Advertisements

ಜ್ಯೋತಿಷ್ಯ ಹೇಳುವವನ ಮಾತು ಕೇಳಿ ಈಕೆ ತನ್ನ ಗಂಡನಿಗೆ ಏನು ಮಾಡಿದ್ದಾಳೆ ಗೊತ್ತಾ? ಅಯ್ಯೋ ಪಾಪಿ!!

Kannada News

ಪ್ರೀಯ ಓದುಗರೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆದವರೇ ಜ್ಯೋತಿಷಿಗಳ ಮೊರೆ ಹೋಗೋತಿದ್ದಾರೆ. ದುರಂತ ಎಂದ್ರೆ ಇದಕ್ಕೆ ಬಲಿಯಾಗುತ್ತಿರುವವರು ಸುಶೀಕ್ಷಿತರು. ಈಗ ಹೇಳ ಹೊರಟಿರುವ ಘಟನೆಯು ಅತೀ ಘೋರವಾಗಿರುವುದು. ಈ ಘೋರ ಘಟನೆ ನಡೆದದ್ದು ತಿರುವಂತನಪುರಂ ನಲ್ಲಿ. ಈ ಘಟನೆಯ ಹೀರೊ
ಯಿನ್ ಇಲ್ಲಿ ವಿಲನ್ ಆಗಿದ್ದಾಳೆ.

ಹೌದು ಓದುಗರೇ ಜ್ಯೋತಿಷರ ಮಾತು ನಂಬಿ ಈಕೆ ಮಾಡಿದ ದುರಂತ ಎಂತದ್ದು ನೋಡಿ. ಯಾರೋ ಒಬ್ಬ ಆಕೆಯ ಜಾತಕ ನೋಡಿ ನೀನು ಮದುವೆಯಾದರೆ ಮೊದಲನೆಯ ಗಂಡ ಸಾಯುತ್ತಾನೆ ಎಂದು ಹೇಳಿದ್ದಾರಂತೆ. ಇದೆ ನಿಜವೆಂದು ನಂಬಿ ಬಾಳಿ ಬದುಕಬೇಕಿದ್ದ ಅಮಾಯಕನ ಜೀವನವನ್ನು ಹಾಳುಮಾಡಿದ್ದಾಳೆ.
ಹೌದು….

ರೇಡಿಯೋಲಜಿ ವಿದ್ಯಾರ್ಥಿಯಾಗಿದ್ದ ಶರೋನ್ ಎಂಬಾತನನ್ನು ಪ್ರೀತಿಯ ಮೋಹಕ್ಕೆ ಬೀಳಿಸಿದ್ದಾಳೆ. ನಂತರ ಕಾರಣಾಂತರಗಳಿಂದ ಅವನಿಂದ ದೂರವಾಗುವ ಪ್ರಯತ್ನ್ ಮಾಡಿದ್ದಾಳೆ. ಇತನ ಹೆಸರೇ ಶಾರೂರ ರಾಜ್. ಈ ಅಮಾಯಕ ಜೀವ, ಜೀವನ ದ ಜೊತೆಗೆ ಆಟವಾಡಿದವಳು ಗ್ರಿಷ್ಮ. ಇವಳು ತನ್ನ ದೋಷ ಪರಿಹಾರಕ್ಕೆ ರಾಜ್ ನನ್ನು ಪ್ರೀತಿಸುವ ನಾಟಕ ಮಾಡಿದ್ದಳು. ಈತನಿಗೆ ಈಗಿನ್ನೂ 23 ವರ್ಷ ವಯಸ್ಸಾಗಿತ್ತು.

ಬಾಳ- ಬದುಕಿ ಕುಟುಂಬಕ್ಕೆ ಆಧಾರ ಆಗಬೇಕಿದ್ದವನನ್ನು ತನ್ನ ಸ್ವಾರ್ಥಕ್ಕಾಗಿ ಏನು ಮಾಡಿದ್ದಾಳೆ ನೋಡಿ. ಆತನಿಗೆ ಪ್ರೀತಿಯ ಬಲೆಯಲ್ಲಿ ಕೆಡವಿದ್ದಳು. ಆತ ನಿಜವಾದ ಪ್ರೀತಿಎಂದು ತಿಳಿದು ವಿಚಾಹವಾಗುವ ಪ್ರಸ್ತಾಪ ಇಟ್ಟಿದ್ದಾನೆ. ಆಗ ಬ್ರೇಕ ಪ ಹೇಳಿದ್ದಳು. ಆದ್ರೆ ರಾಜ್ ಸಮ್ಮತಿಸಲಿಲ್ಲ. ಇದಾದ ಕೆಲವೇ ದಿನಗಳಲ್ಲಿ ಗ್ರೀಷ್ಮಗೆ ಬೇರೊಂದು ಉತ್ತಮ ಸಂಬಂಧ ಸಿಕ್ಕಿತೆಂದು ಮನೆಯವರು ಆಕೆಯ ಮದುವೆಗಾಗಿ ಪ್ಲಾನ್ ಮಾಡ್ತಾ ಇದ್ರೆ, ಇತ್ತ ಗ್ರೀಷ್ಮ ಲವ್ ಬ್ರೇಕ್ ಅಪ್ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಳು.

ಸಮಾಧಾನದಲ್ಲಿಯೇ ಶರಣಂ ಬಳಿ ಬ್ರೇಕ್ ಅಪ್ ಮಾಡಿಕೊಳ್ಳೋಣ ಎಂದು ಗ್ರೀಷ್ಮ ಕೇಳಿದಳು. ಆದರೆ ಶರಣ್ ರಾಜ್ ಇದಕ್ಕೆ ಒಪ್ಪಲಿಲ್ಲ ಕೊನೆಗೆ ಅಕ್ಟೋಬರ್ 14ರಂದು ಶರಣ್ ರಾಜ್ ನನ್ನು ಮನೆಗೆ ಕರೆಸಿಕೊಂಡ ಗ್ರೀಷ್ಮ ಆತನಿಗೆ ಕುಡಿಯಲು ಕಷಾಯಕೊಟ್ಟು ಅದರಲ್ಲಿ ಕೀ’ಟನಾಶಕ ಬೆರೆಸಿ ಕೊಡಿಸಿದ್ದಳು. ಇದಾದ ಕೆಲವೇ ಸಮಯದಲ್ಲಿ ಅತಿಯಾಗಿ ವಾಂತಿ ಮಾಡಿಕೊಂಡು ತೀರಾ ನಿತ್ರಾನಕ್ಕೆ ಬಂದಿದ್ದ .

ಕೊನೆಗೆ ಸ್ನೇಹಿತರಿಗೆ ಕರೆ ಮಾಡಿ ಅವರ ಸಹಾಯದಿಂದ ಆಸ್ಪತ್ರೆಗೆ ಸೇರಿದ.ಆದ್ರೆ ಅವಳು ಯಾವ ಕೀಟನಾಶಕ ಬಳಸಿದ್ದು ಎಂದು ಹೇಳಲಿಲ್ಲ. ಆದ್ದರಿಂದ ಸರಿಯಾಗಿ ಚಿಕಿತ್ಸೆ ಸಿಗದೇ ರಾಜ್ 11 ದಿನಗಳ ನರಕಯಾತನೆ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದ. ಇತ್ತ ಆತನ ಕಡೆಯವರು ನೀಡಿದ ದೂರಿನ ಅನ್ವಯ ಗ್ರಿಷ್ಮಳನ್ನು ಪೊಲೀಸ್ ರು ಬಂಧಿಸಿ ವಿಚಾರಣೆ ನಡೆಸಿದರು.

ಪೊಲೀಸ್ರು ಈ ವಿಷಯ ಕುರಿತಂತೆ ಸಾಕಷ್ಟು ತನಿಖೆ ನಡೆಸಿದರು. ಆದ್ರೆ ಸರಿಯಾಗಿ ಪುರಾವೆಗಳು ದೊರೆತಿರಲಿಲ್ಲ. ಆದ್ರೆ ಗ್ರಿಷ್ಮಳನ್ನು ಹಿಡಿದು ನಿರಂತರ ಎಂಟು ಗಂಟೆಗಳ ಕಾಲ ವಿಚಾರಣೆ ಮಾಡಿದ ಸತ್ಯ ಬಾಯಿಬಿಟ್ಟಿದ್ದಾಳೆ. ಅವನನ್ನು ಕೊಲ್ಲುವ ಕಾರವನ್ನೇನು ತಿಳಿಸಿದ್ಲು. ಆದ್ರೆ ತಾನು ಧಿರ್ಘ ಕಾಲ ಕಂಬಿ ಎನಿಸುಯುವಂತೆ ಆಯಿತು. ಇಷ್ಟೆಲ್ಲ ಆದ್ರು ಸಾಯುವ ಕೊನೆ ಕ್ಷಣದಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಹೇಳಿ ದೊಡ್ಡಸ್ತಿಕೆ ಮೆರೆದಿದ್ದಾನೆ.