Advertisements

ಯುವತಿಯರು ಮತ್ತೆ ಆಂಟಿಯರು, ಹುಡುಗರನ್ನು ನೋಡಿದ ತಕ್ಷಣ ಹುಡುಗರ ಯಾವ ಭಾಗವನ್ನು ಮೊದಲು ನೋಡುತ್ತಾರೆ ಗೊತ್ತಾ? ಬೆಚ್ಚಿ ಬೀಳಿಸುವ ಸಂಗತಿ ನೋಡಿ!!

Kannada News

ಈ ಪ್ರಕೃತಿಯ ಸೃಷ್ಟಿಯಲ್ಲಿ ನಾನಾ ವಿಚಿತ್ರಗಳಿವೆ. ಪ್ರತಿ ಜೀವಿಗಳ ಹಿಂದೆಯೂ ಒಂದೊಂದು ಅರ್ಥ ಇದ್ದೇ ಇದೆ. ಅದರಲ್ಲೂ ಈ ಮನುಷ್ಯನ ಭಾವನೆ, ಆತವ ಜೀವನ, ಎಲ್ಲವೂ ಸೃಷ್ಟಿಯ ನಿಯಮ. ಇನ್ನು ಈ ಗಂಡು ಹೆಣ್ಣಿನ ಜನ್ಮ ಇದ್ದರೆ ಮಾತ್ರ ಜಗತ್ತು.‌ ಇಲ್ಲದಿದ್ದರೆ ಯಾವುದೂ ಇಲ್ಲ. ಬೇರೆ ಎಲ್ಲಾ ಸಂಬಂಧಗಳು ಹುಟ್ಟುವುದು ಗಂಡು ಹೆಣ್ಣಿನ ಸಂಬಂಧದ ಮೇಲೆಯೇ. ಇನ್ನು, ಈ ಗಂಡು ಹೆಣ್ಣಿನ‌ ನಡುವೆ ಪ್ರೀತಿ ಹುಟ್ಟುತ್ತದೆ.

ಕೆಲವು ಆಕರ್ಷಣೆಯ ಪ್ರೀತಿ ಆಗಿರುತ್ತದೆ. ಈ ಗಂಡು ಮಕ್ಕಳು ಹೆಣ್ಣನ್ನು ಪ್ರೀತಿಸುವಾಗ ಕೆಲವೊಂದು ಗುಣ ಲಕ್ಷಣ ಇಷ್ಟ ಪಡುತ್ತಾರೆ. ಮುಖ್ಯವಾಗಿ ಸುಂದರಳಾಗಿರ ಬೇಕು, ಕೂದಲು ಉದ್ದ ಇರಬೇಕು, ಬೆಳ್ಳಗಿರಬೇಕು, ಹುಬ್ಬು ಕಾಮನ‌ಬಿಲ್ಲಿನಂತೆ ಇರಬೆರಕು, ತುಟಿ ಕೆಂದುಟಿಯಾಗಿರಬೇಕು. ಒಳ್ಳೆಯ ಫಿಗ’ರ್ ಇರಬೇಕು ಹೀಗೆ ಹಲವಾರು ರೀತಿಯ ಆಸೆ ಇರುತ್ತದೆ.

ಅದೇ ರೀತಿ ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳ‌ ಮೇಲೆ ಆಕರ್ಷಣೆಗೆ ಒಳಗಾಗಲು ಅವರ ವ್ಯಕ್ತಿತ್ವದ ಜೊತೆ ಕೆಲವೊಂದು ದೇಹದ ಅಂಗಾಂಗಗಳು ಕೂಡ ಪ್ರಮುಖ ಆಗಿರುತ್ತದೆ. ಮುಖ್ಯವಾಗಿ ಆ ಮೂರು ಅಂಗಾಂಗಗಳನ್ನು ನೋಡಿ ಹುಡುಗಿಯರು ಬೇಗ ಫಿದಾ ಆಗುತ್ತಾರೆ. ಆ ಮೂರು ಅಂಗಾಂಗಗಳು ಯಾವುದು ಅನ್ನುವ ಮಾಹಿತಿ ಇಲ್ಲಿದೆ. ಮೊದಲನೆಯದಾಗಿ, ಭುಜ: ಹೌದು, ಹೆಣ್ಮಕ್ಕಳು ಮುಖ್ಯವಾಗಿ ಹುಡುಗರ ಭುಜ ನೋಡುತ್ತಾರೆ.‌

Advertisements
Advertisements

ಸಣಕಲು ಆಗಿರುವ ಭುಜವನ್ನು ಇಷ್ಟ ಪಡುವುದಿಲ್ಲ, ದಷ್ಟ ಪುಷ್ಟವಾಗಿರುವ ಭುಜ‌ ಇದ್ದ ಹುಡುಗನಿಗೆ ಬೇಗ ಬೀಳುತ್ತಾರೆ.‌ ಇದಕ್ಕೆ ಕಾರಣವೂ ಇದೆ. ಹುಡುಗಿ ಸದಾ ಹುಡುಗನ ಭುಜದ ಮೇಲೆ ತಲೆ ಇಟ್ಟು ಕೂರಲು ಇಷ್ಟ ಪಡುತ್ತಾಳೆ, ಆಗ ದಪ್ಪ ಭುಜ ಇದ್ದರೆ ಮಾತ್ರ ಅದು ಸುಲಭವಾಗುತ್ತದೆ. ಇನ್ನು ಆತ ತನ್ನನ್ನು ಎತ್ತಿಕೊಳ್ಳು ವಂತಾವನಾಗಿರಬೇಕು ಅನ್ನುವ ಆಸೆಯೂ ಇರುತ್ತದೆ.‌ ಎರಡನೇ ಅಂಗ ಎ’ದೆ; ಹುಡುಗಿಯು ಹುಡುಗರ ಅಗಲ ಎ’ದೆ ಇಷ್ಟ ಪಡುತ್ತಾರೆ.

ಹೆಚ್ಚಾಗಿ ಹೆಣ್ಣು ಮಕ್ಕಳು ಹುಡುಗರ ಎ’ದೆಯಲ್ಲಿ ಮಲಗುತ್ತಾರೆ. ಹಾಗಾಗಿ ಅಗಲ ಎ’ದೆ ಇದ್ದ ಹುಡುಗನನ್ನು ಕಂಡರೆ ಹುಡುಗಿ ಬೇಗ ಆಕರ್ಷಿತಳಾಗುತ್ತಾಳೆ. ಮೂರನೇ ಅಂಗ ತುಟಿ: ಹೌದು, ಗಂಡು ಮಕ್ಕಳಿಗೆ ಹೇಗೆ ತನ್ನ ಹುಡುಗಿಯ ತುಟಿ ಕೆಂಪಗಿರಬೇಕು, ಅಂದವಾಗಿರಬೇಕು ಎಂದು ಬಯಸುತ್ತಾರೋ ಅದೇ ರೀತಿ ಹೆಣ್ಣು ಮಕ್ಕಳು ಕೂಡ ಹುಡುಗನ ‌ತುಟಿ‌ ಕೆಂಪಗಿರಬೇಕು ಅಂದವಾಗಿರಬೇಕು ಎಂದು ಬಯಸುತ್ತಾಳೆ.

ಈ ಕಪ್ಪಗಿರುವ ತುಟಿ ಇರುವ ಹುಡುಗರನ್ನು ಕಂಡರೆ ಹೆಣ್ಣು ಮಕ್ಕಳಿಗೆ ಇಷ್ಟ ಆಗುವುದಿಲ್ಲ. ಇನ್ನು ಇವಿಷ್ಟು ಮಾತ್ರ ಅಲ್ಲದೆ ಹುಡುಗನ ಡ್ರೆಸ್ಸಿಂಗ್‌ ಸ್ಟೈಲ್ ಕೂಡ ಮುಖ್ಯ. ಒಟ್ಟಾರೆ ಯಾಗಿ ಡ್ರೆಸ್ ಮಾಡಿಕೊಳ್ಳುವ ಹುಡುಗರನ್ನು ಹುಡುಗಿಯರು ಹತ್ತಿರ ಸೇರಿಸಲ್ಲ. ನೀಟಾಗಿ ಸ್ಟೈಲ್ ಆಗಿ ಮೈಂಟೈನ್ ಮಾಡುವವರನ್ನು ಲೈಕ್‌ ಮಾಡುತ್ತಾರೆ.

ಇನ್ನು ಇದೆಲ್ಲದರ ಜೊತೆ ವ್ಯಕ್ತಿತ್ವ ಕೂಡ ಮುಖ್ಯ. ಒಳ್ಳೆಯ ಗುಣ ಇರುವ ಹೆಣ್ಣಿಗೆ ಗವಬರವ ಕೊಡುವ ಪ್ರೀತಿ ಇಂದ ನೋಡುವ ಹುಡುಗ ಸಿಕ್ಕರೆ ಹೆಣ್ಣು ಮಕ್ಕಳು ಹಿಂದೆ ಮುಂದೆ ನೋಡದೆ ಪ್ರೀತಿ ಮಾಡುತ್ತಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.