Advertisements

ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುವ ವೇಳೆ ವಿಜಯ್! ಏನು ಮಾಡಿದ್ದಾರೆ ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಎಂದರೆ ಯಾರಿಗೆ ತಾನೆ ಇಷ್ಟ ಇರಲಿಲ್ಲ ಹೇಳಿ ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕ ಮುದುಕಿಯರ ವರೆಗೂ ಕೂಡ ಪುನೀತ್ ರಾಜಕುಮಾರ್ ಎಂದರೆ ಅಚ್ಚುಮೆಚ್ಚು ಅಂತಹ ನಟಸಾರ್ವಭೌಮ ನನ್ನ ಕಳೆದು ಕೊಂಡ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತ ದೇಶವೇ ಕಣ್ಣೀರು ಇಡುತ್ತಿದೆ ಈ ದಿನ ಒಬ್ಬರಲ್ಲ ಒಬ್ಬರಂತೆ ಬಂದು ಪುನೀತ್ ರಾಜಕುಮಾರ್ ಅವರ ಸಮಾಧಿಯ
ದರ್ಶನವನ್ನು ಪಡೆದು ವಾಪಸ್ಸು ಆಗುತ್ತಿದ್ದಾರೆ..

[widget id=”custom_html-5″]

ಇದೇ ರೀತಿ ತಮಿಳಿನ ಖ್ಯಾತ ನಟ ವಿಜಯ್ ಅವರು ನಟ ಪುನೀತ್ ರಾಜಕುಮಾರ್ ಅವರ ಸಮಾಧಿ ದರ್ಶನವನ್ನು ಪಡೆಯಲು ಸಮಾಧಿ ಬಳಿ ಬಂದಿದ್ದಾರೆ ಇಂತಹ ಸಂದರ್ಭದಲ್ಲಿ ನಟ ಪುನೀತ್ ರಾಜಕುಮಾರ್ ಸಮಾಧಿ ದರ್ಶನವನ್ನು ಪಡೆಯಲು ಬಂದ ವಿಜಯ್ ಅವರಿಗೆ ಆಶ್ಚರ್ಯವೊಂದು ಎದುರಾಗಿದೆ ಹಾಗಾದರೆ ಸಮಾಧಿ ಬಳಿ ನಡೆದಿದ್ದಾದರೂ ಏನೂ ಸಂಪೂರ್ಣ ಮಾಹಿತಿ ಓದಿನೋಡಿ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಹೌದು ಪುನೀತ್ ರಾಜಕುಮಾರ್ ಕುಟುಂಬಕ್ಕೂ ಯಾವುದೇ ಸಣ್ಣ ಸುಳಿವು ಕೂಡ ನೀಡದಂತೆ ಇಂದು ಸಾಮಾನ್ಯರಲ್ಲಿ ಸಾಮಾನ್ಯರಂತೆ ಸರದಿ ಸಾಲಿನಲ್ಲಿ ನಿಂತು ಕಂಠೀರವ ಸ್ಟುಡಿಯೋದಲ್ಲಿನ ನಟ ಪುನೀತ್ ರಾಜಕುಮಾರ್ ಅವರ ಸಮಾಧಿಯ ದರ್ಶನವನ್ನು ತಮಿಳಿನ ನಟ ದಳಪತಿ ವಿಜಯ್ ಅವರು ಪಡೆದು ಕೊಂಡಿದ್ದಾರೆ ಬಹುತೇಕ ನಟ-ನಟಿಯರು ಬಂದಾಗ ರಾಜ್ ಕುಟುಂಬಕ್ಕೆ ಮಾಹಿತಿ ನೀಡಿ ಅಪ್ಪು ಸಮಾಧಿಯ ದರ್ಶನಕ್ಕೆ ಅವರೊಂದಿಗೆ ಬಂದು ಹೋಗಿದ್ದಾರೆ ಆದರೆ ತಮಿಳು ಸೂಪರ್ ಸ್ಟಾರ್ ವಿಜಯ್ ಮಾತ್ರ ಯಾರಿಗೂ ಸುಳಿವು ಮಾಹಿತಿ ನೀಡದೆ ಕಂಠೀರವ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ..

[widget id=”custom_html-5″]

ಸರದಿ ಸಾಲಿನಲ್ಲಿ ಸಾಮಾನ್ಯರಂತೆ ನಿಂತಿದ್ದ ಅವರು ಕಂಠೀರವ ಸ್ಟುಡಿಯೋದಲ್ಲಿನ ನಟ ಪುನೀತ್ ರಾಜಕುಮಾರ್ ಅವರ ಸಮಾಧಿಯ ಸ್ಥಳಕ್ಕೆ ತಾವು ತಂದಿದ್ದ ಅಂತಹ ಹೂಗುಚ್ಛ ನೀಡಿ ಅಪ್ಪು ಅವರಿಗೆ ನಮಿಸಿದ್ದಾರೆ ಈ ಮೂಲಕ ಅಲ್ಲಿದ್ದವರನ್ನ ಆಶ್ಚರ್ಯ ಮೂಡಿಸುವಂತೆ ಮಾಡಿದ್ದಾರೆ ಸಾಲದಕ್ಕೆ ಪುನೀತ್ ಅವರ ದರ್ಶನ ಪಡೆದು ವಾಪಸ್ ಆಗುತ್ತಿದ್ದ ವಿಜಯ್ ಅವರನ್ನ ಪುನೀತ್ ರಾಜಕುಮಾರ್ ಅವರು ಎದ್ದು ಕರೆದಂತೆ ವಿಜಯ್ ಅವರಿಗೆ ಕೇಳಿಸಿದೆ ಆಗ ಒಂದುಕ್ಷಣ ವಿಜಯ್ ಅವರು ಅಲ್ಲೇ ನಿಂತು ನಂತರ ಸಮಾಧಿಗೆ ನಮಸ್ಕರಿಸಿ ಅಲ್ಲಿಂದ ತೆರಳಿದ್ದಾರೆ ಇದೆಯಲ್ವಾ ಪುನೀತ್ ರಾಜಕುಮಾರ್ ಅವರು ಸಂಪಾದಿಸಿರುವ ಆಸ್ತಿ ಅಂದ್ರೆ ನಿಜಕ್ಕೂ ನಟಸಾರ್ವಭೌಮ ನನ್ನ ಕಳೆದುಕೊಂಡು ಇಡೀ ಕರುನಾಡಿನ ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ..

[widget id=”custom_html-5″]