Advertisements

ನಟಿ ವೈಷ್ಣವಿ ಹೊಸ ಮನೆಯ ಗೃಹಪ್ರವೇಶ ಹೇಗಿತ್ತು ನೋಡಿ? ಯಾರೆಲ್ಲ ಬಂದಿದ್ರು.!

Kannada News

ನಮಸ್ಕಾರ ವೀಕ್ಷಕರೆ ಬಣ್ಣದ ಲೋಕ ಅಂದರೆ ಕನಸುಗಳ ಸಾಗರ ಬಣ್ಣದ ಲೋಕಕ್ಕೆ ಬರೋರು ಸುಮ್ಮನೆ ಬರುವುದಿಲ್ಲ ತಮ್ಮ ಜೊತೆ ಸಾವಿರಾರು ಕನಸುಗಳನ್ನು ಹೊತ್ತು ತರುತ್ತಾರೆ ಅದರಲ್ಲಿ ತನ್ನದೇ ಆದ ತನಗೆ ಇಷ್ಟವಾದ ರೀತಿಯಲ್ಲಿ ಮನೆ ಕಟ್ಟಿಸಬೇಕು ಅನ್ನೋ ಆಸೆ ತುಂಬಾ ಜನಕ್ಕೆ ಇರುತ್ತೆ ಅದರಲ್ಲಿ ನಮ್ಮ ಕಲಾವಿದರಿಗಂತೂ ತನ್ನದೇ ಆದ ವಿಭಿನ್ನ ವಾದಂತಹ ವಿಶೇಷವಾದ ರೀತಿಯಲ್ಲಿ ಮನೆ ಕಟ್ಟಿಸಬೇಕು ಅನ್ನೋ ಆಸೆ ಎಲ್ಲರಲ್ಲೂ ಕೂಡ ಇರುತ್ತೆ ಹೀಗಾಗಿ ಕಲಾವಿದರು ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ, ಕಾಲಿಟ್ಟು ಮನೆಯ ಕನಸನ್ನು ಹೊಂದುತ್ತಾರೆ.. ಅದು ಎಲ್ಲರಿಗೂ ಕೂಡ ನೆರವೇರುವುದಿಲ್ಲ ಆದ್ರೆ ನಮ್ಮ ಕಿರುತೆರೆ ಕಲಾವಿದೆ ಸನ್ನಿಧಿ ಅಲಿಯಾಸ್ ನಿಮಗೆಲ್ಲ ಗೊತ್ತಿರಬೇಕು ಸನ್ನಿಧಿ ಯಾರು ಅಂತ ಹೌದು ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಇವರು ಕಿರುತೆರೆ ಕಲಾವಿದೆ ಆಗಿದ್ದರೂ ಕೂಡ ಸ್ವಲ್ಪ ಸಮಯದರಲ್ಲೆ ತಮ್ಮ ಮನೆಯ ಕನಸನ್ನು ನನಸು ಮಾಡಿಕೊಂಡಿದ್ದಾರೆ..

Advertisements
Advertisements

ಅರೇ ವೈಷ್ಣವಿ ಗೌಡ ಅವರು ಮನೆಯನ್ನು ಖರೀದಿ ಮಾಡಿದ್ರಾ ಏನಿದು ವಿಶೇಷ ಮಾಹಿತಿ ಸಂಪೂರ್ಣವಾಗಿ ಓದಿ ನೋಡಿ ಹೌದು ಮೊದಲಿಗೆ ತನ್ನ ಮನೆಯ ಗೃಹಪ್ರವೇಶವನ್ನು ವೈಷ್ಣವಿ ಗೌಡ ಅವರು ಮಾಡಿ ಮುಗಿಸಿದ್ದಾರೆ.. ಹೌದು ತಮ್ಮ ಮನೆಗೆ ಮೊದಲ ಹೆಜ್ಜೆಯನ್ನು ಇಟ್ಟು ಸತ್ಯನಾರಾಯಣ ಪೂಜೆಯನ್ನು ಮಾಡಿರುವ ವೈಷ್ಣವಿ ಗೌಡ ಅವರು ಕೆಲವೊಂದು ವಿಶೇಷ ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಹೌದು ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟು ನಂತರ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲೂ ಕೂಡ ಸ್ಪರ್ಧೆ ಯಾಗುತ್ತಾರೆ..

ಹೌದು ಈ ಒಂದು ರಿಯಾಲಿಟಿ ಶೋನಲ್ಲಿ ಸಾಕಷ್ಟು ಜನಮನ್ನಣೆಯನ್ನು ಗಳಿಸಿಕೊಂಡ ಅಂತಹ ವೈಷ್ಣವಿ ಗೌಡ ಅವರು ತುಂಬಾನೇ ಫೇಮಸ್ ಆಗುತ್ತಾರೆ.. ಇನ್ನು ಈಗ ತಮ್ಮ ಹೊಸ ಮನೆಯನ್ನು ಖರೀದಿ ಮಾಡಿರುತಕ್ಕಂತ ವೈಷ್ಣವಿ ಅವರು ಆ ಮನೆಯ ಗೃಹಪ್ರವೇಶವನ್ನು ಮಾಡಿದ್ದಾರೆ ಈ ಒಂದು ಗೃಹಪ್ರವೇಶ ಕಾರ್ಯಕ್ರಮಕ್ಕೆ ಕೆಲವೇ ಕೆಲವು ಆಪ್ತರು ಸ್ನೇಹಿತರು ಹಾಗೂ ಕುಟುಂಬದವರು ಮಾತ್ರ ಭಾಗಿಯಾಗಿದ್ದರು ಈ ಒಂದು ವಿಶೇಷ ಸಂದರ್ಭದ ಫೋಟೋಗಳನ್ನು ವೈಷ್ಣವಿ ಗೌಡ ಅವರು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ ನೀವು ಸಹ ವೈಷ್ಣವಿ ಗೌಡ ಅವರಿಗೆ ಶುಭ ಹಾರೈಸಿ ಕಾಮೆಂಟ್ ಮೂಲಕ ತಿಳಿಸಿ.