ನಮಸ್ತೇ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ವಿಜಯಲಕ್ಷ್ಮಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಕಾಂ’ಟ್ರ’ವ’ರ್ಸಿ ಗಳ ಮೂಲಕ ದಿನಾ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತಾ ಫೇಮಸ್ ಆದವರು. ಈಗ ಅದೇ ವಿಜಯಲಕ್ಷ್ಮಿ ನಾನು ಬಿಗ್ ಬಾಸ್ ಗೆ ಹೋಗುತ್ತೇನೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಆದ್ರೆ ಈಗ ಇವರು ಇರುವ ಮಾನಸಿಕ ಪರಿಸ್ಥಿತಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರಾ. ಅಥವಾ ಸ್ಪರ್ಧಿಗಳ ಜೊತೆಗೆ ಜಗಳ ಮಾಡಿಕೊಂಡು ಆಚೆಗೆ ಬರುತ್ತಾರಾ ಅನ್ನೋದೇ ಯಾರಿಗೂ ಗೊತ್ತಿಲ್ಲ.. ಅಷ್ಟಕ್ಕೂ ಇವರಿಗೆ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಕೊಡುತ್ತಾರಾ ಅನ್ನೋದೇ ದೊಡ್ಡ ಪ್ರಶ್ನೆ..

ಬಿಗ್ ಬಾಸ್ ಇಂದ ನನಗೆ ಕರೆ ಬಂದರೆ ನಾನು ಖಂಡಿತವಾಗಿಯೂ ಹೋಗುತ್ತೇನೆ ಅಂತ ವಿಜಯಲಕ್ಷ್ಮಿ ಅವರು ಹೇಳಿದ್ದಾರೆ. ಇನ್ನೂ ವಿಜಯಲಕ್ಷ್ಮಿ ಬಿಗ್ ಬಾಸ್ ಗೆ ಏನಾದ್ರು ಬಂದರೆ ಬಿಗ್ ಬಾಸ್ ಮನೆಯ ಒಳಗೆ ಇರಬೇಕು.. ಅದೇ ರೀತಿ ಹೊರಗಡೆ ಎನಾಗ್ತಿದೆ ಅಂಥಾನು ತಿಳಿಯೋದಿಲ್ಲ. ಇನ್ನೂ ವಿಜಯಲಕ್ಷ್ಮಿ ಅವರ ಅಕ್ಕ ಕೂಡ ಅನಾ’ರೋ’ಗ್ಯದಿಂದ ಬಳಲುತ್ತಿದ್ದಾರೆ.. ಅಕ್ಕನನ್ನು ಈ ಪರಿಸ್ಥಿತಿಯಲ್ಲಿ ಬಿಟ್ಟು ವಿಜಯಲಕ್ಷ್ಮಿ ಅವರು ಬರುವುದಕ್ಕೆ ಸಾಧ್ಯವಿಲ್ಲ. ಅವರ ಅಕ್ಕನನ್ನು ನೋಡಿಕೊಳ್ಳುವ ಜವಾಬ್ದಾರಿ ವಿಜಯಲಕ್ಷ್ಮಿ ಅವರಿಗೆ ಇದೆ..

ಅಕಸ್ಮಾತ್ ಅಕ್ಕನನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಿ ಬಿಗ್ ಬಾಸ್ ಗೆ ಹೋದರು ಕೂಡ ವಿಜಯಲಕ್ಷ್ಮಿ ಅವರು ಒಂದು ವಾರ ಇರೋದು ಡೌಟ್. ಇತ್ತೀಚಿಗೆ ಬಿಗ್ ಬಾಸ್ ಗೆ ನಾನು ಹೋಗ್ತೇನೆ ಎಂದು ವಿಜಯಲಕ್ಷ್ಮಿ ಅವರು ವಿಡಿಯೋ ಮಾಡಿ ಹೇಳಿದ್ರು. ಮೊದಲು ಇವರು ಬಂಗಾರದ ಬೇಟೆ ಅಂಥ ಒಂದು ಶೋನಲ್ಲಿ ಮಾಡ್ತಿದ್ರು.. ಅಲ್ಲಿಯೂ ಕೂಡ ಅರ್ಧಕ್ಕೆ ಬಿಟ್ಟು ಬಂದು ಬಿಟ್ಟಿದ್ರು. ಇದಾದ ನಂತರ ಕ’ಷ್ಟದ ದಿನಗಳು ಬರುತ್ತೆ.. ನಂತರ ನಡೆದಿದ್ದೆಲ್ಲಾ ಎಲ್ಲರಿಗೂ ತಿಳಿದೇ ಇದೆ. ಆದ್ರೆ ಇವರು ಬಿಗ್ ಬಾಸ್ ಗೆ ಬರುತ್ತಾರಾ..? ಅಷ್ಟಕ್ಕೂ ಇವರಿಗೆ ಬಿಗ್ ಬಾಸ್ ಅವಕಾಶ ಕೊಡುತ್ತಾ..? ಉತ್ತರ ಬೇಕು ಅಂದರೆ ಕಾಯಲೇಬೇಕು..