Advertisements

ಅಪ್ಪು ಹೋದ ಮೇಲೆ ವಿಜಯ್ ಪ್ರಕಾಶ್ ಗೆ ಏನಾಗಿದೆ ಗೊತ್ತಾ ? ಮನೆಯಲ್ಲಿ ಭಯ! ಶಾಕಿಂಗ್ ಸುದ್ಧಿ..

Cinema

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಅವರು ಇದೀಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾಗಿ ನಾಲ್ಕು ತಿಂಗಳ ಬಳಿಕ ಅಚ್ಚರಿಯ ವಿಷಯ ವೊಂದನ್ನು ಹಂಚಿಕೊಂಡಿದ್ದಾರೆ ವಿಜಯಪ್ರಕಾಶ್ ಅವರು ತುಂಬಾನೇ ಭಯ ಪಟ್ಟಿದ್ದಾರೆ ಹಾಗಾದರೆ ವಿಜಯ ಪ್ರಕಾಶ್ ಅವರಿಗೆ ಏನಾಯಿತು ಅದರ ಸಂಪೂರ್ಣ ಮಾಹಿತಿ ಓದಿನೋಡಿ..

[widget id=”custom_html-5″]

ಅದೆಷ್ಟು ಕನ್ನಡದ ಹಿಟ್ ಗೀತೆಗಳನ್ನು ಹಾಡಿ ಕನ್ನಡಿಗರ ಹೃದಯ ಗೆದ್ದಿರುವ ಗಾಯಕ ವಿಜಯ್ ಪ್ರಕಾಶ್ ಅವರು, ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಎಂಬ ಹಾಡನ್ನು ಹಾಡಿದ್ದರು ಕನ್ನಡದ ಬ್ಲಾಕ್ ಬ್ಲಸ್ಟರ್ ಮೂವಿ ರಾಜಕುಮಾರ ಸಿನಿಮಾದಲ್ಲಿ ಬೊಂಬೆ ಹೇಳುತೈತೆ ಸಾಂಗ್ ಸಕ್ಕತ್ ವೈರಲ್ ಆಗಿ ಎಲ್ಲರ ಮನಸ್ಸು ಗೆದ್ದಿದ್ದು ಆ ಹಾಡಿಗೆ ಧ್ವನಿ ನೀಡಿದ್ದು ಇದೇ ವಿಜಯ್ ಪ್ರಕಾಶ್ ಅವರು ಇದೀಗ ವಿಜಯ್ ಪ್ರಕಾಶ್ ಅವರು ಪುನೀತ್ ರಾಜಕುಮಾರ್ ಬಗ್ಗೆ ಅಚ್ಚರಿಯ ವಿಷಯವೊಂದನ್ನು ವ್ಯಕ್ತಪಡಿಸಿದ್ದಾರೆ..

Advertisements
Advertisements

[widget id=”custom_html-5″]

[widget id=”custom_html-5″]

ಪವರ್ ಸ್ಟಾರ್ ಅಪ್ಪು ಅವರು ನಮ್ಮನ್ನು ಅಗಲಿದ ನಂತರ ಬೊಂಬೆ ಹೇಳುತೈತೆ ಸಾಂಗ್ ಹಾಡಲು ನನಗೆ ಭಯವಾಗುತ್ತಿದೆ ಎಂದಿದ್ದಾರೆ ಗಾಯಕ ವಿಜಯ್ ಪ್ರಕಾಶ್, ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಗಾಯಕ ವಿಜಯ್ ಪ್ರಕಾಶ್ ಅವರು ನಾವು ಎಲ್ಲರೂ ಪ್ರೀತಿಸುವಂತಹ ದೇವರು ನಮ್ಮನ್ನು ಧಿಡೀರ್ ಅಗಲಿದಾಗ ಅಪ್ಪು ಅವರ ಗೊಂಬೆ ಹೇಳುತೈತೆ ಹಾಡು ಹಾಡಲು ತುಂಬಾ ಭಯವಾಗುತ್ತಿತ್ತು ಈ ಹಾಡನ್ನು ಹಾಡೋಕೆ ನನ್ನಿಂದ ಮತ್ತೆ ಸಾಧ್ಯವಾಗುತ್ತಾ ಅಂತ ಅಂದುಕೊಂಡಿದ್ದೆ ಆದರೆ ಈ ಹಾಡು ಹಾಡುವುದು ನನ್ನ ಕರ್ತವ್ಯ ಹೀಗಾಗಿಯೇ ಫೆಬ್ರವರಿ 19ರಂದು ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೊಂಬೆ ಹೇಳುತೈತೆ ಹಾಡು ಹಾಡಿದೆ..

[widget id=”custom_html-5″]

ಪುನೀತ್ ರಾಜಕುಮಾರ್ ಸರ್ ಇದ್ದಾಗ ನನ್ನ ಕೈಯಲ್ಲಿ ರಾಜಕುಮಾರ ಹಾಡು ತುಂಬಾ ಚೆನ್ನಾಗಿದೆ ಅಂತ ತುಂಬಾ ಸರಿ ಹಾಡಿ ಹಾಡಿ ಅಂತ ಹೇಳುತ್ತಿದ್ದರು ಆ ಹಾಡನ್ನು ಹಾಡುವಾಗ ಪುನೀತ್ ರಾಜಕುಮಾರ್ ಸರ್ ಅವರು ಎಷ್ಟು ಎಂಜಾಯ್ ಮಾಡುತ್ತಿದ್ದರು ಅವರ ಮುಖದಲ್ಲಿ ಆ ಮುಗ್ಧ ಮಗುವಿನ ನಗು ನೋಡಲು ತುಂಬಾ ಸಂತೋಷವಾಗುತ್ತಿತ್ತು ಅಪ್ಪು ಅವರು ನಮ್ಮ ಜೊತೆ ಇಲ್ಲ ಎಂದುಕೊಳ್ಳುವುದು ನನಗೆ ಸಾಧ್ಯವಾಗದ ವಿಷಯ ರಾಜಕುಮಾರ ಸಾಂಗ್ ಹಾಡನ್ನು ಆಡಿದಾಗ ಅವರು ನನ್ನ ಜೊತೆಯಲ್ಲಿ ಇದ್ದಾರೆ ನೋಡುತ್ತಿದ್ದಾರೆ ಕೇಳಿಸಿ ಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡಿ ಬರುತ್ತಿರುತ್ತದೆ ಅಪ್ಪು ಅವರಂತಹ ಸರಳತೆಯ ಮನುಷ್ಯನನ್ನು ನೋಡಲು ಅವರನ್ನು ಬಿಟ್ರೆ ಯಾರಲ್ಲೂ ನೋಡಲು ಸಾಧ್ಯವಿಲ್ಲ ಅವರು ಕೊಟ್ಟಂತಹ ಕೊಡುಗೆಗಳು ನಮಗೆ ಅಪಾರವಾದದ್ದು ಸದಾ ಅಪ್ಪು ಅವರನ್ನು ನಮ್ಮ ಹೃದಯದಲ್ಲಿ ಉಳಿಸಿಕೊಳ್ಳೋಣ ಎಂದಿದ್ದಾರೆ..

[widget id=”custom_html-5″]