Advertisements

ರಾಧಿಕಾ ಪಂಡಿತ್ ಗಾಗಿ ಅರಮನೆಯಂತಹ ಮನೆ ಖರೀದಿಸಿದ ಯಶ್.. ವಾವ!

Cinema

ಯಶ್ ಮತ್ತು ರಾಧಿಕಾ ಪಂಡಿತ್ ಬಾಳಿನಲ್ಲಿ ಸಂತೋಷ ಮನೆಮಾಡಿದೆ. ತಮ್ಮ ಮತ್ತು ಇಬ್ಬರು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಯಶ್ ಬೆಂಗಳೂರಿನ ಮಧ್ಯಭಾಗದಲ್ಲಿ ಮನೆಯನ್ನು ಖರೀದಿ ಮಾಡಿದ್ದು ಆ ಮನೆ ಅಂತಿಂತ ಮನೆಯಲ್ಲ ಸಖತ್ ಕಾಶಲಿಯಾದ ಮನೆ. ರಾಧಿಕಾ ಪಂಡಿತ್ ಗಾಗಿ ಯಶ್ ಖರೀದಿ ಮಾಡಿರುವ ಮನೆ ಎಲ್ಲಿದೆ ಅದು ಹೇಗಿದೆ ನೋಡಿ. ಬೆಂಗಳೂರಿನ ಮಧ್ಯಭಾಗದಲ್ಲಿರುವ ಗರ್ಲ್ ಕ್ಲಬ್ ಎದುರುಗಡೆ ಇರುವ ಪ್ರೆಸ್ಟೀಜ್ ಹ್ಯಾಭ್ ಷಾಟ್ ಅಪಾರ್ಟ್ಮೆಂಟ್ ನಲ್ಲಿ ವಿಶಾಲವಾದ ಎರಡು ಪ್ಲಾಟ್ ನ್ನು ಯಶ್ ಖರೀದಿ ಮಾಡಿದ್ದಾರೆ.

[widget id=”custom_html-5″]

Advertisements
Advertisements

ಅಪಾರ್ಟ್ಮೆಂಟ್ ಫೈವ್ ಸ್ಟಾರ್ ಹೋಟೆಲ್ ರೀತಿಯಿದೆ ಅಷ್ಟೇ ಅಲ್ಲದೆ ವಿಧಾನಸೌಧದ ಹಿಂಬದಿಯಲ್ಲಿರುವ ಈ ಅಪಾರ್ಟ್ಮೆಂಟ್ ನಿಂದ ಏರ್ ಪೋರ್ಟ್ ಹಾಗೂ ಇತರ ಪ್ರದೇಶಗಳಿಗೆ ಬೇಗ ತಲುಪಬಹುದು. ಇದೆ ಅಪಾರ್ಟ್ಮೆಂಟ್ ನಲ್ಲಿ ಸುಮಲತಾ ಅವರಿಗೂ ಒಂದು ಮನೆಯಿದ್ದು ಆಗೆ ಕೆಲವು ಮಂತ್ರಿಗಳು ಇಲ್ಲಿ ಮನೆ ಹೊಂದಿದ್ದಾರೆ. ಹಾಗಾದರೆ ಬೆಲೆ ಎಷ್ಟು ಗೊತ್ತಾ ಪ್ರೆಸ್ಟೀಜ್ ಹ್ಯಾಭ್ ಷಾಟ್ ಅಪಾರ್ಟ್ಮೆಂಟ್ ನಲ್ಲಿ ಒಂದು ಫ್ಲಾಟ್ ಬೆಲೆ ಬರೋಬ್ಬರಿ ಒಂಬತ್ತರಿಂದ ಹತ್ತು ಕೋಟಿ ರೂಪಾಯಿ ಹಾಗಾಗಿ ಯಶ್ ಸುಮಾರು ಇಪ್ಪತ್ತು ಕೋಟಿ ಕೊಟ್ಟು ಎರಡು ಪ್ಲಾಟ್ ಅನ್ನು ಖರೀದಿ ಮಾಡಿದ್ದಾರೆ.

[widget id=”custom_html-5″]

ಇಬ್ಬರಿಂದ ಕುಟುಂಬ ಈಗ ನಾಲ್ಕು ಜನರು ಆಗಿದ್ದು ಇವೆಲ್ಲಾ ಆಲೋಚನೆ ಮಾಡಿಯೆ ಯಶ್ ವ್ಯವಸ್ಥಿತವಾಗಿ ಯೋಜನೆ ಮಾಡಿ ಹೊಸ ಮನೆ ಖರೀದಿ ಮಾಡಿದ್ದಾರೆ.ಹಾಗೆ ತಮಗೆ ಇಷ್ಟವಾಗುವ ರೀತಿಯಲ್ಲಿ ಮನೆಯ ಎಂಟರಿಯ ಡಿಸೈನ್ ಕೂಡ ಮಾಡಿಸಿಕೊಂಡಿದ್ದಾರೆ.ಮಕ್ಕಳಿಗೆ ವಿಶೇಷ ವಾಗಿ ರಾಧಿಕಾ ಪಂಡಿತ್ ಮತ್ತು ಯಶ್ ತಮ್ಮ ಇಬ್ಬರ ಮೊದಲ ಅಕ್ಷರ ಹೊಂದಿರುವ ಹೆಸರನ್ನು ಇಟ್ಟಿದ್ದಾರೆ.

[widget id=”custom_html-5″]