ಶೇರ್ ಮಾಡಿ ಕೊಂಡಿದ್ದು ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಯುಗಾದಿ ಹಬ್ಬದ ಆಚರಣೆ ಹೇಗಿತ್ತು ನೋಡಿ ಇನ್ನೂ ಉಪೇಂದ್ರ ಅವರು ಕೂಡ ಯುಗಾದಿ ಹಬ್ಬದ ಸೆಲೆಬ್ರೇಶನ್ ಫೋಟೋಗಳು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಚ್ಚಿಕೊಂಡಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..