Advertisements

ದೊಡ್ಡ ನಟಿಯಾಗಬೇಕು ಅಂತಾ ಬಂದ ಈ ಮುದ್ದಾದ ಯುವತಿ, ಕೇವಲ ಆರು ಸಾವಿರ ರೂಪಾಯಿಗೆ ಇವರ ಜೀವನ ಏನಾಯ್ತು ಗೊತ್ತಾ? ರೋಚಕ ಸ್ಟೋರಿ ಕಣ್ರೀ!!

Kannada News

ಈ ಸಿನಿಮಾ ರಂಗ ಅನ್ನುವುದು ಮಾಯಾ ರಂಗ. ಬಣ್ಣ ಬಣ್ಣದ ರಂಗೀನ್ ದುನಿಯಾ ಆಗಿರುವ ಸಿನಿಮಾ ಕ್ಷೇತ್ರ ಎಂತಹವರನ್ನು ಬೇಕಾದರೂ ಆಕರ್ಷಿಸಿ ಬಿಡುತ್ತದೆ. ಯುವ ಜನತೆ ಅಂತೂ ತಾನೂ ಸಿನಿಮಾ ನಟಿ ಆಗಬೇಕು ಧಾರವಾಹಿ ಯಲ್ಲಿ ನಟಿಸಬೇಕು ಅಂತ ಕನಸು ಕಾಣುತ್ತಾರೆ. ಕೆಲವರು ಈ ಆಸೆಗಳನ್ನು ತನ್ನಲ್ಲಿಯೇ ಇಟ್ಟುಕೊಂಡು ಕೂತರೆ ಇನ್ನು ಕೆಲವರು ಹೇಗಾದರೂ ಮಾಡಿ ನಟ ನಟಿ ಆಗಲೇಬೇಕು ಅಂತ ಪ್ರಯತ್ನ ಪಡುತ್ತಾರೆ.

Advertisements
Advertisements

ಇನ್ನು ಈ ಬಣ್ಣದ ‌ಲೋಕದಲ್ಲಿ ಗಟ್ಟಿ ಯಾಗಿ ತಳ ಊರಬೇಕು ಅಂತ ಅದೃಷ್ಡನೂ ಬೇಕು. ಅದೆಷ್ಟೋ ಮಂದಿ ಈ ಲೋಕಕ್ಕೆ ಬಂತು ಕೊನೆಗೆ ಎಲ್ಲೂ ಇಲ್ಲದವರಂತೆ ಊರು ಸೇರಿ ಬಿಟ್ಟಿದ್ದಾರೆ. ಆದರೆ ಕೆಲವರಿಗೆ ಅದೃಷ್ಟ ಒಲಿದು ನಟನಾ ಅವಕಾಶಗಳು ಸಿಕ್ಕರೂ ಅವರ ದುಶ್ಚಟಗಳು ಅವರನ್ನು ನಾಶ ಮಾಡಿ ಬಿಡುತ್ತದೆ. ಇಂತಹ ಹಲವಾರು ನೈಜ ಘಟನೆಗಳನ್ನು ನಾವು‌ ಈಗಾಗಲೇ ಹೇಳಿದ್ದೇವೆ. ಇದು ಕೂಡ ಒಬ್ಬ ನಟಿಯ ಕಥೆ.

ಹರಿದ್ವಾರದ ಕೇವಲ‌ ಇಪ್ಪತ್ತೊಂದು ವರ್ಷದ ಕೃತಿಕಾ ಮುಬೈಗೆ ಬಂದು ಒಂದೊಳ್ಳೆ ಕಂಪೆನಿಯಲ್ಲಿ ಒಳ್ಳೆಯ ಸಂಬಳಕ್ಕೆ ಕೆಲಸ ಮಾಡುತ್ತಿದ್ದಳು. ಅದರ‌ ಜೊತೆ ಮಾಡೆಲಿಂಗ್ ಕೂಡ ಮಾಡುತ್ತಿದ್ದಳು. ಸಿನಿಮಾದಲ್ಲಿ ನಟಿಸುವ ಆಸೆಯಿಂದ ಆಗಾಗ್ಗೆ ಆಡಿಶನ್ ನೀಡುತ್ತಾ ಬಂದ ಕೃತಿಕಾಳಿಗೆ ರಣವತ್ ಅನ್ನುವ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುತ್ತಾಳೆ. ಇದಾದ ಮೇಲೆ ಕೃತಿಕಾಳಿಗೆ ಧಾರವಾಹಿ, ಸಿನಿಮಾಗಳಲ್ಲಿ ಅವಕಾಶಗಳು ಒಂದರ ಮೇಲೊಂದರಂತೆ ಸಿಗುತ್ತದೆ.

ಆಕೆಯ ಲೈಫ್ ಸ್ಟೈಲ್ ಬದಲಾಗುತ್ತದೆ. ಸಾಗರದಂತೆ ಬರುತ್ತಿದ್ದ ಹಣವನ್ನು ಯಾವ ರೀತಿ ವ್ಯಯ ಮಾಡಬೇಕು ಅನ್ನುವುದೇ ಆಕೆಗೆ ಗೊತ್ತಿರಲಿಲ್ಲ. ಉಳಿಯಲು ಐಶಾರಾಮಿ ಫ್ಲ್ಯಾಟ್ ಖರೀದಿ ಮಾಡಿದ್ದಳು.‌ ಅಷ್ಟೇ ಅಲ್ಲ ಕೆಲ ಕೆಟ್ಟ‌ ದುಶ್ಚ’ಟಗಳನ್ನು ರೂಢಿ ಮಾಡಿಕೊಂಡಳು. ಎಲ್ಲಿವರೆಗೆ ಅಂದರೆ ಊಟ ತಿಂಡಿ ಬಿಟ್ಟರೂ ದುಶ್ಚ’ಟ ಬಿಡುತ್ತಿರಲಿಲ್ಲ. ಇದೇ ಸಮಯದಲ್ಲಿ ವಿಜಯ್ ಅನ್ನುವ ಯುವಕನ‌ ಜೊತೆ ಪ್ರೀತಿಯಲ್ಲಿ ಬಿದ್ದು ಆತನನ್ನು ಮದುವೆ ಆಗುತ್ತಾಳೆ.

ಆದರೆ ಕೆಲವೇ ವರ್ಷ ಆಕೆಯ ದು’ಶ್ಚಟದಿಂದ ಬೇಸತ್ತ ಆತ ಅಕೆಯಿಂದ ದೂರ ಆಗುತ್ತಾನೆ. ‌ಇಬ್ಬರೂ ವಿಚ್ಛೇ-ದನ ಪಡೆಯುತ್ತಾರೆ. ಈ ನಂತರದಲ್ಲಿ ಆಕೆ ಮಾನಸಿಕವಾಗಿ ಕುಗ್ಗಿ ಹೋಗಿ ಮತ್ತಷ್ಟು ಮಾ-ದಕ ದ್ಯ-ವ್ಯಗಳನ್ನು ಸೇವಿಸಿ ಹುಚ್ಚಿಯಂತಾಗುತ್ತಾಳೆ.‌ ಅವಕಾಶ ಗಳು ಕಡಿಮೆಬಾಗಿ, ಆದಾಯ ಕಡಿಮೆ ಆಗುತ್ತಾ ಹೋಗುತ್ತದೆ. ತನ್ನ ಚ’ಟಗಳಿಗೆ ದುಡ್ಡು ಸಾಕಾಗುತ್ತಿರಲಿಲ್ಲ. ಅಕೆಯ ಆಟಗಳನ್ನು ನೋಡಿ ಕೃತಿಕಾಳನ್ನು ಫ್ಲ್ಯಾಟ್ ನಿಂದ ಹೊರ ಹಾಕುತ್ತಾರೆ.

ಬೇರೆ ಕಡೆ ಮನೆ ಬಾಡಿಗೆ ಪಡೆದುಕೊಂಡ ಆಕೆ ಅಲ್ಲಿಯೂ ಅದೇ ರೀತಿ ಮಾಡಿ ಕೊನೆಗೆ ಜೀ’ವವನ್ನೇ ಕಳೆದುಕೊಂಡು ಬಿಡುತ್ತಾಳೆ. ಇನ್ಮಷ್ಟು ಯಶಸ್ಸು ಹೆಸರು ದುಡ್ಡು ಮಾಡುವ ವಯಸ್ಸಿನಲ್ಲಿ ಬುದ್ಧಿಗೆ ಕೈ ಕೊಟ್ಡು ತನ್ನ ಜೀ’ವನವನ್ನು ಹಾ’ಳು ಮಾಡಿಕೊಂಡಿದ್ದಳು ಕೃತಿಕಾ. ಅನೇಕರಿಗೆ ಅವಕಾಶಗಳು ಸಿಗುವುದಿಲ್ಲ, ಅದರೆ ಕೃತಿಕಾಳಿಗೆ ಅವಕಾಶ ಸಿಕ್ಕರೂ ಅದನ್ನು ಸರಿಯಾಗಿ ಬಳಸಿಕೊಳ್ಳದೆ ಹೋದಳು. ಕೃತಿಕಾಳ ಈ ಜೀವನದಲ್ಲಿ ನಡೆದ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.