Advertisements

ಚಿರು ಹುಡುಗಿಯಂತೆ ಮೇಕಪ್ ಮಾಡಿಸಿ ಯುವಕನಿಗೆ ಗೊತ್ತಾಗದಾಗೆ ಮದುವೆಯಾದ ಆಂಟಿ! ಹೊಸದಾಗಿ ಮದುವೆಯಾದ ಯುವಕ ಮನೆಗೆ ಬೇಗ ಬಂದಾಗ ಏನಾಗಿದೆ ನೋಡಿ!

Kannada News

ಪ್ರಿಯ ಓದುಗರೇ ಇಂದು ಯುವ ಪೀಳಿಗೆ ಮೇಕಪ್ ಇಲ್ಲದೆ ಇರುವುದಿಲ್ಲ. ಮುಖದ ಮೇಲಿರುವ ಸುಕ್ಕನ್ನು, ಕಲೆಯನ್ನು ಮರೆಮಾಚಿ ಸುಂದರವಾಗಿ ಹದಿಹಯರೆಯದ ಯುವತಿಯರ ತರಾ ಕಾಣುವಂತೆ ಮಾಡಲು ಇಂದು ಎಲ್ಲರೂ ಬ್ಯುಟಿಸಿಯನ್ ನ ಮೊರೆ ಹೋಗಿದ್ದಾರೆ. ಅದರಲ್ಲೂ ಯುವತಿಯರು ತಮ್ಮ ವಯಸ್ಸನ್ನು ಮುಚ್ಚಿ ಇಡಲು ಬಯಸುವ ಅತುನ್ಯತ ಉಪಾಯ ಎಂದ್ರೆ ಅದು ಮೇಕಪ್.

ಇವತ್ತು ಈ ಮೇಕಪ್ ಇಂದ ಆದ ಒಂದು ಘಟನೆ ಬಗ್ಗೆ ಹೇಳತೀವಿ ಈ ಸ್ಟೋರಿನ ಕೊನೆವರೆಗೂ ಓದಿ. ಆತ ಮೊದಲೊಂದು ವಿವಾಹವಾಗಿ ಅದ್ಯಾಕೋ ಕಾರಣಾಂತರಗಳಿಂದ ಮುರಿದು ಬಿದ್ದಿತ್ತು. ವಿಚ್ಛೇದನದ ನಂತರ ಒಂಟಿಯಾಗಿ ಬದುಕೋದು ಕಷ್ಟವಾಯಿತು. ಈ ಮನೋ ಕಾಮನೆಯನ್ನು ಕುಟುಂಬದ ಬಳಿ ತಿಳಿಸಿ 2 ನೇ ವಿವಾಹಕ್ಕೆ ಸಿದ್ದನಾದ. ಕುಟುಂಬಸ್ಥರು 2ನೇ ವಿವಾಹಕ್ಕೆ ತಯಾರಿ ನಡಿಸಿ ವಧುವನ್ನು ಹುಡುಕಲು ಪ್ರಾರಂಭಿಸಿದರು.

Advertisements
Advertisements


ಆಗ ಮದುವೆ ಬ್ರೋಕರ್ ಸುಂದರ ಯುವತಿಯರು ಫೋಟೋಗಳನ್ನ ತೋರಿಸಿದಾಗ ಯುವಕನ ತಾಯಿಗೆ ಈಸ್ಟ್ವಾದವಳೇ ಈ ಅತಿಲೋಕ ಸುಂದರಿ. ತನ್ನ ಮೇಕಪ್ ಭರಿತ ಫೋಟೋವಂದನ್ನ ಈಸ್ಟ್ ಪಟ್ಟವನು 30 ರ ಹರೆಯದ ಯುವಕ. ಅದಕ್ಕಾಗಿ ಆಕೆ ಮಾಡಿದ್ದೇನು ಗೊತ್ತಾ? ತನ್ನ ಸಹಜ ಸೌಂದರ್ಯವನ್ನು ಮರೆಮಾಚಿ ಇನ್ನಷ್ಟು ಸುಂದರಿಯಾದಳು. ಅತ್ತ ಹೆಣ್ಣು ನೋಡುವ ಶಾಸ್ತ್ರ ಹಿಡಿದು ಮದುವೆಯ ಎಲ್ಲಾ ಶಾಸ್ತ್ರಗಳು ನೀರವಿಗ್ನವಾಗಿ ನಡೆದವು.

ನವ ವದುವಾಗಿ ಕಂಗೊಳಿಸಿದ ಸುಂದರಿ ಮೊದಲರಾತ್ರಿ ಕ್ಯಾಂಡಲ್ ಲೈಟ್ ಬೆಳಕಲ್ಲಿ ಹೇಗೋ ಗಂಡನ ಮತ್ತು ಮನೆಯವರನ್ನು ಯಾಮಾರಿಸಿದಳು. ತದ ನಂತರ ಗಂಡ ಏಳುವ ಮುಂಚೆ ಎದ್ದು ರೆಡಿ ಆಗಿ ನಿಲ್ಲುತ್ತಿರುವದರಿಂದ ಅವಳಲ್ಲಿಯ ಬದಲಾವಣೆ ಅಷ್ಟಾಗಿ ಪತಿಗೆ ಕಾಣಲಿಲ್ಲ. ಆದ್ರೆ, ಅತ್ತೆಗೆ ಅನುಮಾನ ಹುಟ್ಟಿತು. ಆಗ ತನ್ನ ಸೌಂದರ್ಯದ ಗುಟ್ಟು ಎಲ್ಲಿ ರಟ್ಟಾಗುತ್ತೋ ಎಂದು ಅತ್ತೆಯನ್ನು ಬೇರೆ ಮನೆಗೆ ಕಳುಹಿಸಿದ್ದಳು ಈ ಅತಿಲೋಕ ಸುಂದರಿ.

ಇತ್ತ್ ಸಂಜೆ ಪತಿ ಬರುವಷ್ಟರಲ್ಲಿ ತಾನು ಮತ್ತೆ ಮೇಕಪ್ ಮಾಡಿಕೊಂಡು ಮಲ್ಲಿಗೆ ಮುಡಿದು ನವ ಪತಿಗಾಗಿ ಮನೆ ಲೈಟ್ಸ್ ಆಪ್ ಮಾಡಿ ಮಂದ ಬೆಳಕಲ್ಲಿ ಕಾಯುತ್ತಿದ್ದಳು. ಪತಿ ಕೇಳಿದಾಗ ಸರಸದ ನೆಪ ಹೇಳುತ್ತಿದ್ದಳು. ಹೀಗೆ ಸುಮಾರು ದಿನಾ ಕಳೆದವು. 1 ದಿನ ಪತಿ ಬೇಗನೆ ಮನೆಗೆ ಬಂದಾಗ ಪತ್ನಿಯನ್ನು ಗಂಡು ದಂಗಾಗಿದ್ದ.

ಹೌದು ಪತ್ನಿಯ ಸೌಂದರ್ಯ ಕಂಡು ನಿಜ ಬೆಚ್ಚಿಬಿದ್ದಿದ್ದ ಯುವಕ. ಯಾಕಂದ್ರೆ ಆತ ಮದುವೆ ಆಗಿದ್ದು ಯುವತಿಯನ್ನು ಅಲ್ಲಾ ಒಬ್ಬ ವಯಸ್ಸಾದ ಆಂಟಿಯನ್ನು. ಸದಾ ಮೇಕಪ್ ಅಲ್ಲಿ ಇರುತಿದ್ದ ಪತ್ನಿಯ ಬಗ್ಗೆ ಮೊದಲ ರಾತ್ರಿ ಅನುಮಾನ ಪಟ್ಟಿದ್ದರು ಅದನ್ನೂ ಬಗೆಹರಿಸುವ ಗೋಜಿಗೆ ಹೋಗಿರಲಿಲ್ಲ. ಮದುವೆ ಮಾಡಿಸಿದ ಬ್ರೋಕರನ್ನು ಕೇಳಿದಾಗ ಆತ ಹೇಳಿದ್ದು ಅದೇ ಉತ್ತರ. ” ನಾನು ಆಕೆಯನ್ನು ಮೇಕಪ್ ಇಲ್ಲದೆ ಒಮ್ಮೆಯು ನೀಡಿರಲಿಲ್ಲ. ” ನಂತರ ಪೊಲೀಸರಿಂದ ಅತೀಲೋಕ ಸುಂದರಿಯ ಬಣ್ಣ ಕೆಳಚಿತು.


ಪತಿ ನಿನ್ನ ಹೆಸರಿಗೆ ಹೊಸ ಪ್ಲಾಟ್ ಖರೀದಿ ಮಾಡಿದ್ದೇನೆ ರಿಜಿಸ್ಟರ್ ಮಾಡಿಸಲು ನಿನ್ನ ನಿಜವಾದ ಫೋಟೋ, ಆಧಾರ ಕಾರ್ಡ್ ಕೇಳಿದ್ದ. ಅದರಲ್ಲಿಯ ವಯಸ್ಸು ಕಂಡು ಗಾಬರಿಯು ಆಗಿದ್ದ. ಆದ್ರೆ ಸುಂದರಿ ಇದನ್ನು ಮಿಸ್ ಆಗಿ ಆಗಿದ್ದು, ನಂಗೆ ಚೇಂಜ್ ಮಾಡಿಸಲು ಸಮಯ ಇರಲಿಲ್ಲ ಎಂದು ಜಾರಿಕೊಂಡಿದ್ದಳು. ಆದ್ರೆ ಪತಿಗೆ ಅನುಮಾನ ಬಲವಾಗಿತ್ತು. ಆಕೆ ಯುವತಿ ಅಲ್ಲ ಆಂಟಿ ಎಂದು.

ಹೌದು ಓದುಗರೇ ಆಕೆ ಒಬ್ಬಳು ವಿವಾಹದ ಹೆಸರಲ್ಲಿ ಯುವಕರನ್ನು ಯಾಮಾರಿಸುವ ಪ್ರಡಆಗಿದ್ದಳು. ಇತಾ ಈಕೆಗೆ 3 ನೇ ಪತಿಯಾಗಿದ್ದ. ಅದಾಗಲೇ ಆತನ ಕ್ರೆಡಿಟ್ ಕಾರ್ಡ್, ಎ ಟಿ ಎಂ ನ್ನು ವಶಕ್ಕೆ ಪಡೆದಿದ್ದಳು. ಬೇಗಾ ಯಚೆತ್ತುಕೊಂಡಿದ್ದರಿಂದ ಇತ್ ಆಸ್ತಿ, ಹಣ ಕಳೆದುಕೊಳ್ಳಲಿಲ್ಲ. ವಿವಾಹವಾಗುವ ಬರದಲ್ಲಿ ಯುವಕರು ಎಮಾರೋದು ಹೀಗೆ ಅನಸುತ್ತೆ.
ಈ ಅತಿಲೋಕ ಸುಂದರಿಯ ಹೆಸರು ಹರಣ್ಯ. ಆಕೆ 54/ 55 ವರ್ಷದ ಆಂಟಿ. ಈಗ ಪೊಲೀಸರ ಅತಿಥಿ. ಇನ್ನೂ ಈ ಅಂಟಿಯನ್ನು ವಿವಾಹವಾದ 35 ವರ್ಷದ ಯುವಕನ ಹೆಸರು ಹರಿ. ಈ ಘಟನೆ ನಡೆದದ್ದು ತಮಿಳುನಾಡಿನ ಪುನುಪೇಟೆ ಎಂಬಲ್ಲಿ.