Advertisements

ತಮ್ಮ ಸಿನಿಮಾದಲ್ಲಿ ಕೆಲಸ ಮಾಡಿದ ಬಡ ಕಲಾವಿದರಿಗೆ ತಿಂಗಳಿಗೆ ಸರಿ ಹೋಗುವಷ್ಟು ದಿನಸಿ ನೀಡಿದ ಕನ್ನಡ ನಟ. ಯಾರು ಆ ನಟ..?

Cinema

ನಮಸ್ತೆ ಸ್ನೇಹಿತರೆ, ಲಾಕ್ಡೌನ್ ನಿಂದಾಗಿ ಹಲವಾರು ಉದ್ಯಮಗಳಿಗೆ ಹೊ’ಡೆತ ಬಿದ್ದಿದೆ. ಅದೇ ರೀತಿ ಸಿನಿಮಾ ಕ್ಷೇತ್ರಕ್ಕೊ ಸಹ ಭಾರಿ ಹೊ’ಡೆತ ಬಿದ್ದಿದೆ. ಈ ನಿಟ್ಟಿನಲ್ಲಿ ಕೆಲಸವಿಲ್ಲದೆ ಕ’ಷ್ಟ ಅನುಭವಿಸುತ್ತಿರುವ ಸಿನಿ ಕಾರ್ಮಿಕರಿಗೆ ನಟ ನಟಿಯರು ಸಹಾಯ ಮಾಡಿ ನೆರವಾಗುತ್ತಿದ್ದಾರೆ, ಸ್ಯಾಂಡಲ್ವುಡ್ ನಲ್ಲಿ ಬಹಳಷ್ಟು ಜನ ನಟ ನಟಿಯರು ಈ ಕೋ’ವಿಡ್ ಕಾಲದಲ್ಲಿ ಕ’ಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದ್ದಾರೆ. ಚೀನಾ ರೋ’ಗ ಎರಡನೇ ಅಲೆಯಿಂದಾಗಿ, ದೇಶವು ತೀವ್ರ ಆರ್ಥಿಕ ಸಂ’ಕಷ್ಟ ಎದುರಿಸುವ ಪರಸ್ಥಿತಿ ಎದುರಾಗಿದೆ. ಲಾಕ್ಡೌನ್ ನಿಂದಾಗಿ ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ದಿನಗೂಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಜನರ ಪರಿಸ್ಥಿತಿಯಂತೂ ಇನ್ನೂ ಕ’ಷ್ಟವಾಗಿದೆ. ಒಂದು ಹೊತ್ತಿನ ಊಟಕ್ಕೂ ಎಷ್ಟೋ ಜನ ಪರ’ದಾಡುವಂತಾಗಿದೆ. ಇದನ್ನು ನೋಡಿ ಎಷ್ಟೋ ಜನ ಇಂತಹ ಜನರ ನೆರವಿಗೆ ಧಾವಿಸಿ ಸಹಾಯ ಮಾಡಿ ನೆರವಾಗಿದ್ದಾರೆ.

Advertisements
Advertisements

ಹಲವು ಜನ ನಾಯಕ ನಟರು ಚೀನಾ ರೋ’ಗದ ವಿರುದ್ಧ ಹೋರಾಡುತ್ತಿರುವವರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಕೆಲವು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೆರವಾಗಿದ್ದಾರೆ, ಕೆಲವರು ಧನಸಹಾಯ ಮಾಡಿ ನೆರವಾಗಿದ್ದಾರೆ. ಕೆಲವರು ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಸಿ ಸಹಾಯ ಮಾಡಿದ್ದಾರೆ, ಇನ್ನೂ ಕೆಲವರು ಹಸಿದ ಹೊಟ್ಟೆಗಳಿಗೆ ಊಟ ಕೊಟ್ಟು ಹೊಟ್ಟೆ ತುಂಬಿಸಿದ್ದಾರೆ. ಲಾಕ್ಡೌನ್ ನಿಂದಾಗಿ ಸಿನಿಮಾ ಕ್ಷೇತ್ರದ ಕೆಲಸವಂತೂ ನಡೆಯದೆ ಅಲ್ಲೇ ನಿಂತಿದೆ. ಇನ್ನು ಸಿನಿಮಾ ಕ್ಷೇತ್ರವನ್ನೇ ಅವಲಂಬಿಸಿರುವ ಎಷ್ಟೋ ಬಡ ಕಾರ್ಮಿಕರ ಕುಟುಂಬಗಳು ಬೀದಿಗೆ ಬಿ’ದ್ದಿವೆ. ಈಗಿನ ಪರಿಸ್ಥಿತಿಯಲ್ಲಿ ಇಂತಹ ಕುಟುಂಬಗಳು ಏನು ಮಾಡಲು ಆಗದ ಸ್ಥಿತಿಯಲ್ಲಿವೆ.

ಇವರೆಲ್ಲರಿಗೂ ಸಹಾಯ ಮಾಡಲು ಹಲವಾರು ಜನ ನಟರು ಮುಂದೆ ಧಾವಿಸಿದ್ದಾರೆ. ನಟ ಉಪೇಂದ್ರ, ಡಾ.ಶಿವರಾಜ್ ಕುಮಾರ್ ಇಂತ ಖ್ಯಾತ ನಟರಲ್ಲದೆ, ನಟ ಅನೀಶ್ ತೇಜೇಶ್ವರ್ ಕೂಡ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಅನೀಶ್ ತೇಜೇಶ್ವರ್ ಅವರು ತಮ್ಮ ಸಿನಿಮಾ ‘ರಾಮಾರ್ಜುನ’ ಚಿತ್ರಕ್ಕೆ ಕೆಲಸ ಮಾಡಿದ ಎರಡು ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಮಾನವೀಯತೆ ಈ ರೀತಿ ಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾದರೆ ಹಸಿವಿನ ಬಾಧೆ ಎದುರಿಸುವುದು ತಪ್ಪುತ್ತದೆ ಎಂದು ಅನೀಶ್ ಅವರು ಟ್ವೀಟ್ ಮಾಡಿದ್ದಾರೆ. ಅನಿಶ್ ಅವರ ಬಗ್ಗೆ ನೀವೇನಂತಿರಾ ಸ್ನೇಹಿತರೆ.. ಕಮೆಂಟ್ ಮಾಡಿ ತಿಳಿಸಿ.