Advertisements

ವೈ.ಎಸ್ ಜಗನ್ ಅವರ ಡೂಪ್ ಆಗಿ ಬರಲಿದ್ದಾರೆ ಈ ವ್ಯಕ್ತಿ..! ಡೂಪ್ ಆಗಿ ಬರಲು ಕಾರಣ ಏನು ಗೊತ್ತಾ..? ಶಾ’ಕಿಂಗ್.

Cinema Entertainment

ನಮಸ್ತೆ ಸ್ನೇಹಿತರೆ, ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಜೀವನಾಧಾರಿತ ಸಿನಿಮಾ ತೆಗೆಯಲು ತಯಾರಿಗಳು ನಡೆಯುತ್ತಿವೆ. ಜಗನ್ ಅವರ ಜೀವನ ಯಾವ ಸಿನಿಮಾಗಳಿಗೂ ಕಡಿಮೆ ಇಲ್ಲ. ಅದೇ ರೀತಿ ಅವರ ಜೀವನ ಈಗ ಸಿನಿಮಾಗಾಗಿ ಹೊರಬರಲು ಸಜ್ಜಾಗುತ್ತಿದೆ. ಜಗನ್ ಅವರ ತಂದೆ ರಾಜಶೇಖರ ರೆಡ್ಡಿ ಅವರ ಜೀವನ ‘ಯಾತ್ರಾ’ ಹೆಸರಲ್ಲಿ ಈಗಾಗಲೇ ಸಿನಿಮಾ ಆಗಿ ಹೊರ ಬಂದಿದೆ. ಇದೀಗ ಜಗನ್ ಅವರ ಜೀವನವೂ ಸಿನಿಮಾ ಆಗುವುದಕ್ಕೆ ಯೋಜನೆ ಸಿದ್ದವಾಗಿದೆ. ರಾಜಶೇಖರ್ ರೆಡ್ಡಿ ಅವರ ಜೀವನಾಧಾರಿತ ಸಿನಿಮಾ ‘ಯಾತ್ರಾ’ ನಿರ್ದೇಶಿಸಿದ ನಿರ್ದೇಶಕ ವಿ.ರಾಘವ ಅವರೇ ಜಗನ್ ಜೀವನಾಧಾರಿತ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

Advertisements
Advertisements

ಜಗನ್ ಅವರ ಜೀವನಾಧಾರಿತ ಸಿನಿಮಾದಲ್ಲಿ ಜಗನ್ ಪಾತ್ರವನ್ನು ಪ್ರತೀಕ್ ಗಾಂಧಿ ನಿರ್ವಹಿಸುವುದು ಬಹುತೇಕ ಖಚಿತವಾಗಿದೆ. ‘ಸ್ಕ್ಯಾ’ಮ್ 1992’ ವೆಬ್ ಸರಣಿಯಲ್ಲಿ ತಮ್ಮ ಅತ್ಯುತ್ತಮ ಅಭಿನಯದಿಂದ ದೇಶವೆಲ್ಲಾ ತಿರುಗಿ ನೋಡುವಂತೆ ಮಾಡಿದ್ದ ಪ್ರತೀಕ್ ಗಾಂಧಿ ಜಗನ್ ಪಾತ್ರ ನಿರ್ವಹಿಸಲು ಸೂಕ್ತ ವ್ಯಕ್ತಿಯಾಗಿದ್ದಾರೆ. ಜಗನ್ ಅವರ ಜೀವನ ಆಧರಿಸಿದ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬರಲಿದ್ದು, ಬಾಲಿವುಡ್ ನಟನನ್ನು ಆಯ್ಕೆ ಮಾಡಲು ಅದೂ ಸಹ ಒಂದು ಕಾರಣವಿರಬಹುದು.

ವೈ.ಎಸ್.ಜಗನ್ ಅವರ‌ ಜೀವನ ಸಿನಿಮಾದ ರೀತಿ ಹಲವಾರು ತಿ’ರುವುಗಳಿಂದ ಕೂಡಿದೆ. ಸಿಎಂ ಆಗಿದ್ದ ತಂದೆ ಅ’ಪಘಾ’ತದಲ್ಲಿ ತೀ’ರಿಕೊಂಡ ನಂತರ ಪಾರ್ಟಿ ಹೈಕಮಾಂಡ್ ಜಗನ್ ಅವರನ್ನು ನಡೆಸಿಕೊಂಡ ರೀತಿ. ಜಗನ್ ಆರಂಭಿಸಿದ ‘ಓದಾರ್ಪು ಯಾತ್ರಾ’ಗೆ ಅ’ಡ್ಡಿ ಪಡಿಸಿದ ರಾಜಕೀಯ ಮುಖಂಡರುಗಳು. ನಂತರ ಪ್ರತ್ಯೇಕ ಪಕ್ಷ ಸ್ಥಾಪನೆ ಆ ನಂತರ ವಿವಿಧ ಪ್ರಕರಣಗಳಲ್ಲಿ ಜಗನ್ ಅನ್ನು ಸಿ’ಲುಕಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು. ಬಂಧನ, ಜೈ’ಲಿನಿಂದ ಹೊರಬಂದು ಪಕ್ಷ ಕಟ್ಟಿ ಭಾರಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ಅದೂ ಕಡಿಮೆ ವಯಸ್ಸಿನಲ್ಲಿಯೇ ಇವೆಲ್ಲವೂ ಸಾಧ್ಯವಾಗಿರುವುದು ಚಿಕ್ಕ ಸಾಧನೆಯಲ್ಲ. ಜಗನ್ ಅವರ ಕಾರ್ಯವೈಖರಿಯ ಬಗ್ಗೆ ನೀವೇನಂತೀರಾ ಸ್ನೇಹಿತರೆ.. ಕಮೆಂಟ್ ಮಾಡಿ ತಿಳಿಸಿ.