Advertisements

ನಟ ವಿಕ್ರಮ್ ಗೆ ಹೃದಯಾ’ಘಾತ! ಆರೋಗ್ಯ ಸ್ಥಿತಿ ಗಂಭೀರ! ಡಾಕ್ಟರ್ ಹೇಳಿದ್ದೇನು ಗೊತ್ತಾ!

Cinema

ನಮಸ್ಕಾರ ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ಸಾಲು-ಸಾಲು ನಟರು ಹೃದಯಘಾತಕ್ಕೆ ಒಳಗಾಗುತ್ತಾ ಇದ್ದಾರೆ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ಈ ಸಾಲು ಇನ್ನಷ್ಟು ಜಾಸ್ತಿ ಆಗುತ್ತಾ ಇದೆ ಅದಕ್ಕೆ ಅವರಿಗೆ ಇರುವಂತ ಪರ್ಫೆಕ್ಷನ್ ಪ್ರೆಶರ್ ಅಥವಾ ಜೀವನಶೈಲಿ ಇದೆಲ್ಲವೂ ಕೂಡ ಕಾರಣವಾಗಿರಬಹುದು ಇದೀಗ ತಮಿಳಿನ ಪ್ರಖ್ಯಾತ ನಟ ವಿಕ್ರಮ್ ಕೂಡ ಹೃದಯಾ’ಘಾ’ತಕ್ಕೆ ಒಳಗಾಗಿದ್ದಾರೆ ನೆನ್ನೆ ಕಾರ್ಯಕ್ರಮವೊಂದಕ್ಕೆ ವಿಕ್ರಮ್ ತೆರಳ ಬೇಕಾಗಿತ್ತು ಇದೇ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಎದೆನೋವು ಕಾಣಿಸಿಕೊಂಡಿದೆ ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಆಸ್ಪತ್ರೆಗೆ ದಾಖಲಿಸಿದ ನಂತರ ಅವರಿಗೆ ಹೃದಯಾಘಾತ ಆಗಿರುವಂತ ವಿಚಾರ ಬೆಳಕಿಗೆ ಬಂದಿದೆ ಈ ವಿಚಾರ ಹೊರಗಡೆ ಬರುತ್ತಿದ್ದ ಹಾಗೆ ಅಭಿಮಾನಿಗಳು ಎಲ್ಲರು ಕೂಡ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ..

Advertisements
Advertisements

ಸದ್ಯ ನಟ ವಿಕ್ರಮ್ ಅವರಿಗೆ ಐಸಿಯು ನಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ ವಿಕ್ರಮ್ ಅವರಿಗೆ ವಯಸ್ಸು ಬರಿ 56 ವರ್ಷ , 56 ವರ್ಷಕ್ಕೆ ಹೃದಯಘಾತಕ್ಕೆ ಒಳಗಾಗಿರುವಂತ ಕಾರಣಕ್ಕಾಗಿ ಸಹಜವಾಗಿಯೇ ಸಾಕಷ್ಟು ಪ್ರಶ್ನೆಗಳು ಉದ್ಭವಿಸುತ್ತ ಇದೆ ಈ ವಯಸ್ಸಿಗೆಲ್ಲ ಹೃದಯಾಘಾತ ಆಗುತ್ತ ಯಾವ ಕಾರಣಕ್ಕಾಗಿ ಹೃದಯಾಘಾತ ಆಗುತ್ತಿದೆ ಅಂತ ಹೇಳಿ ಸದ್ಯ ನಟ ವಿಕ್ರಮ್ ಅವರ ಆರೋಗ್ಯ ಸ್ಥಿತಿ ಸ್ವಲ್ಪ ಮಟ್ಟಿಗೆ ಗಂಭೀರ ಎನ್ನುವ ಸ್ಥಿತಿಯಲ್ಲಿ ಇದೆ ಮತ್ತೊಂದು ಕಡೆಯಿಂದ ವೈದ್ಯರು ನಿರಂತರವಾಗಿ ಅವರಿಗೆ ಚಿಕಿತ್ಸೆಯನ್ನು ಕೂಡ ಮುಂದುವರಿಸಿದ್ದಾರೆ ಸದ್ಯಕ್ಕೆ ಆಸ್ಪತ್ರೆ ಕಡೆಯಿಂದ ಯಾವುದೇ ಮಾಹಿತಿಯು ಕೂಡ ಹೊರಬಂದಿಲ್ಲ ಅಂದ್ರೆ ಯಾವುದೇ ಹೆಲ್ತ್ ಬುಲೆಟಿನ್ ಕೂಡ ರಿಲೀಸ್ ಆಗಿಲ್ಲ, ಹೆಲ್ತ್ ಬುಲೆಟಿನ್ ರಿಲೀಸ್ ಆದ ನಂತರ
ವಿಕ್ರಮ್ ಅವರ ಆರೋಗ್ಯ ಪರಿಸ್ಥಿತಿ ಹೇಗಿದೆ ಅನ್ನೋದು ಗೊತ್ತಾಗ ಬೇಕಾಗುತ್ತೆ..

ಇನ್ನು ವಿಕ್ರಮ್ ಅವರು ಎಲ್ಲರಿಗೂ ಕೂಡ ಗೊತ್ತಿರುವ ಹಾಗೆ ಅನ್ನಿಯನ್ ಸಿನಿಮಾ ಮೂಲಕ ಇಡೀ ಭಾರತದಾದ್ಯಂತ ದೊಡ್ಡ ಮಟ್ಟಿಗೆ ಅಭಿಮಾನಿಗಳನ್ನು ಗಳಿಸಿಕೊಂಡರು ಕರ್ನಾಟಕದಲ್ಲೂ ಕೂಡ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಒಬ್ಬ ಸಾಮಾನ್ಯ ನಟನ ಮಗನಾಗಿದ್ದ ವಿಕ್ರಮ್ ಅದಾದ ನಂತರ ಹಂತ ಹಂತವಾಗಿ ಸಿನಿಮಾಗಳನ್ನು ಮಾಡಿಕೊಳ್ಳುತ್ತಾ ಇಂದು ಯಶಸ್ಸಿನ ಶಿಖರವನ್ನು ಏರಿದ್ದಾರೆ ಹಾಗೆ ಅವರು ಆಯ್ಕೆ ಮಾಡಿಕೊಳ್ಳುವಂತ ಕಥೆಗಳ ವಿಚಾರ ಪ್ರತಿಯೊಬ್ಬರಿಗೂ ಕೂಡ ಗೊತ್ತೇ ಇದೆ ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗೆ ಅವರ ನಟನೆಗೆ ಇನ್ಯಾರು ಕೂಡ ಸರಿಸಾಟಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರ ನಟನೆಯೂ ಕೂಡ ಇದೆ ಇನ್ನು ಇತ್ತೀಚೆಗೆ ಸಾಲು ಸಾಲು ಸಿನಿಮಾಗಳನ್ನು ವಿಕ್ರಮ್ ಅವರು ಒಪ್ಪಿಕೊಂಡಿದ್ದರು ಇನ್ನು ಬೇಗ ನಟ ವಿಕ್ರಮ್ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಎಲ್ಲರೂ ದೇವರಲ್ಲಿ ಹಾರೈಸೋಣ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ