Advertisements

ರಂಭೆ ಊರ್ವಶಿ ಮೇನಕೆಯನ್ನೇ ಮೀರಿಸುವಂತೆ ಫೋಟೋಶೂಟ್ ನಲ್ಲಿ ಮಿಂಚಿದ ಬೆಣ್ಣೆಯಂತೆ ಹೊಳೆಯುವ ನಟಿ ವೈಷ್ಣವಿ ಗೌಡ! ಚೆಲುವೆಯ ಸುಂದರ ಫೋಟೋಸ್ ಇಲ್ಲಿವೆ ನೋಡಿ!!

Kannada News

ಪ್ರೀಯ ಓದುಗರೇ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚು ಸದ್ದು ಮಾಡುತ್ತಿರೋದು ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು. ಇವುಗಳಲ್ಲಿ ನಟಿಸುವ ಕಲಾವಿದೆಯರು ಸಿನಿಮಾ ನಟಿಯರಿಗೆ ಏನು ಕಮ್ಮಿ ಇಲ್ಲ. ಅದರಲ್ಲೂ ಖಾಸಗಿ ವಾಹಿನಿಗಳಲ್ಲಿ ಮೂಡಿಬರುತ್ತಿರುವ ಇತ್ತೀಚಿನ ಕಿರುತೆರೆಗಳು ಸಿನಿಮಾವನ್ನೇ ಬದಿಗೆ ಒತ್ತಿ ಮನೆ ಮಾತಾಗಿವೆ. ಇಂತಹ ಧಾರಾವಾಹಿಗಳಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಕೂಡ ಅತಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದ ಧಾರಾವಾಹಿ ಆಗಿದೆ. ಇದರಲ್ಲಿ ನಟಿಸಿದ ವೈಷ್ಣವಿ ಗೌಡ ಅವರ ಪಾತ್ರಕ್ಕೆ ಎಲ್ಲರು ಫಿದಾ ಆಗಿದ್ದು ಉಂಟು.

ಈ ಸನ್ನಿಧಿ ಈಗ ದೇವಲೋಕದ ಅಪ್ಸರೆಯರಾದ ರಂಭೆ, ಮೇನಕೆ ರಂತೆ ಪೋಸ್ ಕೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹೇಗಿದೆ ಅವರ ಫೋಟೋಶೂಟ್ ಅಂತಾ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ.  ಸನ್ನಿಧಿ ಎಂದಾಗ ಎಲ್ಲರಿಗೂ ಮೊದಲು ನೆನಗೋದೇ ಅಗ್ನಿಸಾಕ್ಷಿಯ ಸನ್ನಿಧಿ. ಹೌದು ಖಾಸಗಿ ವಾಹಿನಿಯೊಂದರಲ್ಲಿ ಕೆಲವು ವರ್ಷಗಳ ಕಾಲ ಪ್ರಸಾರವಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಎನ್ನುವ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ಸನ್ನಿಧಿಯ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದು ವೈಷ್ಣವಿ ಗೌಡ. ಇಂದಿಗೂ ಅವರನ್ನು ಎಲ್ಲೇ ಕಂಡರು ಸನ್ನಿಧಿ ಅಂತಾನೆ ಅಭಿಮಾನಿಗಳು ಕರೆಯುತ್ತಾರ.

Advertisements
Advertisements

ನೋಡುವುದಕ್ಕೆ ಅತ್ಯಂತ ಸುಂದರವಾಗಿರುವ ವೈಷ್ಣವಿ ಮಲ್ಟಿ ಟ್ಯಾಲೆಂಟೆಡ್ ಇರುವ ಹುಡುಗಿ. ನೃತ್ಯವಿರಲಿ, ನಟನೆ ಇರಲಿ, ಮಾತುಗಾರಿಕೆಯಲ್ಲಿರಲಿ ಎಲ್ಲದರಲ್ಲಿಯೂ ವೈಷ್ಣವಿ ಅವರ ಪ್ರತಿಭೆಯನ್ನು ನೀವು ನೋಡಬಹುದು. ವೈಷ್ಣವಿಯವರು ದೇವಿ ಎನ್ನುವ ಧಾರಾವಾಹಿಯ ಮೂಲಕ ಹೆಚ್ಚು ಜನಪ್ರಿಯರಾಗಿದ್ದರು. ವೈಷ್ಣವಿ ಗೌಡ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ದಿನಗಳ ಕಾಲ ಇದ್ದು ಟಾಪ್ 4ಗೆ ಬಂದಿದ್ದರು. ಇವರು ಈಗ ಫೋಟೋ ಶೂಟ್ ಗೆ ಎಂತಹ ಪೋಸ್ ಕೊಟ್ಟಿದ್ದಾಳೆ ಅಂದ್ರೇ ಇವಳ ಮುಂದೆ ಎಲ್ಲವನ್ನು ನೀವಾಳಿಸಿ ಎಸೆಯಬೇಕು.

ನಟಿ ವೈಷ್ಣವಿ ಗೌಡ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ಅವರು ಕ್ಯಾಮರಾ ಕಣ್ಣಿಗೆ ನೀಡಿದ ಫೋಸ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದರೆ. ದೇವಲೋಕದ ರೂಪಸಿಯರಾದ ರಂಬೆ, ಊರ್ವಶಿ, ಮೇನಕೆಯಾರಂತೆ ಬಲಕೋ ಬಳ್ಳಿಯ ಪೋಸ್ ಅಂತೂ ಫುಲ್ ಸೂಪರ್ ಆಗಿದೆ. ಮೊದಲೇ ಬಳ್ಳಿಯಂತಿರುವ ಬಂಗಾರಿಗೆ ಈಗ ಅಭಿಮಾನಿಗಳ ಮಹಾ ಪುರವೆ ಹರಿದು ಬರುತ್ತಿದೆ. ವೈಷ್ಣವಿಯವ್ರು ಬಳ್ಳಿ ಡ್ಯಾನ್ಸರ್ ಕೂಡಾ ಆಗಿದ್ದು ಇವರು ನೃತ್ಯವನ್ನು ಸಹ ಸೂಪರ್ ಆಗಿ ಮಾಡುತ್ತಾರೆ.

Leave a Reply

Your email address will not be published.