Advertisements

ಮನೆಯಲ್ಲಿ ಮೊಸಳೆ ಇದೆ ಎಂದು ಪೊಲೀಸರಿಗೆ ಕರೆ ಮಾಡಿದ ಮಹಿಳೆ. ಅಲ್ಲಿಗೆ ಬಂದ ಪೊಲೀಸರು ಮಾತ್ರ ಬೆಚ್ಚಿಬಿದ್ದಿದ್ದಾರೆ.!

Kannada News

ನಮಸ್ತೆ ಸ್ನೇಹಿತರೆ, ಈ ಘ’ಟನೆ ನಡೆದಿದ್ದು ಯು.ಎಸ್ ನಲ್ಲಿ. ಯಾವುದೇ ಪೊಲೀಸ್ ಆಗಲಿ ಎಲ್ಲಾ ರೀತಿಯ ಸ’ಮಸ್ಯೆ ಮತ್ತು ತೊಂದರೆಗಳನ್ನು ನೋಡಿ ಅದಕ್ಕೆ ಪರಿಹಾರ ಹುಡುಕಿ ಕೊಡಬೇಕು. ಇವೆಲ್ಲಾ ಪೊಲೀಸರಿಗೆ ಹೊಸದೇನೂ ಅಲ್ಲ, ವಿ’ಚಿತ್ರ ಮತ್ತು ವಿಲಕ್ಷಣ ಸಂಗತಿಗಳನ್ನು ಜನರು ಪೊಲೀಸರಿಗೆ ಕೊಡುತ್ತಾನೆ ಇದ್ದಾರೆ. ಒಂದೊಂದು ಬಾರಿ ಪೊಲೀಸರಿಗೆ ಸುಳ್ಳು ಕರೆಗಳು, ಸುಳ್ಳು ವಿಚಾರಗಳು ತಲುಪುತ್ತಾ ಇರುತ್ತವೆ.. ಕೆಲವೊಮ್ಮೆ ತುರ್ತು ಸಂಗತಿಗಳು ಸಹ ಸುಳ್ಳಾಗಿ ಬಿಟ್ಟಿರುತ್ತವೆ. ಪ್ರಾಣಿಗಳು ನಗರಕ್ಕೆ ಬಂದಾಗ ಜನರನ್ನು ಅವುಗಳಿಂದ ರಕ್ಷಿಸಲು ಪೊಲೀಸರು ಮಾನವೀಯತೆಯಿಂದ ಜನ ಸೇವೆಗಾಗಿ ಅಲ್ಲಿಗೆ ಕೂಡಲೇ ಹೋಗಲೇಬೇಕು. ಇವರು ತಮ್ಮ ಜೊತೆಗೆ ಪ್ರಾಣಿ ರಕ್ಷಕರನ್ನು ಸಹ ಜೊತೆ ಕರೆದುಕೊಂಡು ಹೋಗುತ್ತಾರೆ. ಒಮ್ಮೊಮ್ಮೆ ಈ ರೀತಿಯ ಕರೆ ಬಂದಾಗ ಅಲ್ಲಿ ಹೋಗಿ ಬೇರೆಯದನ್ನೇ ನೋಡಿರುವ ಘ’ಟನೆಗಳು ಯಾವಾಗಲೂ ನಡೆಯುತ್ತಲೇ ಇರುತ್ತದೆ.. ಇದೇ ರೀತಿಯ ಘ’ಟನೆ ನಡೆದಿದೆ. ಮುಂದೆ ನೋಡಿ.

Advertisements
Advertisements

ಹೌದು ಸ್ನೇಹಿತರೆ, ಇದೇ ರೀತಿಯಲ್ಲೇ ಫ್ಲೋರಿಡಾದ ಪೊಲೀಸರಿಗೆ ಕೂಡ ಈ ರೀತಿಯ ಘ’ಟನೆ ನಡೆದಿದೆ. ಘ’ಟನೆ ನಡೆದ ಸ್ಥಳಕ್ಕೆ ಹೋದ ಪೊಲೀಸರಿಗೆ ಕಾದಿತ್ತು ಶಾ’ಕ್. ಆದರೆ ಇದು ಸು’ಳ್ಳು ಕರೆಯಲ್ಲ ಬಳಿಕ ಅಲ್ಲಿ ನಡೆದಿರುವ ಘ’ಟನೆ ವಿ’ಚಿತ್ರವಾಗಿತ್ತು. ಈ ವಿ’ಚಿತ್ರ ಹೇಗಿತ್ತು ಎಂದರೆ ಅಲ್ಲಿರುವ ಎಲ್ಲರೂ ನಕ್ಕಿ ನಕ್ಕಿ ಕುಪ್ಪಳಿಸಿದ್ದಾರೆ. ಏನಾಗಿದೆ ಅಲ್ಲಿ ಎಂದು ಎಲ್ಲರಿಗೂ ಪ್ರಶ್ನೆ ಮೂಡಿರಬಹುದು. ಅಲ್ಲಿದ್ದ ಓರ್ವ ಮಹಿಳೆ 911 ಗೆ ಕರೆ ಮಾಡಿ ಫ್ಲೋರಿಡಾ ಶರೀಫ್ ಅನ್ನು ಸಂಪರ್ಕಿಸಿ ಅವರು ವಾಸಿಸುತ್ತಿದ್ದ ಅಪಾರ್ಟ್ಮೆಂಟ್ ಸ್ಟೋರೇಜ್ ನಲ್ಲಿ ದೊಡ್ಡ ಮೊಸಳೆ ಇದೆ ಎಂದು ತುಂಬಾ ಭಯದಿಂದ ಹೇಳಿದರು..

ಇದನ್ನು ಕೇಳಿದ ತಕ್ಷಣವೇ ಆ ಸ್ಥಳಕ್ಕೆ ಪೊಲೀಸರು ಓಡಿ ಬಂದಿದ್ದಾರೆ. ಸ್ಥಳಕ್ಕೆ ಬಂದು ನೋಡಿದರೆ ಬೇರೆಯೇ ಇತ್ತು ಅಲ್ಲಿ. ಅಲ್ಲಿ ಇದ್ದಿದ್ದು ನಿಜವಾದ ಮೊಸಳೆ ಅಲ್ಲ ಬಳಿಕ ಗಾಳಿಯಿಂದ ತುಂಬಿರುವ ಆಟದ ಗೊಂಬೆ ಮೊಸಳೆಯಾಗಿತ್ತು. ಇದನ್ನು ನೋಡಿದ ಅಲ್ಲಿನ ಸ್ಥಳೀಯರು ಎಲ್ಲರೂ ನಕ್ಕು ನಲಿದಾಡಿದ್ದಾರೆ. ಈ ಗೊಂಬೆಯ ಮೊಸಳೆಯನ್ನು ಕೈಯಲ್ಲಿ ಹಿಡಿದು ಶರೀಫ್ ಅವರು ಒಂದು ಫೋಟೋವನ್ನು ಸಹ ತೆಗೆಸಿಕೊಂಡಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಹ ಶೇರ್ ಮಾಡಿಕೊಂಡಿದ್ದಾರೆ..
ಏನೇ ಆಗಲಿ ಇದು ವಿಚಿತ್ರ ಹಾಸ್ಯ ಘ’ಟನೆಯಾದರೂ ಪೊಲೀಸರು ಅತಿ ವೇಗವಾಗಿ ಅಲ್ಲಿಗೆ ಬಂದು ಕಾರ್ಯಾಚರಣೆ ಮಾಡಿರುವುದಕ್ಕೆ ಅಲ್ಲಿನ ಸ್ಥಳೀಯರಿಂದ ಅಭಿನಂದನೆಗಳು ಲಭಿಸಿವೆ…