Advertisements

ಸಾಹಸಸಿಂಹನ ಜೀವನ ನಿಜಕ್ಕೂ ಹೇಗಿತ್ತು ಗೊತ್ತಾ? ವಿಷ್ಣು ಬಗ್ಗೆ ನಿಮಗೆ ತಿಳಿದೇ ಇರುವ ವಿಷಯಗಳು ನೋಡಿ..

Cinema

ಹಾವಿನ ದ್ವೇಷ ಹನ್ನೆರಡು ‌ವರುಷ .. ನನ್ನ ದ್ವೇಷ ನೂರು ವರುಷ ಮೂಲಕ‌ ಅಭಿಮಾನಿಗಳ ಗುಂಡಿಗೆಯಲ್ಲಿ ಅಭಿನಯದ ಕಿ’ಚ್ಚೆಬ್ಬಿಸಿ ಸಾಹಸ ಸಿಂಹ, ಸಿಂಹಾದ್ರಿ ಸಿಂಹನೆಂದೆ ಕನ್ನಡಾಭಿಮಾನಿಗಳ ಮನೆಮಾತಾಗಿರುವವರು ನಟ ಶ್ರೇಷ್ಠ ಡಾ.ವಿಷ್ಣುವರ್ಧನ್. 90 ರ ದಶಕದಲ್ಲಿ ನಟನೆಯತ್ತ ಮುಖ ಮಾಡಿದ ಇವರಿಗೆ ಆ ಕಾಲದ ಎಂಗ್ರಿ ಮ್ಯಾನ್ ಎಂಬ್ ಟ್ಯಾಗ್ ಲೈನ್ ಕೂಡ ದೊರೆದಿತ್ತು. ಕಲ್ಲಾದರೆ ನಾನು ಬೆಲೂರಿ‌ನ‌ ಗುಡಿಯಲಿ‌ ಇರುವೆ, ಅಣ್ಣಯ್ಯಾ ತಮ್ಮಯ್ಯಾ ನಂಜುಡೇಶ್ವರ ಹೀಗೆ ಹಾಡುಗಳ ಮೂಲಕವೇ ಪ್ರೇಕ್ಷಕರೊಂದಿಗೆ ಭಾವನೆಗಳ‌ ಬಂಧನದಲ್ಲಿ ಇಂದಿಗೂ ಅಜರಾಮರಾಗಿರು ಡಾ. ವಿಷ್ಣುವರ್ಧನ್ ಅವರ ನಡೆ ನುಡಿ, ಬದುಕು, ಹವ್ಯಾಸ, ಸಿನೆಮಾ ಪ್ರಪಂಚದತ್ತ ನಡೆದು‌ ಬಂದ ದಾರಿ‌ ಎಲ್ಲವು ವಿಭಿನ್ನ.

[widget id=”custom_html-5″]

Advertisements
Advertisements

1950 ಸೆಪ್ಟೆಂಬರ್ 18ರಂದು ಮೈಸೂರಿನಲ್ಲಿ ಎಚ್ ಎಲ್ ನಾರಾಯಣ ರಾವ್ ಹಾಗೂ ಕಾಮಾಕ್ಷಮ್ಮ ದಂಪತಿಯ ಆರು ಜನ ಮಕ್ಕಳಲ್ಲಿ ಎರಡನೇಯ ಮಗನಾಗಿ ಜನಿಸಿದ ಇವರ ಮೊದಲ ಹೆಸರು ಸಂಪತ್ ಕುಮಾರ್. ಡಾಕ್ಟರ್ ವಿಷ್ಣುವರ್ಧನ್ ಅವರ ಪೂರ್ವಜರು ಮಂಡ್ಯ ಜಿಲ್ಲೆಯವರು. ನಟನೆ ಕಲೆ, ಸಾಹಿತ್ಯ ಎಂಬುದು ಇವರಿಗೆ ಜನ್ಮದತ್ತವಾಗಿ ಬಂದಿತ್ತು ಏಕೆಂದರೆ ಇವರ ತಂದೆ ನಾಟಕಗಳಿಗೆ ಕಥೆ ಸಂಗೀತ ಸಂಯೋಜನೆ ಮಾಡುತ್ತಿದ್ದರು. ನನಗೆ ಚಾಲೆಂಜ್ ಮತ್ತು ಸಾಹಸ ಎಂದರೆ ತುಂಬಾ ಇಷ್ಟ ಸಿನಿಮಾ ಇಂಡಸ್ಟ್ರಿಗೆ ಬರೆದಿದ್ದರೆ ಆರ್ಮಿಗೆ ಸೇರಿದೆನು ಖುದ್ದಾಗಿ ಹೇಳಿದ್ದರು. 1955 ತೆರೆಕಂಡ ತಮಿಳು ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಅಣ್ಣ ರವಿಯವರು ಬಾಲ ನಟನಾಗಿ ಅಭಿನಯಿಸಿದ್ದರು. ಇನ್ನು ಈ ಕೋಟಿಗೊಬ್ಬ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೆಂಗಳೂರಿನ ಕನ್ನಡ ಮಾಡೆಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಹಾಗೂ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದರು.

[widget id=”custom_html-5″]

ವಿಷ್ಣುವರ್ಧನ್ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ನಾಗರಹಾವು ಚಿತ್ರ ಆದರೆ ಅದಕ್ಕೂ ಮೊದಲೇ ಗಿರೀಶ್ ಕಾರ್ನಾಡ್ ನಿರ್ದೇಶನದ ವಂಶವೃಕ್ಷ ಎಂಬ ಚಿತ್ರದಲ್ಲಿ ಇವರು ಮೊಟ್ಟಮೊದಲಾಗಿ ಅಭಿನಯಿಸಿದ್ದು ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಮುಡಿಗೇರಿತ್ತು. 1972 ನಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕವಿತಾರ ಸುರವರ ಕಾದಂಬರಿಯ ಕತೆ ಇದಾಗಿತ್ತು ಪುಟ್ಟಣ್ಣ ಕಣಗಾಲ್ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡುವ ಮೂಲಕ ನಾಗರಹಾವು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಮಾಸ್ ಹಿನ್ನೆಲೆ ಹೊಂದಿದ ಈ ಚಿತ್ರ ಅಂದಿನ ಕಾಲದ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿತ್ತು. ಅಪಾರ ಅಭಿಮಾನಿ ಬಳಗವನ್ನು ತನ್ನ ಮುಡಿಗೇರಿಸಿಕೊಂಡಿದೆ ಚಿತ್ರ ಹಲವು ಟೀಕೆಗಳ ಸುಳಿವು ಸಿಲುಕಿತ್ತು. ಕವಿ ತಾರಸುರ ಅವರು ತಮ್ಮ ಕಾದಂಬರಿಯನ್ನು ತಿಳಿಸಿದ್ದಕ್ಕೆ ಇದು ನಾಗರಹಾವು ಅಲ್ಲ ಕೆರೆಹಾವು ಎಂದು ಟೀಕಿಸಿದ್ದರು.

[widget id=”custom_html-5″]

ಈ ಚಿತ್ರದ ಮೂಲಕವೇ ಇವರ ಸಂಪತ್ಕುಮಾರ್ ಆಗಿದ್ದವರು ಡಾಕ್ಟರ್ ವಿಷ್ಣುವರ್ಧನ್ ಅವರ ನಾಮಕರಣ ಆಗಿದ್ದರು ಮತ್ತೆ ಅಂಗ್ರಿ ಮನ್ ಎಂಬ ಟೈಟಲ್ ಕೂಡ ಅವರ ಪಾಲಾಗಿತ್ತು. ಮುಂದೆ ಸೀತೆಯಲ್ಲ ಸಾವಿತ್ರಿ, ಮನೆ ಬೆಳಗಿದ ಸೊಸೆ, ಗಂಧದಗುಡಿ ಭೂತಯ್ಯನ ಮಗ ಅಯ್ಯು ನಟಿ ಚಿತ್ರದಲ್ಲಿ ನಟಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದರು. ಇಲ್ಲಿಂದ ಪ್ರಾರಂಭವಾದ ಇವರ ಸಿನಿಮಾ ಜರ್ನಿ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ತಮ್ಮದೇ ನಟನೆಯ ಕೌಶಲ್ಯದಿಂದ ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯ ಕಲಾವಿದನಾಗಿ ಬೆಳೆದು ನಿಂತಿದ್ದರು. ಸ್ಟಾರ್ ನಟಿಯರಾದ ಆರತಿ, ಭಾರತಿ, ಲಕ್ಷ್ಮಿ, ಮಂಜುಳಾ ತೆರೆ ಹಚ್ಚಿಕೊಂಡಿದ್ದರು. ಜನಪ್ರಿಯ ನಿರ್ದೇಶಕ ಭಾರ್ಗವ ಅವರ ಗುರು ಶಿಷ್ಯರು, ಜೀವನಚಕ್ರ ಕರುಣಾಮಯಿ, ಜನನಾಯಕ,ಹೃದಯ ಗೀತೆ, ಮತ್ತೆ ಹಾಡಿತು ಕೋಗಿಲೆ, ಕರ್ಣ ಚಿತ್ರಗಳಲ್ಲಿ ನಟಿಸಿದ್ದರು.

[widget id=”custom_html-5″]

ಇನ್ನು ಎಂಬತ್ತರ ದಶಕದಲ್ಲಿ ವಿಷ್ಣು ಸುಹಾಸಿನಿ ಜೋಡಿಯಲ್ಲ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ ಇವರಿಬ್ಬರನ್ನು ತೆರೆಮೇಲೆ ಕಾಣಲು ಕಾ ಕಾತುರಕ್ಕೆ ಕಾರಣ ಈ ಬಂಧನ ಚಿತ್ರ. 1975 ರಲ್ಲಿ ತೆರೆಕಂಡ ಸಾಹಸಸಿಂಹ ಚಿತ್ರ ಇವರಿಗೆ ಸಾಹಸಸಿಂಹ ಎಂಬ ಬಿರುದನ್ನ ತಂದುಕೊಟ್ಟಿತ್ತು. ಕನ್ನಡ ಮಾತ್ರವಲ್ಲದೆ ಮುಂದೆ ಹಿಂದಿ ತೆಲುಗು ತಮಿಳು ಮಲಯಾಳಂ ಭಾಷೆ ಚಿತ್ರಗಳಲ್ಲೂ ಇವರು ಮಿಂಚಿದ್ದರು. ಪ್ರೀತಿಯಿಂದ ದಾದಾ ಎಂದೇ ಕರೆಸಿಕೊಳ್ಳುತ್ತಿರುವ ವಿಷ್ಣುವರ್ಧನ್ ಅವರ ಕೊನೆಯ ಚಿತ್ರ ಆಪ್ತಮಿತ್ರ. ಸಾಹಸಸಿಂಹ ಅಭಿನವ ಭಾರ್ಗವ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.ಇಷ್ಟೆಲ್ಲಾ ಪ್ರೇಕ್ಷಕ ಬಳಗವನ್ನ ಹೊಂದಿದ್ದ ಇವರು ಅನೇಕ ಕಷ್ಟ ಗಳಿಂದ ಹೊರಬಂದು ತಮ್ಮನ್ನು ತಾವು ಈ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿದ್ದರು.

[widget id=”custom_html-5″]

ಜೀವನದಲ್ಲಿ ಎಷ್ಟೇ ಎಷ್ಟೇ ಕಷ್ಟಗಳಿದ್ದರೂ ಅವುಗಳನ್ನು ನಗುಮುಖದಿಂದ ಎದುರಿಸಿ ಮುಂದೆ ಸಾಗಬೇಕು ಎನ್ನುವುದು ಇವರ ಬದುಕಿನ ಧ್ಯೇಯವಾಗಿತ್ತು. ಸಹನೆ ಸಹಾಯಹಸ್ತ ಯಾವುದಕ್ಕೂ ಎದೆಗುಂದದ ಇವರು ನಟನೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು 2009 ಡಿಸೆಂಬರ್ 30ರಂದು ಹೃದಯಾಘಾತದಿಂದ ಅಭಿನವ ಭಾರ್ಗವ ನಮ್ಮನೆಲ್ಲ ಅಗಲಿದರು. 2010ರಲ್ಲಿ ಆಪ್ತರಕ್ಷಕ ಸಿನಿಮಾ ತೆರೆ ಕಂಡಿತು. ಸ್ನೇಹಲೋಕ ಎಂಬ ಚಾರಟಿ ಸಂಸ್ಥೆಯನ್ನು ಕಟ್ಟಿದ ಇವರು ನೆರೆಹಾವಳಿಯ ಪರಿಹಾರಕ್ಕಾಗಿ ಪಾದಯಾತ್ರೆ ಮೂಲಕ ದೇಣಿಗೆ ಸಂಪಾದಿಸಿದರು. ವಿಷ್ಣು ಹಾಗೂ ಭಾರತಿ ದಂಪತಿ ಮೇಲುಕೋಟೆ ಹತ್ತಿರ ಒಂದು ಹಳ್ಳಿಯನ್ನು ದತ್ತು ಪಡೆದು ಹೀಗೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿದ್ದರು.

[widget id=”custom_html-5″]


ಬೆಂಗಳೂರಿನ ಬನಶಂಕರಿಯಿಂದ ಕೆಂಗೇರಿವರೆಗೂ ಇವರ ಹೆಸರಿನಲ್ಲಿ ಹೈವೇ ಅನ್ನು ನಿರ್ಮಿಸಲಾಗಿದೆ. ಇವರ ಈ ಕಾರ್ಯಕ್ಕೆ 2007, 8ನೇ ಸಾಲಿನ ಡಾಕ್ಟರ್ ರಾಜಕುಮಾರ್ ಪ್ರಶಸ್ತಿಗೆ ಕೂಡ ಭಾಜನರಾಗಿದ್ದರು. ಇವರ ಮ’ರ’ಣದ ನಂತರ 2013ರಲ್ಲಿ ಇವರ ಚಿತ್ರಗಳ ಸ್ಟ್ಯಾಂಪ್ನ್ ಸರ್ಕಾರ ಹೊರಡಿಸಿತ್ತು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಸ’ಮಾ’ಧಿ ಇದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲೆಡೆ ಇವರ ಪೂರ್ಣ ಮತ್ತು ಭವ್ಯ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಎಪ್ಪತ್ತರ ದಶಕದಿಂದ ಇಲ್ಲಿಯವರೆಗೆ ಕೂಡ ಸಾಹಸ ಛಲ ಕನ್ನಡ ಅಭಿಮಾನ ನೇರ ಮಾತುಗಾರಿಕೆ ಸಿ’ಡಿದೇಳುವ ಕಿ’ಚ್ಚು ಇವುಗಳಲ್ಲೆಲ್ಲ ಅಭಿಮಾನ ಬಳಕೆ ನೀಡಿದವರು ಇದೇ ಸಾಹಸಸಿಂಹ. ಇಂದಿಗೂ ಕೂಡ ಪ್ರತಿ ಅಭಿಮಾನಿಗ ಳ ಮನದಲ್ಲಿ ಮನದಲ್ಲಿ ಅಚ್ಚಳಿಯದೆ ಹಾಗೆ ನೆಲೆನಿಂತಿದ್ದಾರೆ ಅಭಿನವ ಭಾರ್ಗವ.