Advertisements

ವಂಶಿಕಾಗೆ ರಿಯಾಲಿಟಿ ಶೋಗಳಿಂದ ಬರ್ತಾ ಇರೋ ಹಣವೆಷ್ಟು ಗೊತ್ತಾ? ಕಣ್ಣೀರಿಟ್ಟ ಯಶಸ್ವಿನಿ!

Cinema

ನಮಸ್ಕಾರ ವೀಕ್ಷಕರೆ ಕನ್ನಡ ಕಿರುತೆರೆಯ ಖ್ಯಾತ ಶೋ ನಮ್ಮಮ್ಮ ಸೂಪರ್ ಸ್ಟಾರ್ ಶೋ ಮೂಲಕ ಜನರ ಮನಗೆದ್ದು ಸಿಕ್ಕಾಪಟ್ಟೆ ಫೇಮಸ್ ಆದ ಪುಟಾಣಿ ವಂಶಿಕಾ ಅಂಜಲಿ ಕಶ್ಯಪ ಇದೀಗ ಸದ್ಯ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಪಾಲ್ಗೊಂಡಿದ್ದು ಈ ಹಿಂದೆ ವಂಶಿಕಾಳನ್ನ ಮೆಚ್ಚಿಕೊಂಡಿದ್ದ ಸಾಕಷ್ಟು ಜನರು ಇದೀಗ ವಂಶಿಕಾಳ ಅಮ್ಮ ಯಶಸ್ವಿನಿ ಹಾಗೂ ಮಾಸ್ಟರ್ ಆನಂದ್ ಅವರನ್ನು ಟೀಕಿಸುತ್ತಿದ್ದು ವಂಶಿಕಾ ಸಂಪಾದನೆ ಮಾಡುತ್ತಿರುವ ಹಣದ ಬಗ್ಗೆಯೂ ಮಾತನಾಡಿದ್ದು ಇದೀಗ ವಂಶಿಕಾಳ ತಾಯಿ ಯಶಸ್ವಿನಿ ಅವರು ಕಣ್ಣೀರಿಟ್ಟಿದ್ದಾರೆ ಅಷ್ಟಕ್ಕೂ ವಂಶಿಕಾಗೆ ಬರುತ್ತಿರೋ ಸಂಭಾವನೆ ಎಷ್ಟು ಆ ಹಣದಿಂದ ಏನಾಗುತ್ತಿದೆ ಎಲ್ಲವನ್ನು
ಸಹ ತಿಳಿಸಿದ್ದಾರೆ ಹೌದು ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿರುವ ಈ ಇಬ್ಬರು ಮಗಳ ಬಗ್ಗೆ ಮಗಳ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ ಮೊದಲಿಗೆ ಮಾತನಾಡಿದ ಮಾಸ್ಟರ್ ಆನಂದ್ ಅವರು ಮಗಳ ವಿದ್ಯಾಭ್ಯಾಸ ಹಾಳು ಮಾಡುತ್ತಾ ಇದ್ದೀರಾ ಅಂತ ಜನ ಕಾಮೆಂಟ್ ಮಾಡುತ್ತಾರೆ

Advertisements
Advertisements

ಇವಳ ವಿದ್ಯಾಭ್ಯಾಸ ಹಾಳಾಗೋಕ್ಕೆ ಇವಳೇನು ಐಎಎಸ್ ಓದುತ್ತಾ ಇದ್ದಾಳ ಮಕ್ಕಳಿಗೆ ಪ್ರತಿಭೆ ಇದ್ದಾಗ ಅವಕಾಶ ಸಿಗೋದು ಕಡಿಮೆ ಅಂತಹದ್ದರಲ್ಲಿ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಂಡು ಆಕೆಯ ಆಸಕ್ತಿ ಏನಿದೆ ಅದರಲ್ಲಿ ಸಂತಸ ಪಟ್ಟರೆ ಜನರ ಪ್ರೀತಿ ಪಡೆದರೆ ಏನು ತಪ್ಪಿದೆ ಎಂದಿದ್ದಾರೆ ಇನ್ನು ಯಶಸ್ವಿನಿಯವರು ಮಾತನಾಡಿ ಸಂಭಾವನೆ ಬಗ್ಗೆ ಹೇಳಿಕೊಂಡಿದ್ದಾರೆ
ಹಣಕ್ಕಾಗಿ ಅವಳನ್ನು ಶೋಗೆ ಕಳಿಸುತ್ತಿದ್ದೀರಾ ಅಂತಾರೆ ದೇವರು ಸದ್ಯ ನಮ್ಮನ್ನು ಆ ಸ್ಥಿತಿಯಲ್ಲಿ ಇಟ್ಟಿಲ್ಲ ಅವಳ ಸಂಭಾವನೆಯಿಂದ ನಾವು ಜೀವನ ಮಾಡುವಂತಹ ಸ್ಥಿತಿ ನಮಗಿಲ್ಲ ನಿಜವಾಗಿ ಇಲ್ಲಿರೋ ವಾಸ್ತವವೆ ಬೇರೆ ಕೆಲ ಜನರಿಗೆ ಅದೆಲ್ಲವೂ ಅರ್ಥವಾಗೋದಿಲ್ಲ ಸುಮ್ಮನೆ ಕಾಮೆಂಟ್ ಮಾಡುತ್ತಾರೆ.. ದೇವರ ದಯೆಯಿಂದ ನಮಗೆ ಅಂತ ಬೇರೆ ಬೇರೆ ಕೆಲಸಗಳಿದೆ ಅದೇ ಸಾಕು
ಇದು ಈಕೆಯ ಜೀವನ ಅವಳ ಆಸಕ್ತಿ ಇರುವ ಕಡೆ ಅವಳನ್ನು ತೊಡಗಿಸ ಬೇಕಾದದ್ದು ಹೆತ್ತವರ ಕರ್ತವ್ಯ ಅಲ್ವಾ ಎಂದಿದ್ದಾರೆ

ಅಷ್ಟೇ ಅಲ್ಲದೆ ಕೆಲವರು ಹಣಕ್ಕಾಗಿ ಮಗಳನ್ನು ಶೋಗೆ ಕಳುಹಿಸುತ್ತಿದ್ದೀರಾ ಅಂತ ಬಹಳ ತೀರ ಕೆಟ್ಟದಾಗಿ ಕಾಮೆಂಟ್ ಮಾಡಿದ್ದನ್ನು ನೆನೆದು ಭಾವುಕರಾದರು ಇನ್ನೂ ಸಂಭಾವನೆ ವಿಚಾರಕ್ಕೆ ಬಂದ್ರೆ ವಂಶಿಕಾಳಿಗೆ ಒಂದು ಸಂಚಿಕೆ ಅಂದ್ರೆ ಒಂದು ವಾರದ ಇಪ್ಪತ್ತು ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ ಒಂದು ವಾರದ ಸಂಚಿಕೆಯಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನ ಚಿತ್ರೀಕರಣ ಆಗಿರುತ್ತದೆ ಈ ರೀತಿ ವಾರಕ್ಕೆ ನಾಲ್ಕು ಅಥವಾ ಐದು ಬಾರಿ ಚಿತ್ರೀಕರಣ ಇರಲಿದ್ದು ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ